ಸೋಮವಾರ, 13 ಅಕ್ಟೋಬರ್ 2025
×
ADVERTISEMENT

Child Death

ADVERTISEMENT

ಪಾಲನಜೋಗಿಹಳ್ಳಿ: ಬಾಲಕಿ ನೇಣಿಗೆ ಶರಣು

Child Death Case: ದೊಡ್ಡಬಳ್ಳಾಪುರ ಹೊರವಲಯದ ಪಾಲನಜೋಗಿಹಳ್ಳಿಯ ಬಾಡಿಗೆ ಮನೆಯಲ್ಲಿ ಬಾಲಕಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Last Updated 13 ಸೆಪ್ಟೆಂಬರ್ 2025, 17:23 IST
ಪಾಲನಜೋಗಿಹಳ್ಳಿ: ಬಾಲಕಿ ನೇಣಿಗೆ ಶರಣು

ಉತ್ತರ ಪ್ರದೇಶ: ಎರಡೇ ವಾರದಲ್ಲಿ ಮೂವರ ಮೇಲೆ ದಾಳಿ ಮಾಡಿದ ಮೊಸಳೆ

Crocodile Attack Bahraich: ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಗೆರುವಾ ನದಿಯ ಬಳಿ 14 ವರ್ಷದ ಬಾಲಕ ಮೊಸಳೆ ದಾಳಿಗೆ ಬಲಿಯಾದ ಘಟನೆ ಕತರ್ನಿಯಾಘಾಟ್ ವನ್ಯಜೀವಿ ಪ್ರದೇಶದಲ್ಲಿ ನಡೆದಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
Last Updated 30 ಆಗಸ್ಟ್ 2025, 9:51 IST
ಉತ್ತರ ಪ್ರದೇಶ: ಎರಡೇ ವಾರದಲ್ಲಿ ಮೂವರ ಮೇಲೆ ದಾಳಿ ಮಾಡಿದ ಮೊಸಳೆ

ಮಗು ಸಾವು: ಆಸ್ಪತ್ರೆ ವೈದ್ಯ, ಸಿಬ್ಬಂದಿ ವಿರುದ್ಧ ಜನರ ಆಕ್ರೋಶ

ಸ್ಥಳೀಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ನಿರ್ಲಕ್ಷ್ಯದಿಂದಾಗಿ ನವಜಾತ ಶಿಶುವೊಂದು ಮರಣ ಹೊಂದಿದೆ ಎಂದು ಪಾಲಕರು ಆರೋಪಿಸಿದ ಘಟನೆ ಶುಕ್ರವಾರ ನಡೆದಿದೆ.
Last Updated 27 ಜೂನ್ 2025, 16:26 IST
ಮಗು ಸಾವು: ಆಸ್ಪತ್ರೆ ವೈದ್ಯ, ಸಿಬ್ಬಂದಿ ವಿರುದ್ಧ ಜನರ ಆಕ್ರೋಶ

ಮಂಡ್ಯದಲ್ಲಿ ಮಗು ಸಾವು ಪ್ರಕರಣ: ಮದ್ದೂರು ಸರ್ಕಾರಿ ಆಸ್ಪತ್ರೆ ಎದುರು ಪ್ರತಿಭಟನೆ

ಮಂಡ್ಯದ ಸ್ವರ್ಣಸಂದ್ರ ಬಳಿ ಸಂಚಾರ ಪೊಲೀಸರು ಬೈಕ್ ಅಡ್ಡಗಟ್ಟಿದ್ದರ ಪರಿಣಾಮ ತಾಲ್ಲೂಕಿನ ಗೊರವನಹಳ್ಳಿಯ 3 ವರ್ಷದ ಮಗು ರಿತೀಕ್ಷಾ ಮೃತಪಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರಗತಿಪರ ಸಂಘಟನೆಗಳ ಒಕ್ಕೂಟದವರು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
Last Updated 27 ಮೇ 2025, 11:32 IST
ಮಂಡ್ಯದಲ್ಲಿ ಮಗು ಸಾವು ಪ್ರಕರಣ: ಮದ್ದೂರು ಸರ್ಕಾರಿ ಆಸ್ಪತ್ರೆ ಎದುರು ಪ್ರತಿಭಟನೆ

ಮಂಡ್ಯ | ಬಾಲಕಿ ಸಾವು ಮನಸ್ಸು ಕಲಕಿದೆ, ಪೊಲೀಸರು ಸೂಕ್ಷ್ಮವಾಗಿ ವರ್ತಿಸಲಿ: HDK

HD Kumaraswamy Reaction: ಮಂಡ್ಯ ನಗರದಲ್ಲಿ ಸಂಭವಿಸಿರುವ ಮುಗ್ಧ ಬಾಲಕಿಯ ದುರ್ಮರಣ ನನಗೆ ತೀವ್ರ ದುಃಖವುಂಟು ಮಾಡಿದೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 26 ಮೇ 2025, 14:05 IST
ಮಂಡ್ಯ | ಬಾಲಕಿ ಸಾವು ಮನಸ್ಸು ಕಲಕಿದೆ, ಪೊಲೀಸರು ಸೂಕ್ಷ್ಮವಾಗಿ ವರ್ತಿಸಲಿ: HDK

ಚಿಕ್ಕನಾಯಕನಹಳ್ಳಿ: ಮನೆ ಮುಂದೆ ಆಟವಾಡುತಿದ್ದಾಗ ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು

Child Death: ಚಿಕ್ಕನಾಯಕನಹಳ್ಳಿ ಪಟ್ಟಣದ ಅರಣ್ಯ ಇಲಾಖೆ ಕಚೇರಿ ಬಳಿಯ ಮನೆಯ ಮುಂದೆ ಆಟವಾಡುತಿದ್ದಾಗ ವಿದ್ಯುತ್ ಸ್ಪರ್ಶಿಸಿ ಅಚ್ಯುತ್ (12) ಎಂಬ ಬಾಲಕ ಸೋಮವಾರ ಮೃತಪಟ್ಟಿದ್ದಾನೆ.
Last Updated 26 ಮೇ 2025, 12:34 IST
ಚಿಕ್ಕನಾಯಕನಹಳ್ಳಿ: ಮನೆ ಮುಂದೆ ಆಟವಾಡುತಿದ್ದಾಗ ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು

ಹಾವೇರಿ: ಲೋಕ ಅರಿಯುವ ಮುನ್ನ ಪ್ರಾಣ ಬಿಟ್ಟ 286 ಶಿಶು

* ಜಿಲ್ಲೆಯಲ್ಲಿ 444 ಸಹಜ ಗರ್ಭಪಾತ * ಹೊರ ಜಿಲ್ಲೆಗಳ ಆಸ್ಪತ್ರೆಗಳಲ್ಲಿ 188 ಶಿಶು ಮರಣ * ವೈದ್ಯರು– ಸಿಬ್ಬಂದಿಯ ಅವಸರದ ನಿರ್ಧಾರ
Last Updated 27 ಜನವರಿ 2025, 5:48 IST
ಹಾವೇರಿ: ಲೋಕ ಅರಿಯುವ ಮುನ್ನ ಪ್ರಾಣ ಬಿಟ್ಟ 286 ಶಿಶು
ADVERTISEMENT

ಬಾಣಂತಿಯರ, ಶಿಶು ಸಾವು ತಡೆಗೆ ತರಬೇತಿ: ಸಂಸದ ಡಾ.ಕೆ. ಸುಧಾಕರ್‌

ದಿಶಾ ಸಮಿತಿ ಸಭೆಯಲ್ಲಿ ಸಂಸದ ಡಾ.ಕೆ. ಸುಧಾಕರ್‌
Last Updated 17 ಜನವರಿ 2025, 14:21 IST
ಬಾಣಂತಿಯರ, ಶಿಶು ಸಾವು ತಡೆಗೆ ತರಬೇತಿ: ಸಂಸದ ಡಾ.ಕೆ. ಸುಧಾಕರ್‌

ದಾವಣಗೆರೆ ಜಿಲ್ಲೆಯಲ್ಲಿ ತಾಯಿ–ಶಿಶು ಮರಣ ನಿಯಂತ್ರಿಸಿ: ಸಚಿವ ದಿನೇಶ್‌ ಗುಂಡೂರಾವ್

ದಾವಣಗೆರೆ: ಜಿಲ್ಲೆಯಲ್ಲಿ ತಾಯಿ ಮತ್ತು ನವಜಾತ ಶಿಶುಗಳ ಮರಣ ಪ್ರಮಾಣ ತೀವ್ರ ಕಳವಳಕಾರಿಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದ್ದು, ಜೀವ ಉಳಿಸುವ ನಿಟ್ಟಿನಲ್ಲಿ ವೈದ್ಯರು ಶ್ರಮಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸೂಚನೆ ನೀಡಿದರು.
Last Updated 20 ನವೆಂಬರ್ 2024, 16:14 IST
ದಾವಣಗೆರೆ ಜಿಲ್ಲೆಯಲ್ಲಿ ತಾಯಿ–ಶಿಶು ಮರಣ ನಿಯಂತ್ರಿಸಿ: ಸಚಿವ ದಿನೇಶ್‌ ಗುಂಡೂರಾವ್

ಮಡಿಕೇರಿ: ಕೊರತೆಗಳ ಮಧ್ಯೆ ಕಡಿಮೆ ಇದೆ ಶಿಶು ಮರಣ ದರ

ಇಂದು ಶಿಶು ರಕ್ಷಣೆಯ ದಿನ
Last Updated 7 ನವೆಂಬರ್ 2024, 8:17 IST
ಮಡಿಕೇರಿ: ಕೊರತೆಗಳ ಮಧ್ಯೆ ಕಡಿಮೆ ಇದೆ ಶಿಶು ಮರಣ ದರ
ADVERTISEMENT
ADVERTISEMENT
ADVERTISEMENT