ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Child labours

ADVERTISEMENT

ಮಡಿಕೇರಿ | ಮೂರೂವರೆ ತಿಂಗಳಲ್ಲಿ 11 ಬಾಲಕಾರ್ಮಿಕರು ಪತ್ತೆ!

ಕಳೆದ ಮೂರೂವರೆ ತಿಂಗಳಲ್ಲಿ 11 ಬಾಲಕಾರ್ಮಿಕರನ್ನು ಜಿಲ್ಲಾ ಕಾರ್ಮಿಕ ಇಲಾಖೆ ಪತ್ತೆ ಮಾಡಿದೆ.
Last Updated 13 ಜುಲೈ 2023, 14:06 IST
ಮಡಿಕೇರಿ | ಮೂರೂವರೆ ತಿಂಗಳಲ್ಲಿ 11 ಬಾಲಕಾರ್ಮಿಕರು ಪತ್ತೆ!

ಚಿತ್ರದುರ್ಗ| ಬಾಲಕಾರ್ಮಿಕರ ಪತ್ತೆಗೆ ಕಾರ್ಯಪಡೆ ಚುರುಕಾಗಲಿ: ದಿವ್ಯಪ್ರಭು

ಯೋಜನಾ ಸೊಸೈಟಿ ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್‌.ಜೆ ಸೂಚನೆ
Last Updated 25 ಫೆಬ್ರುವರಿ 2023, 5:08 IST
ಚಿತ್ರದುರ್ಗ| ಬಾಲಕಾರ್ಮಿಕರ ಪತ್ತೆಗೆ ಕಾರ್ಯಪಡೆ ಚುರುಕಾಗಲಿ: ದಿವ್ಯಪ್ರಭು

ಕೋಟ| ಕಾರ್ಮಿಕ ಇಲಾಖೆ ಅಧಿಕಾರಿಗಳ ದಾಳಿ: ಹತ್ತಕ್ಕೂ ಹೆಚ್ಚು ಬಾಲಕಾರ್ಮಿಕರ ರಕ್ಷಣೆ

ಕೋಟತಟ್ಟು ಪಡುಕೆರೆ ಕಾರ್ಮಿಕ ಇಲಾಖೆ ಅಧಿಕಾರಿಗಳು ದಾಳಿ ಹತ್ತಕ್ಕೂ ಹೆಚ್ಚು ಬಾಲಕಾರ್ಮಿಕರ ವಶ
Last Updated 25 ಆಗಸ್ಟ್ 2022, 12:22 IST
ಕೋಟ| ಕಾರ್ಮಿಕ ಇಲಾಖೆ ಅಧಿಕಾರಿಗಳ ದಾಳಿ: ಹತ್ತಕ್ಕೂ ಹೆಚ್ಚು ಬಾಲಕಾರ್ಮಿಕರ ರಕ್ಷಣೆ

ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ

ಕಾರ್ಮಿಕರು ದೇಶದ ಬೆನ್ನೆಲುಬು. ಆದರೆ ಬಾಲ ಕಾರ್ಮಿಕರು ಸಮಾಜದ ಪಿಡುಗು. ಸಾರ್ವಜನಿಕರು ಪ್ರಬುದ್ಧರಾದರೆ ಮಾತ್ರ ಇಂತಹ ಪಿಡುಗನ್ನು ತೊಡೆದು ಹಾಕಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನಾಗೇಶ ಮೂರ್ತಿ ಬಿ ಕೆ ಹೇಳಿದರು.
Last Updated 13 ಜೂನ್ 2022, 3:27 IST
ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ

ಎಳೆಯರ ದುಡಿಮೆ: ಸಿಗದ ಮುಕ್ತಿ

ಬಾಲ ಕಾರ್ಮಿಕ ಪದ್ಧತಿ ಜಿಲ್ಲೆಯಲ್ಲಿ ಇನ್ನೂ ಜೀವಂತವಾಗಿದ್ದು, ಪೂರ್ಣಪ್ರಮಾಣದಲ್ಲಿ ಇನ್ನೂ ಕಡಿವಾಣ ಬಿದ್ದಿಲ್ಲ. ಈ ಪದ್ಧತಿ ಕೊನೆಗಾಣಿಸಲು ಸರ್ಕಾರ ಹಲವು ಹಂತದ ಪ್ರಯತ್ನ ನಡೆಸಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಸಿಗುತ್ತಿಲ್ಲ.
Last Updated 12 ಜೂನ್ 2022, 5:51 IST
ಎಳೆಯರ ದುಡಿಮೆ: ಸಿಗದ ಮುಕ್ತಿ

ಟಿ.ವಿ, ಸಿನಿಮಾ ಕ್ಷೇತ್ರದಲ್ಲಿ ಮಕ್ಕಳ ಶೋಷಣೆ: ದಿನಕ್ಕೆ 12 ತಾಸಿಗೂ ಅಧಿಕ ಕೆಲಸ!

ಸಿನಿಮಾ ಹಾಗೂ ಟಿವಿ ಅಂತಹ ಮನರಂಜನಾ ಕ್ಷೇತ್ರದಲ್ಲಿ ಮಕ್ಕಳು ಬಾಲಕಾರ್ಮಿಕರಾಗಿ ದಿನಕ್ಕೆಸರಾಸರಿ 12 ತಾಸು ಕೆಲಸ ಮಾಡುತ್ತಾರೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.ಈ ಬಗ್ಗೆ ಮಕ್ಕಳ ಹಕ್ಕುಗಳ ಸಂರಕ್ಷಣೆಯ ಎನ್‌ಜಿಒ ‘ಚೈಲ್ಡ್ ರೈಟ್ಸ್‌ ಆ್ಯಂಡ್ ಯು’ (ಸಿಆರ್‌ವೈ) ಎನ್ನುವ ಸಂಸ್ಥೆ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿದೆ.
Last Updated 9 ಜೂನ್ 2022, 11:05 IST
ಟಿ.ವಿ, ಸಿನಿಮಾ ಕ್ಷೇತ್ರದಲ್ಲಿ ಮಕ್ಕಳ ಶೋಷಣೆ: ದಿನಕ್ಕೆ 12 ತಾಸಿಗೂ ಅಧಿಕ ಕೆಲಸ!

2047ರ ವೇಳೆಗೆ ಭಾರತದಲ್ಲಿ ಪ್ರತಿ ಮಗುವೂ ಉಚಿತ ಶಿಕ್ಷಣ ಪಡೆಯಲಿದೆ: ಸತ್ಯಾರ್ಥಿ

2047ರ ವೇಳೆ ಭಾರತದಲ್ಲಿ ಪ್ರತಿ ಮಗುವೂ ಸುರಕ್ಷಿತ ಹಾಗೂ ಉಚಿತ ಶಿಕ್ಷಣ ಪಡೆಯಲಿದೆ ಎಂದು ನೊಬೆಲ್‌ ಪ್ರಶಸ್ತಿ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Last Updated 3 ಮೇ 2022, 2:33 IST
2047ರ ವೇಳೆಗೆ ಭಾರತದಲ್ಲಿ ಪ್ರತಿ ಮಗುವೂ ಉಚಿತ ಶಿಕ್ಷಣ ಪಡೆಯಲಿದೆ: ಸತ್ಯಾರ್ಥಿ
ADVERTISEMENT

ಒಳನೋಟ: ನೆಡುತೋಪು, ಕ್ವಾರಿ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಮರೀಚಿಕೆ

ಟೆಂಟ್‌ ಶಾಲೆಗಳೇ ಕಣ್ಮರೆ
Last Updated 10 ಜುಲೈ 2021, 21:32 IST
ಒಳನೋಟ: ನೆಡುತೋಪು, ಕ್ವಾರಿ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಮರೀಚಿಕೆ

ಒಳನೋಟ: ಸೊಪ್ಪು ಮಾರಾಟಕ್ಕಿಳಿದ ಬಾಲಕಿ

‘ಅಪ್ಪ, ಅಮ್ಮ ಬೀದಿಬದಿ ವ್ಯಾಪಾರ ಮಾಡುತ್ತಾರೆ. ಮೊಬೈಲ್‌ ಕೆಟ್ಟು ಹೋಗಿದ್ದು, ಆನ್‌ಲೈನ್‌ ಪಾಠ ಕೇಳಲು ಆಗುತ್ತಿಲ್ಲ. ಹೊಸ ಮೊಬೈಲ್‌ ಖರೀದಿಸೋಣವೆಂದು ನಾನೂ ಸೊಪ್ಪು ಮಾರಲು ಆರಂಭಿಸಿದೆ...’
Last Updated 10 ಜುಲೈ 2021, 21:18 IST
ಒಳನೋಟ: ಸೊಪ್ಪು ಮಾರಾಟಕ್ಕಿಳಿದ ಬಾಲಕಿ

ಒಳನೋಟ: ಕೃಷಿಯಲ್ಲೂ ಬಾಲಕಾರ್ಮಿಕರು

ಕಲಬುರ್ಗಿ ತಾಲ್ಲೂಕಿನ ಆಲಗೂಡ (ಬಿ), ಮಾಲಗತ್ತಿ, ಅಜಾದಪುರ, ಭೂಪಾಲ–ತೆಗನೂರ, ತೆಗನೂರ, ಕಿಣ್ಣಿ ಸುಲ್ತಾನ ಗ್ರಾಮಗಳಲ್ಲಿ ಬಹುಪಾಲು ರೈತರು ಚೆಂಡು ಹೂ, ಗುಲಾಬಿ ಬೆಳೆದಿದ್ದಾರೆ. ಈ ಹೂವುಗಳನ್ನು ಕೀಳಲು ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ.
Last Updated 10 ಜುಲೈ 2021, 21:07 IST
ಒಳನೋಟ: ಕೃಷಿಯಲ್ಲೂ ಬಾಲಕಾರ್ಮಿಕರು
ADVERTISEMENT
ADVERTISEMENT
ADVERTISEMENT