ಪಟಾಕಿಯಿಂದ ಗಾಯಗೊಂಡರೆ ಪ್ರಥಮ ಚಿಕಿತ್ಸೆ ಏನು? ವೈದ್ಯರು ಹೇಳಿದ್ದು ಹೀಗೆ
Burn Treatment: ದೀಪಾವಳಿಯಲ್ಲಿ ಪಟಾಕಿಯಿಂದ ಗಾಯವಾದರೆ ತಕ್ಷಣ ಸುಟ್ಟ ಜಾಗವನ್ನು ತಂಪಾಗಿಸಿ, ಹೋಮ್ ರೆಮಿಡಿ ಬಳಸದೆ, ಸ್ವಚ್ಛ ಬಟ್ಟೆಯಿಂದ ಮುಚ್ಚಿ, ಕಣ್ಣಿನ ಗಾಯವಾದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.Last Updated 18 ಅಕ್ಟೋಬರ್ 2025, 10:11 IST