ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Chincholi Constituency

ADVERTISEMENT

ಮಲ್ಲಿಕಾರ್ಜುನ ಖರ್ಗೆರನ್ನು ಮುಖ್ಯಮಂತ್ರಿ ಮಾಡುವುದಾದರೆ ಸ್ವಾಗತ: ಬಿಎಸ್‌ವೈ

‘ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವುದಾದರೆ ಸ್ವಾಗತಿಸುತ್ತೇನೆ’ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
Last Updated 16 ಮೇ 2019, 8:55 IST
ಮಲ್ಲಿಕಾರ್ಜುನ ಖರ್ಗೆರನ್ನು ಮುಖ್ಯಮಂತ್ರಿ ಮಾಡುವುದಾದರೆ ಸ್ವಾಗತ: ಬಿಎಸ್‌ವೈ

ವೀರಶೈವರ ಮತ ಕೇಳುವ ಹಕ್ಕು ಕಾಂಗ್ರೆಸ್‌ಗೆ ಇಲ್ಲ: ಬಿ.ಎಸ್‌.ಯಡಿಯೂರಪ್ಪ 

ವೀರೇಂದ್ರ ಪಾಟೀಲ್ ಅವರಿಗೆ ಕಾಂಗ್ರೆಸ್ ಅವಮಾನ ಮಾಡಿದೆ. ಹಾಗಾಗಿ ವೀರಶೈವರ ಮತ ಕೇಳುವ ಹಕ್ಕುಕಾಂಗ್ರೆಸ್‌ಗೆ ಯಾವುದೇ ಕಾರಣಕ್ಕೂ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.‌ಯಡಿಯೂರಪ್ಪ‌ ಹೇಳಿದರು.
Last Updated 16 ಮೇ 2019, 7:02 IST
ವೀರಶೈವರ ಮತ ಕೇಳುವ ಹಕ್ಕು ಕಾಂಗ್ರೆಸ್‌ಗೆ ಇಲ್ಲ: ಬಿ.ಎಸ್‌.ಯಡಿಯೂರಪ್ಪ 

ಚಿಂಚೋಳಿ: ಬಾವಗಿ ಭದ್ರೇಶ್ವರ ದರ್ಶನ ಪಡೆದ ಬಿಎಸ್‌ವೈ

ಚಿಂಚೋಳಿಸಮೀಪದ ತೆಲಂಗಾಣದ ತಾಂಡೂರಿನಲ್ಲಿರುವ ಪ್ರಸಿದ್ಧ ಬಾವಗಿ ಭದ್ರೇಶ್ವರ ದೇವಾಲಯಕ್ಕೆ ಬುಧವಾರ ಭೇಟಿ ನೀಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದೇವರ ದರ್ಶನ ಪಡೆದರು.
Last Updated 15 ಮೇ 2019, 6:36 IST
ಚಿಂಚೋಳಿ: ಬಾವಗಿ ಭದ್ರೇಶ್ವರ ದರ್ಶನ ಪಡೆದ ಬಿಎಸ್‌ವೈ

ಮೈತ್ರಿ ನಾಯಕರ ಕಚ್ಚಾಟ ಉಲ್ಬಣಗೊಂಡಿದೆ: ಯಡಿಯೂರಪ್ಪ 

‘ಸಿದ್ದರಾಮಯ್ಯ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡುವುದಾಗಿ ಹೇಳಿದ್ದಾರೆ. ಎರಡು ಪಕ್ಷಗಳ ನಾಯಕರ ಕಚ್ಚಾಟದಿಂದಜನರಿಗೆ ಬೇಸರವಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.
Last Updated 14 ಮೇ 2019, 6:41 IST
ಮೈತ್ರಿ ನಾಯಕರ ಕಚ್ಚಾಟ ಉಲ್ಬಣಗೊಂಡಿದೆ: ಯಡಿಯೂರಪ್ಪ 

ಕುಂದಗೋಳ, ಚಿಂಚೋಳಿ: ಉಪ ಚುನಾವಣೆ ಗೆದ್ದರೆ ಸರ್ಕಾರ: ಯಡಿಯೂರಪ್ಪ

ಕಾಂಗ್ರೆಸ್‌ – ಜೆಡಿಎಸ್‌ ಆಂತರಿಕ ಗುದ್ದಾಟ
Last Updated 12 ಮೇ 2019, 20:30 IST
ಕುಂದಗೋಳ, ಚಿಂಚೋಳಿ: ಉಪ ಚುನಾವಣೆ ಗೆದ್ದರೆ ಸರ್ಕಾರ: ಯಡಿಯೂರಪ್ಪ

ರಾಮಚಂದ್ರ ಜಾಧವಗೆ ಬಿಜೆಪಿ ಮಣೆ?

ಚಿಂಚೋಳಿ, ಕುಂದಗೋಳ ಉಪಚುನಾವಣೆ: ಬಿಎಸ್‌ವೈ ಸಂಬಂಧಿಗೂ ಟಿಕೆಟ್‌
Last Updated 25 ಏಪ್ರಿಲ್ 2019, 20:45 IST
ರಾಮಚಂದ್ರ ಜಾಧವಗೆ ಬಿಜೆಪಿ ಮಣೆ?
ADVERTISEMENT
ADVERTISEMENT
ADVERTISEMENT
ADVERTISEMENT