ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Chinese.

ADVERTISEMENT

ವಾಯವ್ಯ ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ: 6 ಚೀನಿಯರ ಸಾವು

ಪಾಕಿಸ್ತಾನದ ವಾಯವ್ಯ ಪ್ರಾಂತ್ಯದ ಖೈಬರ್-ಪಖ್ತುಂಖ್ವಾದಲ್ಲಿ ಮಂಗಳವಾರ ಸ್ಫೋಟಕ ತುಂಬಿದ ವಾಹನವೊಂದು ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 6 ಮಂದಿ ಚೀನೀ ಪ್ರಜೆಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 26 ಮಾರ್ಚ್ 2024, 11:04 IST
ವಾಯವ್ಯ ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ: 6 ಚೀನಿಯರ ಸಾವು

ಪಾಕಿಸ್ತಾನ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಚೀನಾದ ನಾಗರಿಕನ ಬಂಧನ

ಅಪ್ರಾಪ್ತ ಬಾಲಕಿ ಮೇಲೆ ಕಳೆದ ಒಂದು ತಿಂಗಳಿನಿಂದ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಆರೋಪದಡಿ ಚೀನಾದ ನಾಗರಿಕನೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 16 ಸೆಪ್ಟೆಂಬರ್ 2022, 9:36 IST
ಪಾಕಿಸ್ತಾನ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಚೀನಾದ ನಾಗರಿಕನ ಬಂಧನ

Video | ಕರಾಚಿ ಯೂನಿವರ್ಸಿಟಿಯಲ್ಲಿ ಆತ್ಮಹತ್ಯಾ ದಾಳಿ; ಮೂವರು ಚೀನಾ ಪ್ರಜೆಗಳ ಸಾವು

ಕರಾಚಿ: ಕರಾಚಿ ವಿಶ್ವವಿದ್ಯಾಲಯದ ಆವರಣದಲ್ಲಿ ಮಂಗಳವಾರ ನಡೆದ ಆತ್ಮಹತ್ಯಾ ಬಾಂಬ್‌ ದಾಳಿ ಕೃತ್ಯದಲ್ಲಿ ಮೂವರು ಚೀನಾ ಪ್ರಜೆಗಳು ಸೇರಿದಂತೆ ನಾಲ್ವರು ಮೃತಪಟ್ಟಿದ್ದು, ಇತರೆ ಇಬ್ಬರು ಗಾಯಗೊಂಡಿದ್ದಾರೆ. ವಿಶ್ವವಿದ್ಯಾಲಯ ಆವರಣದ ಕನ್‌ಫ್ಯೂಷಿಯಸ್‌ ಇನ್‌ಸ್ಟಿಟ್ಯೂಟ್ ಬಳಿ ಕೃತ್ಯ ನಡೆದಿದೆ.
Last Updated 26 ಏಪ್ರಿಲ್ 2022, 14:21 IST
Video | ಕರಾಚಿ ಯೂನಿವರ್ಸಿಟಿಯಲ್ಲಿ ಆತ್ಮಹತ್ಯಾ ದಾಳಿ; ಮೂವರು ಚೀನಾ ಪ್ರಜೆಗಳ ಸಾವು

ಕ್ಷಮೆ ಯಾಚಿಸಿದ ಝಾಕಿರ್‌ ನಾಯ್ಕ್‌

ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್‌ ನಾಯ್ಕ್‌ ತಮ್ಮ ಪ್ರಚೋದನಾತ್ಮಕ ಹೇಳಿಕೆಗೆ ಕ್ಷಮೆ ಕೋರಿದ್ದಾರೆ.
Last Updated 20 ಆಗಸ್ಟ್ 2019, 19:46 IST
ಕ್ಷಮೆ ಯಾಚಿಸಿದ ಝಾಕಿರ್‌ ನಾಯ್ಕ್‌

ಝಾಕಿರ್ ನಾಯ್ಕ್‌ಗೆ ಎರಡನೇ ಬಾರಿ ಸಮನ್ಸ್

ಹಿಂದುಗಳು ಹಾಗೂ ಚೀನಿಯರ ವಿರುದ್ಧ ಜನಾಂಗೀಯ ನಿಂದನೆ ಮಾಡಿದ ಆರೋಪ ಸಂಬಂಧ ಇಸ್ಲಾಂ ಧರ್ಮ ಪ್ರಚಾ ರಕ ಝಾಕಿರ್ ನಾಯ್ಕ್‌ಗೆ ಮಲೇಷ್ಯಾದ ಅಧಿಕಾರಿಗಳು ಸೋಮವಾರ ಎರಡನೇ ಬಾರಿ ಸಮನ್ಸ್ ಜಾರಿ ಮಾಡಿದ್ದಾರೆ.
Last Updated 19 ಆಗಸ್ಟ್ 2019, 20:15 IST
ಝಾಕಿರ್ ನಾಯ್ಕ್‌ಗೆ ಎರಡನೇ ಬಾರಿ ಸಮನ್ಸ್
ADVERTISEMENT
ADVERTISEMENT
ADVERTISEMENT
ADVERTISEMENT