ಬೀದರ್| ಬೈಕ್ ಮೇಲೆ ತೆರಳುವಾಗ ಕತ್ತು ಸೀಳಿದ ಗಾಳಿಪಟದ ಮಾಂಜಾ; ವ್ಯಕ್ತಿ ಸಾವು
Kite String Accident: ಬೀದರ್‌ನ ಚಿಟಗುಪ್ಪ ತಾಲ್ಲೂಕಿನ ತಾಳಮಡಗಿಯಲ್ಲಿ ಬೈಕ್ ಮೇಲೆ ಹೋಗುತ್ತಿದ್ದ ಸಂಜುಕುಮಾರ ಹೊಸಮನಿ ಅವರಿಗೆ ಗಾಳಿಪಟದ ಮಾಂಜಾ ಕತ್ತಿಗೆ ಸಿಕ್ಕಿ ಸೀಳಿದ ಪರಿಣಾಮ ಅವರು ಸಾವಿಗೀಡಾದರು.Last Updated 14 ಜನವರಿ 2026, 8:46 IST