ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Chowkidar

ADVERTISEMENT

ರಾಹುಲ್‌ ವಿಷಾದ: ಕ್ಷಮೆಗೆ ಬಿಜೆಪಿ ಪಟ್ಟು

ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದದ ವಿಚಾರದಲ್ಲಿ ‘ಚೌಕೀದಾರ್‌ ಚೋರ್‌’ ಎಂದು ಸುಪ್ರೀಂ ಕೋರ್ಟ್‌ ಕೂಡ ಹೇಳಿದೆ ಎಂಬ ಹೇಳಿಕೆಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿಷಾದ ವ್ಯಕ್ತಪಡಿಸಿದ್ದಾರೆ.
Last Updated 22 ಏಪ್ರಿಲ್ 2019, 20:04 IST
ರಾಹುಲ್‌ ವಿಷಾದ: ಕ್ಷಮೆಗೆ ಬಿಜೆಪಿ ಪಟ್ಟು

ಆಗ ಚಾಯ್‌ವಾಲಾ ಎಂದ ಮೋದಿ ಈಗ ಚೌಕೀದಾರ ಎಂದು ಜನರ ಹಾದಿ ತಪ್ಪಿಸುತ್ತಿದ್ದಾರೆ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕೆ
Last Updated 18 ಏಪ್ರಿಲ್ 2019, 20:31 IST
ಆಗ ಚಾಯ್‌ವಾಲಾ ಎಂದ ಮೋದಿ ಈಗ ಚೌಕೀದಾರ ಎಂದು ಜನರ ಹಾದಿ ತಪ್ಪಿಸುತ್ತಿದ್ದಾರೆ

ಚೌಕೀದಾರ್ ಚೋರ್ ಅಲ್ಲದಿರಲೂಬಹುದು

ಜನತಂತ್ರದ ಪ್ರಧಾನಿ ನಿಜವಾದ ಚೌಕೀದಾರ್ ಆಗಿರಲೂಬಹುದು; ಆದರೆ ಯಾರಿಗೆ?
Last Updated 15 ಏಪ್ರಿಲ್ 2019, 20:15 IST
ಚೌಕೀದಾರ್ ಚೋರ್ ಅಲ್ಲದಿರಲೂಬಹುದು

ನಿಮಗೆ ಯಾರು ಬೇಕು? ಪ್ರಾಮಾಣಿಕ ಚೌಕೀದಾರ್ ಅಥವಾ ಭ್ರಷ್ಟ ನಾಮ್‍ದಾರ್: ಮೋದಿ 

ಕಾಂಗ್ರೆಸ್ ಮತ್ತು ಎನ್‍ಸಿಪಿ ಭಾರತದಿಂದ ಕಾಶ್ಮೀರವನ್ನು ಪ್ರತ್ಯೇಕಿಸಬೇಕು.ದೇಶದಲ್ಲಿ ಇಬ್ಬರು ಪ್ರಧಾನಿಗಳು ಬೇಕು ಎಂದು ವಾದಿಸುತ್ತಿರುವವರ ಪಕ್ಷಗಳ ಪರ ಇದೆ.ನನಗೆ ಕಾಂಗ್ರೆಸ್‍ನಿಂದ ಯಾವುದೇ ನಿರೀಕ್ಷೆ ಇಲ್ಲ.
Last Updated 12 ಏಪ್ರಿಲ್ 2019, 10:20 IST
ನಿಮಗೆ ಯಾರು ಬೇಕು? ಪ್ರಾಮಾಣಿಕ ಚೌಕೀದಾರ್ ಅಥವಾ ಭ್ರಷ್ಟ ನಾಮ್‍ದಾರ್: ಮೋದಿ 

ಚೌಕಿದಾರ್ ಶಬ್ಧವೇ ಬಿಜೆಪಿ ಬಂಡವಾಳ

ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಟೀಕೆ
Last Updated 10 ಏಪ್ರಿಲ್ 2019, 17:07 IST
ಚೌಕಿದಾರ್ ಶಬ್ಧವೇ ಬಿಜೆಪಿ ಬಂಡವಾಳ

ರೈಲ್ವೆ ಟೀ ಲೋಟದಲ್ಲಿ ಚೌಕೀದಾರ್

‘ಮೈ ಭಿ ಚೌಕೀದಾರ್’ ಎಂಬ ಜಾಹೀರಾತು ಇರುವ ಟೀ ಲೋಟಗಳನ್ನು ಪ್ರಯಾಣಿಕರಿಗೆ ನೀಡುವ ಮೂಲಕ ಭಾರತೀಯ ರೈಲ್ವೆಯು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ.
Last Updated 29 ಮಾರ್ಚ್ 2019, 17:23 IST
ರೈಲ್ವೆ ಟೀ ಲೋಟದಲ್ಲಿ ಚೌಕೀದಾರ್

ಅಜ್ಜಾರ‍್ಗ ವಯಸ್ಸಾತಲೇ...

‘ಅಡ್ವಾಣಿ ಅಜ್ಜಾಗ ಹೀಂಗ ಆಗಬಾರದಿತ್ತು. ಆರು ಸಲ ಗೆದ್ದಿದ್ದರು. ಮಕಾಡೆ ಮಲಗಿದ್ದ ಪಕ್ಷಕ್ಕೆ ಕಮಂಡಲದ ನೀರು ಚುಮುಕಿಸಿ ಎಬ್ಬಿಸಿದ್ರು. ಇಡೀ ದೇಶಾನೆ ಇಟಗಿ ಹಿಡ್ಕಂಡು ಅಯೋಧ್ಯಾ ಕಡೆ ಓಡೂ ಹಂಗ ಮಾಡಿದ್ರು. ನೀರಿಲ್ಲದ ಕಡೇನೂ ಕಮಲದ ಹೂ ಅರಳಿಸಿದ್ರು.
Last Updated 24 ಮಾರ್ಚ್ 2019, 20:34 IST
ಅಜ್ಜಾರ‍್ಗ ವಯಸ್ಸಾತಲೇ...
ADVERTISEMENT

ಚಾಯ್‍ವಾಲಾಗಳನ್ನು ಮರೆತು ಚೌಕೀದಾರ್‌ಗಳನ್ನು ನೆನಪಿಸಿಕೊಂಡ ಮೋದಿ: ಕಪಿಲ್ ಸಿಬಲ್

ಪ್ರಧಾನಿ ನರೇಂದ್ರ ಮೋದಿ ಚಾಯ್‍ವಾಲಾಗಳನ್ನು ಮರೆತು ಈಗ ಚೌಕೀದಾರ್‌ಗಳನ್ನು ನೆನಪಿಸಿಕೊಂಡಿದ್ದಾರೆ. ರಾಜಕೀಯ ಲಾಭಕ್ಕಾಗಿ ಅವರು ಮುಂದಿನ ಬಾರಿ ಬೇರೊಬ್ಬರನ್ನುನೆನಪಿಸಿಕೊಳ್ಳುತ್ತಾರೆ.
Last Updated 24 ಮಾರ್ಚ್ 2019, 13:48 IST
ಚಾಯ್‍ವಾಲಾಗಳನ್ನು ಮರೆತು ಚೌಕೀದಾರ್‌ಗಳನ್ನು ನೆನಪಿಸಿಕೊಂಡ ಮೋದಿ: ಕಪಿಲ್ ಸಿಬಲ್

ನಾನು ಚೌಕೀದಾರ್ ಆಗಲಾರೆ, ನಾನು ಬ್ರಾಹ್ಮಣ: ಸುಬ್ರಮಣಿಯನ್ ಸ್ವಾಮಿ

'ನಾನು ಚೌಕೀದಾರ್ಆಗಲಾರೆ. ಯಾಕೆಂದರೆ ನಾನು ಬ್ರಾಹ್ಮಣ.ಬ್ರಾಹ್ಮಣರು ಚೌಕೀದಾರ್ ಆಗಲಾರರು. ಇದು ಸತ್ಯ.ಚೌಕೀದಾರ್ ಏನು ಮಾಡಬೇಕು ಎಂಬ ಆದೇಶವನ್ನು ಮಾತ್ರ ನಾನು ನೀಡುತ್ತೇನೆ.
Last Updated 24 ಮಾರ್ಚ್ 2019, 12:47 IST
ನಾನು ಚೌಕೀದಾರ್ ಆಗಲಾರೆ, ನಾನು ಬ್ರಾಹ್ಮಣ: ಸುಬ್ರಮಣಿಯನ್ ಸ್ವಾಮಿ

'ಚೌಕೀದಾರ್' ಶ್ರೀಮಂತರಿಗಾಗಿ ಮಾತ್ರ ಕೆಲಸ ಮಾಡುತ್ತಾರೆ: ಪ್ರಿಯಾಂಕಾ ಗಾಂಧಿ ವಾದ್ರಾ

ಮೋದಿ ವಿರುದ್ಧ ಟೀಕಾ ಪ್ರಹಾರ ಮಾಡಿದ ಪ್ರಿಯಾಂಕಾ, ಚೌಕೀದಾರ್ ಶ್ರೀಮಂತರಿಗಾಗಿ ಮಾತ್ರ ಕೆಲಸ ಮಾಡುತ್ತಾರೆ. ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ ಎಂದಿದ್ದಾರೆ.
Last Updated 24 ಮಾರ್ಚ್ 2019, 9:12 IST
'ಚೌಕೀದಾರ್' ಶ್ರೀಮಂತರಿಗಾಗಿ ಮಾತ್ರ ಕೆಲಸ ಮಾಡುತ್ತಾರೆ: ಪ್ರಿಯಾಂಕಾ ಗಾಂಧಿ ವಾದ್ರಾ
ADVERTISEMENT
ADVERTISEMENT
ADVERTISEMENT