ಗುರುವಾರ, 3 ಜುಲೈ 2025
×
ADVERTISEMENT

cinema news

ADVERTISEMENT

Lakshmi Putra Movie: ಹೀಗಿದ್ದಾನೆ ನೋಡಿ ‘ಲಕ್ಷ್ಮೀಪುತ್ರ’

ನಿರ್ದೇಶಕ ಎ.ಪಿ.ಅರ್ಜುನ್ ತಮ್ಮದೇ ಎಪಿ ಅರ್ಜುನ್ ಫಿಲ್ಮ್ಸ್‌ನಡಿ ನಿರ್ಮಾಣ ಮಾಡುತ್ತಿರುವ, ಚಿಕ್ಕಣ್ಣ ಮುಖ್ಯಭೂಮಿಕೆಯಲ್ಲಿರುವ ‘ಲಕ್ಷ್ಮೀಪುತ್ರ’ ತೆರೆಗೆ ಬರಲು ಸಜ್ಜಾಗುತ್ತಿದೆ. ಇತ್ತೀಚೆಗೆ ಚಿತ್ರದ ಎರಡನೇ ಹಂತದ ಚಿತ್ರೀಕರಣ ಪೂರ್ಣಗೊಂಡಿತು.
Last Updated 1 ಜುಲೈ 2025, 0:21 IST
Lakshmi Putra Movie: ಹೀಗಿದ್ದಾನೆ ನೋಡಿ ‘ಲಕ್ಷ್ಮೀಪುತ್ರ’

‘ಜಸ್ಟ್‌ ಮ್ಯಾರೀಡ್‌’ನಲ್ಲಿ ಅಚ್ಯುತ್‌ ಕುಮಾರ್‌: ಕರುಣಾಕರನಾಗಲಿದ್ದಾರೆ ಹಿರಿಯ ನಟ

‘ಬಿಗ್‌ಬಾಸ್‌’ ಖ್ಯಾತಿಯ ನಟ ಶೈನ್‌ ಶೆಟ್ಟಿ ಹಾಗೂ ಅಂಕಿತಾ ಅಮರ್‌ ನಟಿಸಿರುವ ‘ಜಸ್ಟ್‌ ಮ್ಯಾರೀಡ್‌’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರತಂಡ ಸಿನಿಮಾದೊಳಗಿರುವ ಪಾತ್ರಗಳ ಪರಿಚಯ ಆರಂಭಿಸಿದೆ.
Last Updated 1 ಜುಲೈ 2025, 0:09 IST
‘ಜಸ್ಟ್‌ ಮ್ಯಾರೀಡ್‌’ನಲ್ಲಿ ಅಚ್ಯುತ್‌ ಕುಮಾರ್‌: ಕರುಣಾಕರನಾಗಲಿದ್ದಾರೆ ಹಿರಿಯ ನಟ

RangiTaranga | ಮತ್ತೆ ತೆರೆಯಲ್ಲಿ ರಂಗಿತರಂಗ: ರೀರಿಲೀಸ್‌ ಯಾವಾಗ?

ಅನೂಪ್‌ ಭಂಡಾರಿ ನಿರ್ದೇಶನದ ‘ರಂಗಿತರಂಗ’ ಸಿನಿಮಾ 2015ರಲ್ಲಿ ತೆರೆಕಂಡಿತ್ತು. ಭಿನ್ನವಾದ ಕಥಾವಸ್ತುವಿನೊಂದಿಗೆ ಕನ್ನಡ ಚಿತ್ರರಂಗದಲ್ಲಿ ಬ್ಲಾಕ್‌ಬಸ್ಟರ್‌ ಆಗಿದ್ದ ಈ ಸಿನಿಮಾ ಇದೀಗ ಮತ್ತೆ ತೆರೆಗೆ ಬರುತ್ತಿದೆ. ‘ರಂಗಿತರಂಗ’ ಜುಲೈ 4ರಂದು ರೀರಿಲೀಸ್‌ ಆಗುತ್ತಿದೆ.
Last Updated 1 ಜುಲೈ 2025, 0:06 IST
RangiTaranga | ಮತ್ತೆ ತೆರೆಯಲ್ಲಿ ರಂಗಿತರಂಗ:  ರೀರಿಲೀಸ್‌ ಯಾವಾಗ?

‘ಸು ಫ್ರಮ್‌ ಸೋ’ನ ಡ್ಯಾಂಕ್ಸ್‌ ಆ್ಯಂಥಮ್‌ ಬಿಡುಗಡೆ

ನಟ ರಾಜ್‌ ಬಿ.ಶೆಟ್ಟಿ ಅವರ ಲೈಟರ್‌ ಬುದ್ಧ ಫಿಲಂಸ್‌ ನಿರ್ಮಾಣ ಸಂಸ್ಥೆಯಡಿ ನಿರ್ಮಾಣಗೊಂಡ ‘ಸು ಫ್ರಮ್‌ ಸೋ’ ಸಿನಿಮಾ ಜುಲೈ 25ಕ್ಕೆ ರಿಲೀಸ್‌ ಆಗಲಿದೆ. ಚಿತ್ರದ ‘ಡ್ಯಾಂಕ್ಸ್‌ ಆ್ಯಂಥಮ್‌’ ಬಿಡುಗಡೆಯಾಗಿದ್ದು ಜನರ ಮೆಚ್ಚುಗೆ ಪಡೆಯುತ್ತಿದೆ.
Last Updated 30 ಜೂನ್ 2025, 23:58 IST
‘ಸು ಫ್ರಮ್‌ ಸೋ’ನ ಡ್ಯಾಂಕ್ಸ್‌ ಆ್ಯಂಥಮ್‌ ಬಿಡುಗಡೆ

Junior Cinema: ‘ಜೂನಿಯರ್‌’ ಟೀಸರ್‌ ರಿಲೀಸ್‌

‘ಮಾಯಾಬಜಾರ್‌’ ಖ್ಯಾತಿಯ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ನಿರ್ದೇಶನದ, ಕಿರೀಟಿ ನಟನೆಯ ಚೊಚ್ಚಲ ಸಿನಿಮಾ ‘ಜೂನಿಯರ್‌’ ಜುಲೈ 18ರಂದು ತೆರೆಕಾಣಲಿದೆ. ಚಿತ್ರದ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಯಿತು.
Last Updated 30 ಜೂನ್ 2025, 23:56 IST
Junior Cinema: ‘ಜೂನಿಯರ್‌’ ಟೀಸರ್‌ ರಿಲೀಸ್‌

ದಸ್ಕತ್ ಸಿನಿಮಾ ವಿಮರ್ಶೆ: ತುಳುನಾಡಿನ ಆಚರಣೆಗಳ ಕಥನ

Tulu Folk Traditions: ತುಳುನಾಡಿನ ಸಂಸ್ಕೃತಿ, ಆಚರಣೆಗಳ ಕಥೆಯುಳ್ಳ 'ದಸ್ಕತ್' ಚಿತ್ರದ ವಿಮರ್ಶೆ.
Last Updated 10 ಮೇ 2025, 0:29 IST
ದಸ್ಕತ್ ಸಿನಿಮಾ ವಿಮರ್ಶೆ: ತುಳುನಾಡಿನ ಆಚರಣೆಗಳ ಕಥನ

ಸದ್ಯ #Metoo ಬಂದು ಬಚಾವು: ಪ್ರತೀಕ್‌ ಸ್ಮಿತಾ ಪಾಟೀಲ

ಅಬ್ಬಾ, ಸದ್ಯ #Metoo ಚಳವಳಿ ಬಂದು ನಾವೆಲ್ಲ ಬಚಾವಾದಂತೆ ಆಯ್ತು. ಮೊದಲೆಲ್ಲ ಅದೆಷ್ಟು ಖುಲ್ಲಂಖುಲ್ಲಾ ತೊಂದರೆ ಕೊಡ್ತಿದ್ರು, ಬಹುತೇಕ ಜನರು ನನ್ನನ್ನ ಗೇ ಅಂತಂದುಕೊಂಡಿದ್ರು‘ ಎಂದು ಪ್ರತೀಕ್‌ ಸ್ಮಿತಾ ಪಾಟೀಲ ಪಾಡ್‌ಕಾಸ್ಟ್‌ ಒಂದರ ಸಂದರ್ಶನದಲ್ಲಿ ನಿಟ್ಟುಸಿರು ಬಿಟ್ಟಿದ್ದಾರೆ.
Last Updated 9 ಮೇ 2025, 23:40 IST
ಸದ್ಯ #Metoo ಬಂದು ಬಚಾವು: ಪ್ರತೀಕ್‌ ಸ್ಮಿತಾ ಪಾಟೀಲ
ADVERTISEMENT

The Royals Cinema: ಗಮನ ಸೆಳೆಯಲಿದೆಯೇ 'ದ ರಾಯಲ್ಸ್‌?'

ರಾಜಸ್ಥಾನಿ ರಾಜಮನೆತನದ ಕತೆಯ ಎಳೆ ಇರುವ ’ದ ರಾಯಲ್ಸ್‌‘ ಮೇ 9ರಂದು ನೆಟ್‌ಫ್ಲಿಕ್ಸ್‌ನಲ್ಲಿ ತೆರೆ ಕಂಡಿದೆ.
Last Updated 9 ಮೇ 2025, 23:39 IST
The Royals Cinema: ಗಮನ ಸೆಳೆಯಲಿದೆಯೇ 'ದ ರಾಯಲ್ಸ್‌?'

Priyanka Chopra: ಮೆಟ್‌ಗಾಲಾದಲ್ಲಿ ಪ್ರಿಯಾಂಕಾ ಲುಕ್‌

ಮೆಟ್‌ ಗಾಲಾ ಫ್ಯಾಷನ್‌ ಫಿಯೆಸ್ತಾದಲ್ಲಿ ಸದಾ ಗಮನ ಸೆಳೆಯುವ ಜೋಡಿಯಲ್ಲಿ ನಿಕ್‌ ಜೋನಸ್‌, ಪ್ರಿಯಾಂಕಾ ಚೋಪ್ರಾ ಜೋನಸ್‌ ಅವರದ್ದು. 2019ರಲ್ಲಿ ವಿಶೇಷ ವೇಷಭೂಷಣದಲ್ಲಿ ಕಂಗೊಳಿಸಿದ್ದ ಪ್ರಿಯಾಂಕಾ ಚೋಪ್ರಾ, ಈ ಸಲ ಅದಕ್ಕೆ ತದ್ವಿರುದ್ಧವಾಗಿ ಪೋಲ್ಕಾ ಡಾಟ್‌ ಪೋಷಾಕಿನಲ್ಲಿ ಮಿಂಚಿದ್ದಾರೆ.
Last Updated 9 ಮೇ 2025, 23:38 IST
Priyanka Chopra: ಮೆಟ್‌ಗಾಲಾದಲ್ಲಿ ಪ್ರಿಯಾಂಕಾ ಲುಕ್‌

‘ಸೂತ್ರಧಾರಿ’ ಸಿನಿಮಾ ವಿಮರ್ಶೆ: ಸಿದ್ಧಸೂತ್ರಕ್ಕೆ ಅಂಟಿದ ‘ಸೂತ್ರಧಾರಿ’

ನಾಯಕನ ಪ್ರವೇಶಕ್ಕೊಂದು ಹಾಡು, ಬುದ್ಧಿವಂತನಾದರೂ ಆಲಸಿಯಾಗಿರುವ ಹೀರೊ, ತಂದೆಯ ಮೇಲೆ ದ್ವೇಷ; ಬಳಿಕ ಅನುರಾಗ, ಘಟನೆಯೊಂದರ ಬಳಿಕ ಗಂಭೀರವಾಗುವ ನಾಯಕ, ನಾಯಕಿ ಸಿಕ್ಕ ಕೂಡಲೇ ಮತ್ತೊಂದು ಹಾಡು ಹೀಗೆ ಸಿದ್ಧಸೂತ್ರದಲ್ಲಿ ಹಲವು ಸಿನಿಮಾಗಳು ಈಗಾಗಲೇ ತೆರೆಗೆ ಬಂದಿವೆ
Last Updated 9 ಮೇ 2025, 23:36 IST
‘ಸೂತ್ರಧಾರಿ’ ಸಿನಿಮಾ ವಿಮರ್ಶೆ: ಸಿದ್ಧಸೂತ್ರಕ್ಕೆ ಅಂಟಿದ ‘ಸೂತ್ರಧಾರಿ’
ADVERTISEMENT
ADVERTISEMENT
ADVERTISEMENT