ಸ್ವಚ್ಛ ನಗರಿ | ಸಂಘಟಿತ ಯತ್ನ ಅಗತ್ಯ: ಪಾಲಿಕೆಗೆ ಮಾಜಿ ಮೇಯರ್‌ಗಳ ಸಲಹೆ
‘ರಿಂಗ್ ರಸ್ತೆಯ ಇಕ್ಕೆಲಗಳಲ್ಲಿ ತ್ಯಾಜ್ಯ ರಾಶಿ ತುಂಬುತ್ತಿದೆ. ಸೀವೇಜ್ ಫಾರಂನ ತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ. ನಗರದ ಹೃದಯ ಭಾಗದಲ್ಲಿಯೇ ಕಸ ನಿರ್ವಹಣೆ ನಡೆಯುತ್ತಿಲ್ಲ. ಅಧಿಕಾರಿಗಳ ನಡುವೆ ಸಮನ್ವಯವೇ ಇಲ್ಲ. ಸಂಘಟಿತರಾಗಿ ಸ್ವಚ್ಛನಗರಿ ಪಟ್ಟ ಮತ್ತೆ ತರಲು ಹೆಚ್ಚು ಶ್ರಮಿಸಬೇಕಿದೆ’Last Updated 7 ಮಾರ್ಚ್ 2025, 16:23 IST