ಚಿಂತಾಮಣಿ | ಪರಿಶಿಷ್ಟ ಕಾಲೋನಿ ರಸ್ತೆ ಸ್ವಚ್ಛಗೊಳಿಸಲು ಆಗ್ರಹ
Drainage Issue Karnataka: ಚಿಂತಾಮಣಿಯಲ್ಲಿ ದೊಡ್ಡಗಂಜೂರು ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಕೊಳಚೆ ನೀರು ತುಂಬಿ ದುರ್ವಾಸನೆ, ಸೊಳ್ಳೆಗಳ ಸಮಸ್ಯೆ ಉಂಟಾಗಿದ್ದು, ನಿವಾಸಿಗಳು ಗ್ರಾಮ ಪಂಚಾಯಿತಿಗೆ ತ್ವರಿತ ಕ್ರಮಕ್ಕೆ ಆಗ್ರಹಿಸಿದ್ದಾರೆ.Last Updated 18 ಜನವರಿ 2026, 5:38 IST