ಸೋಮವಾರ, 18 ಆಗಸ್ಟ್ 2025
×
ADVERTISEMENT

Cleaning work

ADVERTISEMENT

ಕನಿಷ್ಠ ವೇತನ ₹25 ಸಾವಿರ ನೀಡಿ: ಗ್ರಂಥಾಲಯ ಶುಚಿ ಕಾರ್ಮಿಕರ ಒತ್ತಾಯ

Bengaluru Protest: ಕರ್ನಾಟಕ ಜನರಲ್ ಲೇಬರ್‌ ಯೂನಿಯನ್ ನೇತೃತ್ವದಲ್ಲಿ ಗ್ರಂಥಾಲಯ ಶುಚಿಕಾರ್ಮಿಕರು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
Last Updated 30 ಜೂನ್ 2025, 15:59 IST
ಕನಿಷ್ಠ ವೇತನ ₹25 ಸಾವಿರ ನೀಡಿ: ಗ್ರಂಥಾಲಯ ಶುಚಿ ಕಾರ್ಮಿಕರ ಒತ್ತಾಯ

ಬಿಬಿಎಂಪಿ ಬಾಡಿಗೆಗೆ ಪಡೆಯಲಿದೆ ಗುಡಿಸುವ ದುಬಾರಿ ಯಂತ್ರ!

ಆಮದು ಮಾಡಿಕೊಳ್ಳುವ 20 ಯಂತ್ರಗಳಿಗೆ ಏಳು ವರ್ಷಕ್ಕೆ ವ್ಯಯವಾಗಲಿದೆ ₹ 764 ಕೋಟಿ
Last Updated 2 ಫೆಬ್ರುವರಿ 2025, 23:00 IST
ಬಿಬಿಎಂಪಿ ಬಾಡಿಗೆಗೆ ಪಡೆಯಲಿದೆ ಗುಡಿಸುವ ದುಬಾರಿ ಯಂತ್ರ!

2014ರಿಂದೀಚೆಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾಗಲೇ 453 ಪೌರ ಕಾರ್ಮಿಕರ ಸಾವು!

ದೇಶದಲ್ಲಿ 2014ರಿಂದೀಚೆಗೆ ಸ್ವಚ್ಛತಾ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ 453 ಮಂದಿ ಪೌರ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ತಿಳಿಸಿದೆ.
Last Updated 6 ಆಗಸ್ಟ್ 2024, 13:16 IST
2014ರಿಂದೀಚೆಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾಗಲೇ 453 ಪೌರ ಕಾರ್ಮಿಕರ ಸಾವು!

ಸ್ವಚ್ಛತಾ ಅಭಿಯಾನದಲ್ಲಿ ನೀರಿನಿಂದ ಪಿಒಪಿ ವಿಗ್ರಹ ಹೊರತೆಗೆದ ವಿದ್ಯಾರ್ಥಿಗಳು

ಗಾಂಧಿಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಅಭಿಯಾನದಲ್ಲಿ ಬೇಗೂರು ಕೆರೆಯಲ್ಲಿ ವಿಸರ್ಜಿಸಿದ್ದ ಪಿಓಪಿ ಗಣಪ ಮೂರ್ತಿಗಳನ್ನು ಹೊರತೆಗೆಯಲಾಯಿತು.
Last Updated 1 ಅಕ್ಟೋಬರ್ 2023, 16:21 IST
ಸ್ವಚ್ಛತಾ ಅಭಿಯಾನದಲ್ಲಿ ನೀರಿನಿಂದ ಪಿಒಪಿ ವಿಗ್ರಹ ಹೊರತೆಗೆದ ವಿದ್ಯಾರ್ಥಿಗಳು

ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಿ: ವಿಶ್ವೇಶ್ವರ ಹೆಗಡೆ ಕಾಗೇರಿ

ಸಿದ್ದಾಪುರ: ‘ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಮೂಲಕ ಪ್ರಕೃತಿಯನ್ನು ಉಳಿಸಿಕೊಂಡು ಹವಾಮಾನ ವೈಪರೀತ್ಯ, ಅಧಿಕ ತಾಪಮಾನ ಮುಂತಾದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಮುಂದಾಗಬೇಕು’ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
Last Updated 1 ಅಕ್ಟೋಬರ್ 2023, 14:36 IST
ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಿ: ವಿಶ್ವೇಶ್ವರ ಹೆಗಡೆ ಕಾಗೇರಿ

ಸಂಗತ: ಭೌತಿಕ ಶುಚಿತ್ವ ಮತ್ತು ಬೌದ್ಧಿಕ ವಿಕಸನ

ಭೌತಿಕ ಶುಚಿತ್ವಕ್ಕೆ ಆದ್ಯತೆ ನೀಡುವ ಶೌಚಾಲಯ ಮತ್ತು ಬೌದ್ಧಿಕ ವಿಕಸನಕ್ಕೆ ದಾರಿ ಮಾಡಿಕೊಡುವ ಗ್ರಂಥಾಲಯಗಳ ಸ್ಥಾಪನೆ ಮತ್ತು ನಿರ್ವಹಣೆ ಕೊರತೆಯು ಬಹುದೊಡ್ಡ ಸಮಸ್ಯೆಯಾಗಿದೆ
Last Updated 9 ಜುಲೈ 2023, 19:45 IST
ಸಂಗತ: ಭೌತಿಕ ಶುಚಿತ್ವ ಮತ್ತು ಬೌದ್ಧಿಕ ವಿಕಸನ

ಪಣಂಬೂರು: ಕಡಲ ತೀರದಲ್ಲಿ ಸ್ವಚ್ಛತಾ ಅಭಿಯಾನ

ಸ್ವಚ್ಛ ಅಮೃತ ಮಹೋತ್ಸವದ ಅಂಗವಾಗಿ ‘ಸ್ವಚ್ಛ ಸಾಗರ ಸುರಕ್ಷಿತ ಸಾಗರ’ಧ್ಯೇಯವಾಕ್ಯದೊಂದಿಗೆ ಪಣಂಬೂರು ಕಡಲ ತೀರದಲ್ಲಿ ಸ್ವಚ್ಛತಾ ಅಭಿಯಾನವು ಶನಿವಾರ ನಡೆಯಿತು. ನೂರಾರು ಸ್ವಯಂಸೇವಕರು ಕಿನಾರೆಯನ್ನು ಸ್ವಚ್ಚಗೊಳಿಸಿದರು.
Last Updated 17 ಸೆಪ್ಟೆಂಬರ್ 2022, 8:31 IST
ಪಣಂಬೂರು: ಕಡಲ ತೀರದಲ್ಲಿ ಸ್ವಚ್ಛತಾ ಅಭಿಯಾನ
ADVERTISEMENT

ಕಾರವಾರ: ಕಡಲತೀರ ಸ್ವಚ್ಛತಾ ದಿನಾಚರಣೆಗೆ ರಾಜ್ಯಪಾಲರಿಂದ ಚಾಲನೆ

ಅಂತರರಾಷ್ಟ್ರೀಯ ಕಡಲತೀರ ಸ್ವಚ್ಛತಾ ದಿನಾಚರಣೆಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಶನಿವಾರ ಸಾಂಕೇತಿಕವಾಗಿ ಚಾಲನೆ ನೀಡಿದರು.
Last Updated 17 ಸೆಪ್ಟೆಂಬರ್ 2022, 2:50 IST
ಕಾರವಾರ: ಕಡಲತೀರ ಸ್ವಚ್ಛತಾ ದಿನಾಚರಣೆಗೆ ರಾಜ್ಯಪಾಲರಿಂದ ಚಾಲನೆ

ಸ್ವಚ್ಛತಾ ಕಾರ್ಯ- ಶುದ್ಧವಾದಳು ಫಲ್ಗುಣಿ | Phalguni River

Last Updated 15 ಜುಲೈ 2022, 15:53 IST
fallback

ಸಂಪಾದಕೀಯ Podcast: ಸ್ವಚ್ಛತಾ ಕಾರ್ಮಿಕರ ಹಿತರಕ್ಷಣೆಗೆ ಸಿಗಲಿ ತ್ವರಿತ ಸ್ಪಂದನ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 9 ಸೆಪ್ಟೆಂಬರ್ 2021, 3:29 IST
ಸಂಪಾದಕೀಯ Podcast: ಸ್ವಚ್ಛತಾ ಕಾರ್ಮಿಕರ ಹಿತರಕ್ಷಣೆಗೆ ಸಿಗಲಿ ತ್ವರಿತ ಸ್ಪಂದನ
ADVERTISEMENT
ADVERTISEMENT
ADVERTISEMENT