ಮಂಗಳವಾರ, 13 ಜನವರಿ 2026
×
ADVERTISEMENT

Cleft lip

ADVERTISEMENT

ಸೀಳು ತುಟಿ ಮಕ್ಕಳಿಗೆ ವಿಶೇಷ ಪೂರಕ ಆಹಾರ ಒದಗಿಸಲು ಅನುಮೋದನೆ

Cleft Lip: ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸಿದ ಸೀಳು ತುಟಿ ಹೊಂದಿರುವ 12 ತಿಂಗಳೊಳಗಿನ ಮಕ್ಕಳಿಗೆ ವಿಶೇಷ ಪೂರಕ ಆಹಾರ ಒದಗಿಸಲು ಆರೋಗ್ಯ ಇಲಾಖೆ ಅನುಮೋದನೆ ನೀಡಿ ಆದೇಶ ಹೊರಡಿಸಿದೆ.
Last Updated 13 ಜನವರಿ 2026, 16:05 IST
ಸೀಳು ತುಟಿ ಮಕ್ಕಳಿಗೆ ವಿಶೇಷ ಪೂರಕ ಆಹಾರ ಒದಗಿಸಲು ಅನುಮೋದನೆ

ಪ್ರತಿ 700 ಮಕ್ಕಳಲ್ಲಿ ಒಂದು ಮಗುವಿಗೆ ಸೀಳು ತುಟಿ: ರಾಜ್ಯಪಾಲ ಗೆಹಲೋತ್ ಕಳವಳ

‘ದೇಶದಲ್ಲಿ ಪ್ರತಿ 700 ಮಕ್ಕಳಲ್ಲಿ ತಲಾ ಒಂದು ಮಗು ಸೀಳು ತುಟಿ ಸಮಸ್ಯೆಯಿಂದ ಜನಿಸುತ್ತಿದೆ. ‌ಪ್ರತಿ ವರ್ಷ 35 ಸಾವಿರಕ್ಕೂ ಹೆಚ್ಚು ಮಕ್ಕಳು ಇಂತಹ ಸಮಸ್ಯೆಯೊಂದಿಗೆ ಜನಿಸುತ್ತಾರೆ’ ಎಂದು ರಾಜ್ಯಪಾಲ ಥಾವರಚಂದ್‌ ಗೆಹಲೋತ್ ತಿಳಿಸಿದರು.
Last Updated 4 ಆಗಸ್ಟ್ 2023, 23:30 IST
ಪ್ರತಿ 700 ಮಕ್ಕಳಲ್ಲಿ ಒಂದು ಮಗುವಿಗೆ ಸೀಳು ತುಟಿ: ರಾಜ್ಯಪಾಲ ಗೆಹಲೋತ್ ಕಳವಳ

ಸೀಳು ಅಂಗುಳಕ್ಕೆ ಚಿಕಿತ್ಸೆ

ಸೀಳು ಅಂಗುಳವಿದ್ದಲ್ಲಿ ಒಂದೂವರೆ ವರ್ಷದ ಒಳಗೆ ಶಸ್ತ್ರಚಿಕಿತ್ಸೆ ಮಾಡಿದರೆ ಅತಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಅದಕ್ಕೂ ಮೊದಲೇ ಆದರೂ ಒಳ್ಳೆಯದೇ.
Last Updated 8 ಮಾರ್ಚ್ 2019, 19:31 IST
ಸೀಳು ಅಂಗುಳಕ್ಕೆ ಚಿಕಿತ್ಸೆ
ADVERTISEMENT
ADVERTISEMENT
ADVERTISEMENT
ADVERTISEMENT