ಸೋಮವಾರ, 1 ಡಿಸೆಂಬರ್ 2025
×
ADVERTISEMENT

CM Candidates

ADVERTISEMENT

Video | ಬಿಹಾರ ವಿಧಾನಸಭೆ ಚುನಾವಣೆ: ಯಾರಾಗಲಿದ್ದಾರೆ ಮುಖ್ಯಮಂತ್ರಿ ?

Election Verdict Bihar: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಗೆಲುವಿನ ಹಿಂದೆ ಇದ್ದ ಪ್ರಮುಖ ಕಾರಣಗಳು ಮತ್ತು ಮಹಾಘಟಬಂಧನ್ ಸೋಲಿಗೆ ಕಾರಣವಾದ ರಾಜಕೀಯ ದೌರ್ಬಲ್ಯಗಳ ಕುರಿತು ವರದಿಗಾರರು ವಿಶ್ಲೇಷಿಸಿದ್ದಾರೆ
Last Updated 14 ನವೆಂಬರ್ 2025, 11:38 IST
Video | ಬಿಹಾರ ವಿಧಾನಸಭೆ ಚುನಾವಣೆ: ಯಾರಾಗಲಿದ್ದಾರೆ ಮುಖ್ಯಮಂತ್ರಿ ?

ಚುನಾವಣೆ ನಂತರವೇ ಸಿ.ಎಂ ಅಭ್ಯರ್ಥಿ ನಿರ್ಧಾರ: ಬಿ.ಎಸ್‌. ಯಡಿಯೂರಪ್ಪ

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಹೇಳಿಕೆ
Last Updated 20 ಮಾರ್ಚ್ 2023, 18:38 IST
ಚುನಾವಣೆ ನಂತರವೇ ಸಿ.ಎಂ ಅಭ್ಯರ್ಥಿ ನಿರ್ಧಾರ: ಬಿ.ಎಸ್‌. ಯಡಿಯೂರಪ್ಪ

ಗುಜರಾತ್‌ ಚುನಾವಣೆಗೆ ಮಾಜಿ ಪತ್ರಕರ್ತ ಇಸುದನ್ ಗಧ್ವಿ ಎಎಪಿಯ ಸಿಎಂ ಅಭ್ಯರ್ಥಿ

ಮಾಜಿ ಪತ್ರಕರ್ತ ಇಸುದನ್‌ ಗಧ್ವಿ ಗುಜರಾತ್‌ ಚುನಾವಣೆಗೆ ಆಮ್‌ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
Last Updated 4 ನವೆಂಬರ್ 2022, 10:10 IST
ಗುಜರಾತ್‌ ಚುನಾವಣೆಗೆ ಮಾಜಿ ಪತ್ರಕರ್ತ ಇಸುದನ್ ಗಧ್ವಿ ಎಎಪಿಯ ಸಿಎಂ ಅಭ್ಯರ್ಥಿ

ಗುಜರಾತ್‌ನಲ್ಲಿ ಎಎಪಿ ಸಿಎಂ ಅಭ್ಯರ್ಥಿ ಯಾರು? ನಿರ್ಧಾರ ಜನರಿಗೆ ಬಿಟ್ಟ ಕೇಜ್ರಿವಾಲ್

ಗುಜರಾತ್‌ನಲ್ಲಿ ಆಮ್‌ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಿರಬೇಕು ಎಂಬುದನ್ನು ತೀರ್ಮಾನಿಸುವ ಅಧಿಕಾರವನ್ನು ಕೇಜ್ರಿವಾಲ್‌ ಅವರು ಮತದಾರರಿಗೇ ನೀಡಿದ್ದಾರೆ.
Last Updated 29 ಅಕ್ಟೋಬರ್ 2022, 7:42 IST
ಗುಜರಾತ್‌ನಲ್ಲಿ ಎಎಪಿ ಸಿಎಂ ಅಭ್ಯರ್ಥಿ ಯಾರು? ನಿರ್ಧಾರ ಜನರಿಗೆ ಬಿಟ್ಟ ಕೇಜ್ರಿವಾಲ್

ಪಂಜಾಬ್‌ ಚುನಾವಣೆ| ಚನ್ನಿ ಕಾಂಗ್ರೆಸ್‌ನ ಸಿಎಂ ಅಭ್ಯರ್ಥಿ: ರಾಹುಲ್‌ ಅಧಿಕೃತ ಘೋಷಣೆ

'ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರು ಪಂಜಾಬ್‌ನ ಕಾಂಗ್ರೆಸ್‌ ಮುಖ್ಯಮಂತ್ರಿ ಅಭ್ಯರ್ಥಿ' ಎಂದು ರಾಹುಲ್‌ ಗಾಂಧಿ ಅವರು ಭಾನುವಾರ ಘೋಷಣೆ ಮಾಡಿದ್ದಾರೆ.
Last Updated 6 ಫೆಬ್ರುವರಿ 2022, 12:11 IST
ಪಂಜಾಬ್‌ ಚುನಾವಣೆ| ಚನ್ನಿ ಕಾಂಗ್ರೆಸ್‌ನ ಸಿಎಂ ಅಭ್ಯರ್ಥಿ: ರಾಹುಲ್‌ ಅಧಿಕೃತ ಘೋಷಣೆ

ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿ ಶೀಘ್ರವೇ ಘೋಷಣೆ- ರಾಹುಲ್ ಗಾಂಧಿ

‘ಪಂಜಾಬ್ ವಿದಾನಸಭಾ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಶೀಘ್ರವೇ ಘೋಷಿಸುತ್ತೇವೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವ ನಿಲುವಿನಿಂದ, ಪಕ್ಷವು ಪಂಜಾಬ್‌ನಲ್ಲಿ ದೂರ ಸರಿಯುವ ಸೂಚನೆಯನ್ನು ಅವರು ನೀಡಿದ್ದಾರೆ.
Last Updated 27 ಜನವರಿ 2022, 19:32 IST
ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿ ಶೀಘ್ರವೇ ಘೋಷಣೆ- ರಾಹುಲ್ ಗಾಂಧಿ

ಗುಜರಾತ್ ನೂತನ ಸಿಎಂ ಆಯ್ಕೆ; ಕೇಂದ್ರ ವೀಕ್ಷಕರಾಗಿ ಪ್ರಲ್ಹಾದ ಜೋಶಿ, ತೋಮರ್

ಗುಜರಾತ್‌ನ ನೂತನ ಮುಖ್ಯಮಂತ್ರಿ ಆಯ್ಕೆ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಇಬ್ಬರು ವೀಕ್ಷಕರನ್ನು ರಾಜ್ಯಕ್ಕೆ ಕಳುಹಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
Last Updated 12 ಸೆಪ್ಟೆಂಬರ್ 2021, 2:50 IST
ಗುಜರಾತ್ ನೂತನ ಸಿಎಂ ಆಯ್ಕೆ; ಕೇಂದ್ರ ವೀಕ್ಷಕರಾಗಿ ಪ್ರಲ್ಹಾದ ಜೋಶಿ, ತೋಮರ್
ADVERTISEMENT

ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರ ಪ್ರದೇಶ ಕಾಂಗ್ರೆಸ್‌ನ ಮುಂದಿನ ಸಿಎಂ ಅಭ್ಯರ್ಥಿ?

ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಗುರುತಿಸಿಕೊಳ್ಳುವೀರಾ ಎಂಬ ಪ್ರಶ್ನೆಯನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನಿರಾಕರಿಸಿದ್ದಾರೆ.
Last Updated 17 ಜುಲೈ 2021, 15:00 IST
ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರ ಪ್ರದೇಶ ಕಾಂಗ್ರೆಸ್‌ನ ಮುಂದಿನ ಸಿಎಂ ಅಭ್ಯರ್ಥಿ?

ಬಾದಾಮಿ ಕ್ಷೇತ್ರದಿಂದಲೇ ಸಿದ್ದರಾಮಯ್ಯ ಸ್ಪರ್ಧೆಗೆ ಬೆಂಬಲಿಗರ ಒತ್ತಾಯ

ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊಳಗಿದ ಘೋಷಣೆ
Last Updated 12 ಜುಲೈ 2021, 10:59 IST
ಬಾದಾಮಿ ಕ್ಷೇತ್ರದಿಂದಲೇ ಸಿದ್ದರಾಮಯ್ಯ ಸ್ಪರ್ಧೆಗೆ ಬೆಂಬಲಿಗರ ಒತ್ತಾಯ

PV Facebook LIVE | ಪರಿಶಿಷ್ಟ ಸಮುದಾಯಕ್ಕೆ ರಾಜ್ಯದ ಸಿಎಂ ಹುದ್ದೆ ಸಿಗಬಹುದೇ?

ಪ್ರಜಾವಾಣಿಸಂವಾದ: 2023ರಲ್ಲಿ ಪರಿಶಿಷ್ಟ ಸಮುದಾಯಕ್ಕೆ ರಾಜ್ಯದ ಸಿಎಂ ಹುದ್ದೆ ಸಿಗಬಹುದೇ?
Last Updated 5 ಜುಲೈ 2021, 17:04 IST
PV Facebook LIVE | ಪರಿಶಿಷ್ಟ ಸಮುದಾಯಕ್ಕೆ ರಾಜ್ಯದ ಸಿಎಂ ಹುದ್ದೆ ಸಿಗಬಹುದೇ?
ADVERTISEMENT
ADVERTISEMENT
ADVERTISEMENT