ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

CM Pinarayi Vijajayan

ADVERTISEMENT

CAA: ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ವಿರುದ್ಧ ಬಿಜೆಪಿ ವಾಗ್ದಾಳಿ

ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ಅನುಷ್ಠಾನದ ವಿರುದ್ಧ ಕೇರಳದಲ್ಲಿನ ಆಡಳಿತಾರೂಢ ಎಡಪಕ್ಷಗಳು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿರುವುದಕ್ಕೆ ಬಿಜೆಪಿಯು ಭಾನುವಾರ ವಾಗ್ದಾಳಿ ನಡೆಸಿದೆ.
Last Updated 24 ಮಾರ್ಚ್ 2024, 11:23 IST
CAA: ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ವಿರುದ್ಧ ಬಿಜೆಪಿ ವಾಗ್ದಾಳಿ

ಸಿಎಎ: ಕಾಂಗ್ರೆಸ್‌ ಪ್ರತಿಕ್ರಿಯೆ ನಿರಾಶಾದಾಯಕ–ಪಿಣರಾಯಿ

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕತ್ವದ ಪ್ರತಿಕ್ರಿಯೆ ಬಹಳ ನಿರಾಶಾದಾಯಕವಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಗುರುವಾರ ಟೀಕಿಸಿದ್ದಾರೆ.
Last Updated 14 ಮಾರ್ಚ್ 2024, 16:01 IST
ಸಿಎಎ: ಕಾಂಗ್ರೆಸ್‌ ಪ್ರತಿಕ್ರಿಯೆ ನಿರಾಶಾದಾಯಕ–ಪಿಣರಾಯಿ

ಜಾತ್ಯತೀತ ರಾಷ್ಟ್ರವನ್ನು ಧಾರ್ಮಿಕ ರಾಷ್ಟ್ರವನ್ನಾಗಿಸಲು ಯತ್ನ: ಕೇರಳ ಸಿಎಂ ಕಳವಳ

ದೇಶವನ್ನು ಜಾತ್ಯತೀತ ರಾಷ್ಟ್ರದಿಂದ ಧಾರ್ಮಿಕ ರಾಷ್ಟ್ರವನ್ನಾಗಿ ಪರಿವರ್ತಿಸಲು ಕೆಲವು ವ್ಯಕ್ತಿಗಳು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಎಚ್ಚರಿಕೆ ಹಾಗೂ ಜಾಗರೂಕತೆಯಿಂದ ಮುನ್ನಡೆಯುವ ಅಗತ್ಯವಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ.
Last Updated 9 ಫೆಬ್ರುವರಿ 2024, 10:33 IST
ಜಾತ್ಯತೀತ ರಾಷ್ಟ್ರವನ್ನು ಧಾರ್ಮಿಕ ರಾಷ್ಟ್ರವನ್ನಾಗಿಸಲು ಯತ್ನ: ಕೇರಳ ಸಿಎಂ ಕಳವಳ

ಕೇರಳ | ತಮ್ಮ ವಿರುದ್ಧದ SFI ಪ್ರತಿಭಟನೆ ಹಿಂದೆ ಮುಖ್ಯಮಂತ್ರಿ ಕೈವಾಡ: ರಾಜ್ಯಪಾಲ

‘ಕಣ್ಣೂರಿನಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆಸಿದ ಸ್ಟೂಡೆಂಟ್ ಫೆಡರೇಷನ್‌ ಆಫ್ ಇಂಡಿಯಾ ಒಕ್ಕೂಟದ ಸದಸ್ಯರು ತಮ್ಮ ಪ್ರತಿಕೃತಿಯನ್ನು ರಾಜಾರೋಷವಾಗಿ ದಹಿಸಿದ್ದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಬೆಂಬಲದಿಂದಲೇ’ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್‌ ಖಾನ್ ಆರೋಪಿಸಿದ್ದಾರೆ.
Last Updated 2 ಜನವರಿ 2024, 9:45 IST
ಕೇರಳ | ತಮ್ಮ ವಿರುದ್ಧದ SFI ಪ್ರತಿಭಟನೆ ಹಿಂದೆ ಮುಖ್ಯಮಂತ್ರಿ ಕೈವಾಡ: ರಾಜ್ಯಪಾಲ

ಶಬರಿಮಲೆ | ಭಕ್ತರ ಸಮಸ್ಯೆ ಬಗೆಹರಿಸುವಂತೆ ಸಿಎಂ ಪಿಣರಾಯಿಗೆ ಕೇಂದ್ರ ಸಚಿವ ಪತ್ರ

ಶಬರಿಮಲೆ ಯಾತ್ರೆಯ ಸಂದರ್ಭದಲ್ಲಿ ಅಯ್ಯಪ್ಪನ ಭಕ್ತರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅನಾನುಕೂಲತೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಿ. ಕಿಶನ್‌ ರೆಡ್ಡಿ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಪತ್ರ ಬರೆದಿದ್ದಾರೆ.
Last Updated 17 ಡಿಸೆಂಬರ್ 2023, 4:27 IST
ಶಬರಿಮಲೆ | ಭಕ್ತರ ಸಮಸ್ಯೆ ಬಗೆಹರಿಸುವಂತೆ ಸಿಎಂ ಪಿಣರಾಯಿಗೆ ಕೇಂದ್ರ ಸಚಿವ ಪತ್ರ

CM ಪಿಣರಾಯಿ ವಿಜಯನ್‌ಗೆ ಕೊಲೆ ಬೆದರಿಕೆ: ಕರೆ ಮಾಡಿದ್ದು 7ನೇ ತರಗತಿ ಬಾಲಕ!

ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಬೆದರಿಕೆ ಕರೆ ಬಂದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Last Updated 2 ನವೆಂಬರ್ 2023, 5:55 IST
CM ಪಿಣರಾಯಿ ವಿಜಯನ್‌ಗೆ ಕೊಲೆ ಬೆದರಿಕೆ: ಕರೆ ಮಾಡಿದ್ದು 7ನೇ ತರಗತಿ ಬಾಲಕ!

ಯುಸಿಸಿ: ಬಿಜೆಪಿಯ ಚುನಾವಣಾ ಕಾರ್ಯಸೂಚಿ– ಪಿಣರಾಯಿ ವಿಜಯನ್‌ ಆರೋಪ

ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತ ಪ್ರಸ್ತಾಪದ ಹಿಂದೆ ಬಿಜೆಪಿಯ ಚುನಾವಣಾ ಕಾರ್ಯಸೂಚಿ ಅಡಗಿದೆ ಎಂದು ದೂರಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು, ಯುಸಿಸಿ ಹೇರುವ ಕ್ರಮದಿಂದ ಕೇಂದ್ರ ಸರ್ಕಾರವು ಹಿಂದೆ ಸರಿಯಬೇಕು ಎಂದು ಆಗ್ರಹಿಸಿದ್ದಾರೆ.
Last Updated 30 ಜೂನ್ 2023, 15:31 IST
ಯುಸಿಸಿ: ಬಿಜೆಪಿಯ ಚುನಾವಣಾ ಕಾರ್ಯಸೂಚಿ– ಪಿಣರಾಯಿ ವಿಜಯನ್‌ ಆರೋಪ
ADVERTISEMENT

ಕೇರಳ | ‘ದಿ ರಿಯಲ್‌ ಕೇರಳ ಸ್ಟೋರಿ’ ಜಾಹೀರಾತು ಹೊರತಂದ ಎಲ್‌ಡಿಎಫ್‌ ಸರ್ಕಾರ

ಕೇರಳದಲ್ಲಿ ಎಲ್‌ಡಿಎಫ್‌ ನೇತೃತ್ವದ ಸರ್ಕಾರವು ಶನಿವಾರ ಎರಡು ವರ್ಷದ ಅಧಿಕಾರಾವಧಿ ಪೂರೈಸಿದ ಹಿನ್ನೆಲೆಯಲ್ಲಿ ‘ದಿ ರಿಯಲ್‌ ಕೇರಳ ಸ್ಟೋರಿ’ ಎಂಬ ಜಾಹೀರಾತನ್ನು ಬಿಡುಗಡೆ ಮಾಡಿದೆ. ವಿವಾದಾತ್ಮಕ ಚಲನಚಿತ್ರ ‘ದಿ ಕೇರಳ ಸ್ಟೋರಿ’ ಚಲನಚಿತ್ರದ ಶೀರ್ಷಿಕೆಯನ್ನು ಈ ಜಾಹೀರಾತಿನ ಶೀರ್ಷಿಕೆ ಹೋಲುತ್ತದೆ.
Last Updated 20 ಮೇ 2023, 14:07 IST
ಕೇರಳ | ‘ದಿ ರಿಯಲ್‌ ಕೇರಳ ಸ್ಟೋರಿ’ ಜಾಹೀರಾತು ಹೊರತಂದ ಎಲ್‌ಡಿಎಫ್‌ ಸರ್ಕಾರ

ರೈತರು ತಕ್ಷಣಕ್ಕೆ ಸಾಲಮರುಪಾವತಿ ಮಾಡಬೇಕಿಲ್ಲ: ಮುಖ್ಯಮಂತ್ರಿ ಪಿಣರಾಯಿ ವಿಜಯನ್

ರೈತರು ಪಡೆದಿರುವ ಕೃಷಿ ಸಾಲ ಸೇರಿದಂತೆ ಇತರೆ ಮರುಪಾವತಿಯನ್ನು ತಾತ್ಕಾಲಿಕವಾಗಿ ನಿಷೇಧಿಸಿರುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಕಟಿಸಿದ್ದಾರೆ.
Last Updated 1 ಜೂನ್ 2019, 8:17 IST
ರೈತರು ತಕ್ಷಣಕ್ಕೆ ಸಾಲಮರುಪಾವತಿ ಮಾಡಬೇಕಿಲ್ಲ: ಮುಖ್ಯಮಂತ್ರಿ ಪಿಣರಾಯಿ ವಿಜಯನ್
ADVERTISEMENT
ADVERTISEMENT
ADVERTISEMENT