ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

CNN

ADVERTISEMENT

ಸಿಎನ್‌ಎನ್‌ ಸಿಇಒ ಆಗಿ ಮಾರ್ಕ್‌ ಥಾಂಪ್‌ಸನ್‌ ನೇಮಕ

ಬಿಸಿಸಿ ಮತ್ತು ದಿ ನ್ಯೂಯಾರ್ಕ್‌ ಟೈಮ್ಸ್‌ ಸುದ್ದಿ ಮಾಧ್ಯಮ ಸಂಸ್ಥೆಗಳ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮಾರ್ಕ್‌ ಥಾಂಪ್‌ಸನ್‌ ಅವರು ಸಿಎನ್‌ಎನ್‌ ಮಾಧ್ಯಮ ಸಂಸ್ಥೆಯ ನೂತನ ಮುಖ್ಯಸ್ಥ ಮತ್ತು ಸಿಇಒ ಆಗಿ ನೇಮಿಸಲಾಗಿದೆ.
Last Updated 30 ಆಗಸ್ಟ್ 2023, 16:15 IST
ಸಿಎನ್‌ಎನ್‌ ಸಿಇಒ ಆಗಿ ಮಾರ್ಕ್‌ ಥಾಂಪ್‌ಸನ್‌ ನೇಮಕ

ಫ್ಯಾಕ್ಟ್ ಚೆಕ್ | ಸಿಎನ್‌ಎನ್‌ನಿಂದ ತಾಲಿಬಾನಿಗಳ ಗುಣಗಾನ?

‘ಅಫ್ಗಾನಿಸ್ತಾನದಲ್ಲಿ ತಾಲಿಬಾನಿಗಳ ಪ್ರಾಬಲ್ಯ ಜೋರಾಗಿದ್ದು, ಕಾಬೂಲ್‌ ನಗರವನ್ನು ಪ್ರವೇಶಿಸುವಾಗ ಅವರು ಕೋವಿಡ್ ನಿಯಮಾವಳಿಗಳನ್ನು ಪಾಲಿಸಿದ್ದಾರೆ. ಮುಖಕ್ಕೆ ಮಾಸ್ಕ್‌ ಅಥವಾ ವಸ್ತ್ರಗಳನ್ನು ಧರಿಸಿದ್ದನ್ನು ಸಿಎನ್‌ಎನ್‌ ಅಂತರರಾಷ್ಟ್ರೀಯ ಸುದ್ದಿಸಂಸ್ಥೆ ಶ್ಲಾಘಿಸಿದೆ ಎಂಬ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ.
Last Updated 17 ಆಗಸ್ಟ್ 2021, 19:45 IST
ಫ್ಯಾಕ್ಟ್ ಚೆಕ್ | ಸಿಎನ್‌ಎನ್‌ನಿಂದ ತಾಲಿಬಾನಿಗಳ ಗುಣಗಾನ?

Explainer: ಹಲವು ಜಾಗತಿಕ ವೆಬ್‌ಸೈಟ್‌ಗಳು ಸ್ಥಗಿತಗೊಳ್ಳುತ್ತಿವೆ ಏಕೆ?

ಓದುಗರು CNN.com ಗೆ ಭೇಟಿ ನೀಡಿದಾಗ ದೋಷವಿರುವುದಾಗಿ ಸಂದೇಶ ಸ್ವೀಕರಿಸುತ್ತಿದ್ದರು. Fastly error: unknown domain:cnn.com ಎಂಬ ಮೆಸೇಜ್‌ ಸಿಗುತ್ತಿತ್ತು.
Last Updated 12 ಜೂನ್ 2021, 3:34 IST
Explainer: ಹಲವು ಜಾಗತಿಕ ವೆಬ್‌ಸೈಟ್‌ಗಳು ಸ್ಥಗಿತಗೊಳ್ಳುತ್ತಿವೆ ಏಕೆ?

ಸಿಎನ್‌ಎನ್‌ ವಿರುದ್ಧ ಕಶ್ ಪಟೇಲ್‌ ಮಾನನಷ್ಟ ಮೊಕದ್ದಮೆ ದಾಖಲು

ವಾಷಿಂಗ್ಟನ್‌: ಭಾರತ ಸಂಜಾತ ಅಮೆರಿಕದ ಉನ್ನತ ಅಧಿಕಾರಿ ಕಶ್‌ ಪಟೇಲ್‌(ಕಶ್ಯಪ್‌ ಪಟೇಲ್‌) ಅವರು ಸಿಎನ್‌ಎನ್‌ ಸುದ್ದಿ ಸಂಸ್ಥೆ ವಿರುದ್ಧ ವರ್ಜಿನಿಯಾ ನ್ಯಾಯಾಲಯದಲ್ಲಿ ಕಳೆದ ಶುಕ್ರವಾರ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಅವರು ₹367 ಕೋಟಿ (50 ಮಿಲಿಯನ್‌ ಡಾಲರ್‌) ಪರಿಹಾರ ಕೋರಿದ್ದಾರೆ. ಸಿಎನ್‌ಎನ್‌ ಸುದ್ದಿ ಸಂಸ್ಥೆಯು ಸುಳ್ಳು ಮತ್ತು ಮಾನಹಾನಿಕರ ಸರಣಿ ಹೇಳಿಕೆಗಳನ್ನು ಪ್ರಕಟಿಸುವ ಮೂಲಕ ತನ್ನ ವ್ಯಕ್ತಿತ್ವಗೆ ಚ್ಯುತಿ ತರುವ ಪ್ರಯತ್ನ ಮಾಡಿದೆ ಎಂದು ಆರೋಪಿಸಿ ಕಶ್‌ ಪಟೇಲ್‌ ಅವರು ಸಿಎನ್‌ಎನ್‌ ಮತ್ತು ಅದರ ಹಲವು ವರದಿಗಾರರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
Last Updated 17 ಡಿಸೆಂಬರ್ 2020, 12:13 IST
ಸಿಎನ್‌ಎನ್‌ ವಿರುದ್ಧ ಕಶ್ ಪಟೇಲ್‌ ಮಾನನಷ್ಟ ಮೊಕದ್ದಮೆ ದಾಖಲು

ಶ್ವೇತಭವನಕ್ಕೆ ಮರಳಿದ ಅಕೋಸ್ಟಾ

ಕೋರ್ಟ್ ಆದೇಶ; ಟ್ರಂಪ್‌ಗೆ ಹಿನ್ನಡೆ
Last Updated 17 ನವೆಂಬರ್ 2018, 16:02 IST
ಶ್ವೇತಭವನಕ್ಕೆ ಮರಳಿದ ಅಕೋಸ್ಟಾ

ಶ್ವೇತಭವನ ವಿರುದ್ಧ ಸಿಎನ್‌ಎನ್‌ ದಾವೆ

ಸಂಸ್ಥೆಯ ಪತ್ರಕರ್ತ ಜಿಮ್‌ ಅಕೋಸ್ಟಾ ಅವರ ಪತ್ರಿಕಾ ಮಾನ್ಯತೆಯನ್ನು ರದ್ದು ಮಾಡಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತದ ಕ್ರಮವನ್ನು ಖಂಡಿಸಿರುವ ಸಿಎನ್‌ಎನ್‌, ಶ್ವೇತಭವನದ ವಿರುದ್ಧ ಮಂಗಳವಾರಮೊಕದ್ದಮೆ ಹೂಡಿದೆ.
Last Updated 13 ನವೆಂಬರ್ 2018, 16:42 IST
fallback

ವರದಿಗಾರನಿಗೆ ಪ್ರವೇಶ ನಿರಾಕರಿಸಿದ ಶ್ವೇತಭವನ

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೊಂದಿಗೆ ಸಿಎನ್‌ಎನ್‌ ಪ್ರತಿನಿಧಿ ವಾಗ್ವಾದ
Last Updated 8 ನವೆಂಬರ್ 2018, 19:22 IST
ವರದಿಗಾರನಿಗೆ ಪ್ರವೇಶ ನಿರಾಕರಿಸಿದ ಶ್ವೇತಭವನ
ADVERTISEMENT
ADVERTISEMENT
ADVERTISEMENT
ADVERTISEMENT