ಅಭಿನಂದನ್ ಜತೆ ಸೆಲ್ಫಿ ತೆಗೆದು ಅಭಿಮಾನ ಮೆರೆದ ಸಹೋದ್ಯೋಗಿಗಳು: ವಿಡಿಯೊ ವೈರಲ್
ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರೊಂದಿಗೆ ಜಮ್ಮು ಕಾಶ್ಮೀರದಲ್ಲಿನ ಸೇನಾ ನೆಲೆಯ ಸಹೋದ್ಯೋಗಿಗಳು ಸೆಲ್ಫಿ ತೆಗೆದುಕೊಳ್ಳುತ್ತಿರುವ ಮತ್ತು ಸೈನಿಕರು ಭಾರತ ಮಾತೆಗೆ ಜೈಕಾರ ಕೂಗುತ್ತಿರುವ ವಿಡಿಯೊವೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.Last Updated 5 ಮೇ 2019, 8:55 IST