ಜನರನ್ನು ಅಪಹಾಸ್ಯ ಮಾಡದೆ ಹೃದಯ ಗೆಲ್ಲುವುದೇ ನಿಜವಾದ ಕಲೆ: ಸಚಿವ ಅಸಿಮ್ ಅರುಣ್
ಹಾಸ್ಯ ಕಲಾವಿದರು ಚಿಂತನೆಗಳನ್ನು ಪ್ರಚೋದಿಸುವುದು ಹಾಗೂ ಗೌರವ ಕಾಪಾಡಿಕೊಳ್ಳುವುದರ ನಡುವೆ ಸಮತೋಲವನ್ನು ಕಾಪಾಡಿಕೊಳ್ಳಬೇಕು. ಜನರನ್ನು ಅಪಹಾಸ್ಯ ಮಾಡದೆ ಹೃದಯ ಗೆಲ್ಲುವುದೇ ನಿಜವಾದ ಕಲಾವಿದನ ಲಕ್ಷಣ ಎಂದು ಉತ್ತರಪ್ರದೇಶದ ಸಚಿವ ಅಸಿಮ್ ಅರುಣ್ ಹೇಳಿದ್ದಾರೆ.Last Updated 15 ಫೆಬ್ರುವರಿ 2025, 2:32 IST