ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Companies

ADVERTISEMENT

ಗೇಲ್‌ ಇಂಡಿಯಾ ಕಂಪೆನಿ ಲಾಭ ಕುಸಿತ

ಗೇಲ್‌ ಇಂಡಿಯಾ ಲಿಮಿಟೆಡ್‌ ಕಂಪನಿಯ ನಿವ್ವಳ ಲಾಭವು 2023ರ ಮಾರ್ಚ್‌ ತ್ರೈಮಾಸಿಕದಲ್ಲಿ ಶೇ 77.5ರಷ್ಟು ಕುಸಿತ ಕಂಡಿದ್ದು ₹603 ಕೋಟಿಗೆ ತಲುಪಿದೆ.
Last Updated 18 ಮೇ 2023, 16:31 IST
ಗೇಲ್‌ ಇಂಡಿಯಾ ಕಂಪೆನಿ ಲಾಭ ಕುಸಿತ

Year Ender 2022 | ಈ ವರ್ಷದ 7 ಅತೀ ದೊಡ್ಡ ಕಂಪನಿ ವಿಲೀನಗಳು ಮತ್ತು ಸ್ವಾಧೀನಗಳು

2022ರಲ್ಲಿ ಗಮನ ಸೆಳೆದ ಪ್ರಮುಖ ಕಂಪನಿ ಸ್ವಾಧೀನಗಳು
Last Updated 28 ಡಿಸೆಂಬರ್ 2022, 9:45 IST
Year Ender 2022 | ಈ ವರ್ಷದ 7 ಅತೀ ದೊಡ್ಡ ಕಂಪನಿ ವಿಲೀನಗಳು ಮತ್ತು ಸ್ವಾಧೀನಗಳು

ಮೂನ್‌ಲೈಟಿಂಗ್‌ ಒಪ್ಪಲಾಗದು: ಹ್ಯಾಪಿಯೆಸ್ಟ್‌ ಮೈಂಡ್ಸ್‌

ಮೂನ್‌ಲೈಟಿಂಗ್‌ ಗುತ್ತಿಗೆ ಒಪ್ಪಂದದ ಉಲ್ಲಂಘನೆ ಆಗಿರುವುದರಿಂದ ಅದನ್ನು ಒಪ್ಪಲಾಗದು ಎಂದು ಐ.ಟಿ. ಕಂಪನಿ ಹ್ಯಾಪಿಯೆಸ್ಟ್‌ ಮೈಂಡ್ಸ್‌ ಟೆಕ್ನಾಲಜೀಸ್‌ ಭಾನುವಾರ ಹೇಳಿದೆ.
Last Updated 23 ಅಕ್ಟೋಬರ್ 2022, 13:42 IST
ಮೂನ್‌ಲೈಟಿಂಗ್‌ ಒಪ್ಪಲಾಗದು: ಹ್ಯಾಪಿಯೆಸ್ಟ್‌ ಮೈಂಡ್ಸ್‌

ಭಾರತದ ಕಂಪನಿಗಳ ವಿದೇಶಿ ಸಾಲ ಹೆಚ್ಚಳ

ಭಾರತದ ಕಂಪನಿಗಳು ಆಗಸ್ಟ್‌ನಲ್ಲಿ ವಿದೇಶದಿಂದ ಪಡೆದಿರುವ ವಾಣಿಜ್ಯ ಸಾಲದ (ಇಸಿಬಿ) ಮೊತ್ತವು ಹಿಂದಿನ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಶೇ 4.6ರಷ್ಟು ಹೆಚ್ಚಾಗಿದೆ
Last Updated 5 ಅಕ್ಟೋಬರ್ 2022, 12:59 IST
ಭಾರತದ ಕಂಪನಿಗಳ ವಿದೇಶಿ ಸಾಲ ಹೆಚ್ಚಳ

ಫಾರ್ಚೂನ್‌ 500 ಪಟ್ಟಿ: 98ನೇ ಸ್ಥಾನ ಪಡೆದ ಎಲ್‌ಐಸಿ

ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಫಾರ್ಚೂನ್ ನಿಯತಕಾಲಿಕ ಪ್ರಕಟಿಸಿರುವ ಜಗತ್ತಿನ ಪ್ರಮುಖ 500 ಕಂಪನಿಗಳ ಪಟ್ಟಿಯಲ್ಲಿ 98ನೇ ಸ್ಥಾನ ಪಡೆದುಕೊಂಡಿದೆ.
Last Updated 3 ಆಗಸ್ಟ್ 2022, 21:00 IST
ಫಾರ್ಚೂನ್‌ 500 ಪಟ್ಟಿ: 98ನೇ ಸ್ಥಾನ ಪಡೆದ ಎಲ್‌ಐಸಿ

‘ಅನ್ವೇಷಣೆ ಇಲ್ಲದ ಸಂಸ್ಥೆಗಳಿಗೆ ಮಾರುಕಟ್ಟೆಯಲ್ಲಿ ಅಸ್ತಿತ್ವವಿಲ್ಲ’

ಕ್ಯಾಪಿಟಲ್ ಮಾರ್ಕೆಟ್ ಕುರಿತ ಕಾರ್ಯಾಗಾರದಲ್ಲಿ ರೆಹಮತ್ ಬೇಗ್
Last Updated 5 ಮೇ 2022, 2:40 IST
‘ಅನ್ವೇಷಣೆ ಇಲ್ಲದ ಸಂಸ್ಥೆಗಳಿಗೆ ಮಾರುಕಟ್ಟೆಯಲ್ಲಿ ಅಸ್ತಿತ್ವವಿಲ್ಲ’

100 ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆ ನೀಡಿದ ಐಟಿ ಕಂಪನಿ

ಇಲ್ಲಿನ ಐಟಿ–ಎಂಜಿನಿಯರಿಂಗ್‌ ಕಂಪನಿ ತನ್ನ 100 ಉದ್ಯೋಗಿಗಳಿಗೆ ಮಾರುತಿ ಸುಜುಕಿ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ.
Last Updated 12 ಏಪ್ರಿಲ್ 2022, 6:53 IST
100 ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆ ನೀಡಿದ ಐಟಿ ಕಂಪನಿ
ADVERTISEMENT

ಕಂಪನಿಗಳನ್ನು ಮುನ್ನಡೆಸುವಂತಹ ಕೆಲಸ ಮಾಡಿ: ಸಿಎಸ್‌ಗಳಿಗೆ ಬೊಮ್ಮಾಯಿ ಕರೆ

ಕಂಪನಿಗೆ ಸಲಹೆ ನೀಡುವುದಷ್ಟೇ ಅಲ್ಲದೆ, ಕಂಪನಿಯನ್ನು ಮುನ್ನಡೆಸುವಂತಹ ಕೆಲಸವನ್ನು ಕಂಪನಿ ಸೆಕ್ರೆಟರಿಗಳು ಮಾಡಬೇಕು. ಯಾವುದೇ ಪ್ರಮುಖ ನಿರ್ಧಾರಗಳಲ್ಲಿ ಕಂಪನಿ ಸೆಕ್ರೆಟರಿಗಳು ಪಾತ್ರ ಮುಖ್ಯವಾಗಿರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 6 ಜನವರಿ 2022, 14:24 IST
ಕಂಪನಿಗಳನ್ನು ಮುನ್ನಡೆಸುವಂತಹ ಕೆಲಸ ಮಾಡಿ: ಸಿಎಸ್‌ಗಳಿಗೆ ಬೊಮ್ಮಾಯಿ ಕರೆ

ನೇರ ಮಾರಾಟ ಉದ್ಯಮಕ್ಕೆ ಕೇಂದ್ರದ ಹೊಸ ನಿಯಮ; ಪಿರಮಿಡ್‌ ಸ್ಕೀಂಗಳಿಗೆ ಕಡಿವಾಣ

ನವದೆಹಲಿ: ಆ್ಯಮ್‌ವೇ, ಟಪ್ಪರ್‌ವೇರ್ ಹಾಗೂ ಓರಿಫ್ಲೇಮ್‌ ರೀತಿಯ ನೇರ ಮಾರಾಟ ಕಂಪನಿಗಳು ಪಿರಮಿಡ್ ಸ್ಕೀಂಗಳಿಗೆ ಅಥವಾ ಹಣ ಚಲಾವಣೆಯ ಸ್ಕೀಂಗಳ ಪ್ರಚಾರ ಮಾಡುವುದಕ್ಕೆ ಕೇಂದ್ರ ಸರ್ಕಾರ ಕಡಿವಾಣ ಹಾಕಿದೆ. ಗ್ರಾಹಕರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರವು ಹೊಸ ನಿಯಮಗಳನ್ನು ಪ್ರಕಟಿಸಿದ್ದು, ಕಂಪನಿಗಳು 90 ದಿನಗಳಲ್ಲಿ ಅವುಗಳನ್ನು ಅಳವಡಿಸಿಕೊಳ್ಳಬೇಕಿದೆ. ಉತ್ಪನ್ನಗಳ ನೇರ ಮಾರಾಟ ಅಥವಾ ಸೇವೆಗಳಿಂದ ಎದುರಾಗುವ ಕುಂದು ಕೊರತೆಗಳಿಗೆ (ಅಹವಾಲು) ಕಂಪನಿಗಳು ಹೊಣೆಗಾರರಾಗಿರುತ್ತಾರೆ.
Last Updated 29 ಡಿಸೆಂಬರ್ 2021, 9:49 IST
ನೇರ ಮಾರಾಟ ಉದ್ಯಮಕ್ಕೆ ಕೇಂದ್ರದ ಹೊಸ ನಿಯಮ; ಪಿರಮಿಡ್‌ ಸ್ಕೀಂಗಳಿಗೆ ಕಡಿವಾಣ

ಸಾಮಾಜಿಕ ಜಾಲತಾಣ ನಿಯಂತ್ರಣಕ್ಕೆ ನಿಯಮ; ‘ಸಣ್ಣ ಕಂಪನಿಗಳಿಗೆ ಸ್ಪರ್ಧೆ ಕಷ್ಟ’

ಕೇಂದ್ರ ಸರ್ಕಾರವು ಸಾಮಾಜಿಕ ಜಾಲತಾಣ ಕಂಪನಿಗಳಿಗೆ ರೂಪಿಸಿರುವ ನಿಯಮಗಳಿಂದಾಗಿ ನಿಯಮ ಪಾಲನಾ ವೆಚ್ಚ ಹೆಚ್ಚಾಗುತ್ತದೆ. ಇದರಿಂದಾಗಿ, ಬೃಹತ್ ಕಂಪನಿಗಳ ಎದುರು ಸಣ್ಣ ಕಂಪನಿಗಳು ಸ್ಪರ್ಧಿಸುವುದೇ ಅಸಾಧ್ಯವಾಗಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
Last Updated 28 ಫೆಬ್ರುವರಿ 2021, 18:33 IST
fallback
ADVERTISEMENT
ADVERTISEMENT
ADVERTISEMENT