ಆರ್ಥಿಕ ನಷ್ಟ ತಪ್ಪಿಸಲು ‘ಸಮಗ್ರ’ ವಿಮೆ
ಮಳೆಗಾಲವು ಹಲವು ಆರೋಗ್ಯ ಸಮಸ್ಯೆಗಳನ್ನು ಹೊತ್ತು ತರುವುದರ ಜತೆಗೆ, ಕಾರ್ ಮತ್ತು ಮನೆಗಳಿಗೂ ಹಾನಿ ಉಂಟು ಮಾಡುವುದರಿಂದ ಇಂತಹ ಅನಿರೀಕ್ಷಿತ ವೆಚ್ಚ ಭರಿಸಲು ಸಮಗ್ರ ವಿಮೆ ಸೌಲಭ್ಯ ಪಡೆದುಕೊಳ್ಳುವುದು ಜಾಣತನದ ನಿರ್ಧಾರವಾಗಿರಲಿದೆ.Last Updated 16 ಜುಲೈ 2019, 19:30 IST