ವಿಚಾರಣೆಗೆ ಹಾಜರಾಗಲು ದ್ರಾವಿಡ್ಗೆ ಸೂಚನೆ
ಹಿತಾಸಕ್ತಿ ಸಂಘರ್ಷ ಆರೋಪ ಎದುರಿಸುತ್ತಿರುವ ಹಿರಿಯ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರಿಗೆ ಸೆಪ್ಟೆಂಬರ್ 26ರಂದು ಮುಂಬೈಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಬಿಸಿಸಿಐ ನೀತಿ ನಿಗಾ ಅಧಿಕಾರಿ (ಎತಿಕ್ಸ್ ಆಫಿಸರ್) ಡಿ.ಕೆ.ಜೈನ್ ಸೂಚಿಸಿದ್ದಾರೆ.Last Updated 26 ಆಗಸ್ಟ್ 2019, 20:15 IST