ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Conflict of interest

ADVERTISEMENT

ಹಿತಾಸಕ್ತಿ ಸಂಘರ್ಷ: ನೀತಾ ಅಂಬಾನಿಗೆ ನೋಟಿಸ್

ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಮುಂಬೈ ಇಂಡಿಯನ್ಸ್ ತಂಡದ ಸಹ ಮಾಲೀಕರಾದ ನೀತಾ ಅಂಬಾನಿ ಅವರಿಗೆ ಬಿಸಿಸಿಐ ನೀತಿ ಅಧಿಕಾರಿ ಹಾಗೂ ಒಂಬುಡ್ಸಮನ್ ವಿನೀತ್ ಸರನ್ ನೋಟಿಸ್ ನೀಡಿದ್ದಾರೆ.
Last Updated 5 ಆಗಸ್ಟ್ 2022, 20:53 IST
ಹಿತಾಸಕ್ತಿ ಸಂಘರ್ಷ: ನೀತಾ ಅಂಬಾನಿಗೆ ನೋಟಿಸ್

ಹಿತಾಸಕ್ತಿ ಸಂಘರ್ಷದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌?

ಆಯ್ಕೆ ಸಮಿತಿ ಸದಸ್ಯರಾಗಿರುವಾಗಲೇ ಕೆಇಆರ್‌ಸಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ
Last Updated 30 ಮಾರ್ಚ್ 2022, 20:36 IST
ಹಿತಾಸಕ್ತಿ ಸಂಘರ್ಷದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌?

ಹಿತಾಸಕ್ತಿ ಸಂಘರ್ಷ: ಎಟಿಕೆ ಮೋಹನ್ ಬಾಗನ್ ನಿರ್ದೇಶಕ ಹುದ್ದೆ ತ್ಯಜಿಸಲಿರುವ ಗಂಗೂಲಿ

ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಇಂಡಿಯನ್ ಸೂಪರ್ ಲೀಗ್‌ನಲ್ಲಿ(ಐಎಸ್‌ಎಲ್) ಎಟಿಕೆ ಮೋಹನ್ ಬಾಗನ್ ಫ್ರಾಂಚೈಸಿಯ ನಿರ್ದೇಶಕ ಹುದ್ದೆಯನ್ನು ತೊರೆಯಲು ಸೌರವ್ ಗಂಗೂಲಿ ನಿರ್ಧರಿಸಿದ್ದಾರೆ ಎಂಬುದು ವರದಿಯಾಗಿದೆ.
Last Updated 28 ಅಕ್ಟೋಬರ್ 2021, 10:19 IST
ಹಿತಾಸಕ್ತಿ ಸಂಘರ್ಷ: ಎಟಿಕೆ ಮೋಹನ್ ಬಾಗನ್ ನಿರ್ದೇಶಕ ಹುದ್ದೆ ತ್ಯಜಿಸಲಿರುವ ಗಂಗೂಲಿ

ಕುರುವಿಲಾ ವಿರುದ್ಧ ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆ ದೂರು

ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಸದಸ್ಯ ಅಬೆ ಕುರುವಿಲಾ ವಿರುದ್ಧ ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ದೂರು ದಾಖಲಾಗಿದೆ. ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಮಾಜಿ ಸದಸ್ಯ ಸಂಜೀವ್‌ ಗುಪ್ತಾ ಅವರು ಬಿಸಿಸಿಐನ ನೀತಿ ಅಧಿಕಾರಿ ಡಿ.ಕೆ.ಜೈನ್ ಅವರಿಗೆ ಈ ಕುರಿತು ದೂರು ನೀಡಿದ್ದಾರೆ.
Last Updated 26 ಡಿಸೆಂಬರ್ 2020, 20:47 IST
ಕುರುವಿಲಾ ವಿರುದ್ಧ ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆ ದೂರು

ಹಿತಾಸಕ್ತಿ ಸಂಘರ್ಷ: 12ರಂದು ದ್ರಾವಿಡ್ ವಿಚಾರಣೆ

ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ (ಎಂಪಿಸಿಎ) ಆಜೀವ ಸದಸ್ಯ ಸಂಜೀವ್ ಗುಪ್ತಾ ಅವರು ದ್ರಾವಿಡ್ ಅವರನ್ನು ಎನ್‌ಸಿಎ ಅಧ್ಯಕ್ಷರನ್ನಾಗಿ ನೇಮಕ ಮಾಡಬಾರದು. ಅವರು ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘಿಸಿದ್ದಾರೆ ಎಂದು ಬಿಸಿಸಿಐಗೆ ದೂರು ಸಲ್ಲಿಸಿದ್ದರು.
Last Updated 31 ಅಕ್ಟೋಬರ್ 2019, 12:16 IST
ಹಿತಾಸಕ್ತಿ ಸಂಘರ್ಷ: 12ರಂದು ದ್ರಾವಿಡ್ ವಿಚಾರಣೆ
ADVERTISEMENT
ADVERTISEMENT
ADVERTISEMENT
ADVERTISEMENT