ಪೊಲೀಸ್ ಕಚೇರಿಯಲ್ಲೇ ₹51 ಲಕ್ಷ ನಗದು, ಆಭರಣ ಕದ್ದಿದ್ದ ಹೆಡ್ ಕಾನ್‌ಸ್ಟೆಬಲ್ ಬಂಧನ
ದೆಹಲಿ ಪೊಲೀಸ್‌ನ ಲೋಧಿ ರಸ್ತೆಯ ವಿಶೇಷ ಸೆಲ್‌ನ ಕಚೇರಿಯಲ್ಲಿರುವ ಸ್ಟೋರ್ ರೂಂನಿಂದ ಸುಮಾರು ₹51 ಲಕ್ಷ ನಗದು ಮತ್ತು ಆಭರಣಗಳನ್ನು ಕದ್ದ ಆರೋಪದ ಮೇಲೆ ದೆಹಲಿ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಒಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.Last Updated 3 ಜೂನ್ 2025, 2:24 IST