ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

contempt of court

ADVERTISEMENT

ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲು: ಸರ್ಕಾರಕ್ಕೆ ಹೈಕೋರ್ಟ್‌ ಬರೆ

‘ನ್ಯಾಯಾಲಯಗಳ ಆದೇಶ ಪಾಲಿಸಲು ಸರ್ಕಾರ ಮತ್ತು ಸಕ್ಷಮ ಪ್ರಾಧಿಕಾರಗಳು ಅಸೀಮ ನಿರ್ಲಕ್ಷ್ಯ ತೋರುತ್ತಿವೆ ಹಾಗೂ ವಿಳಂಬಧೋರಣೆ ಅನುಸರಿಸುತ್ತಿವೆ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌, ಈ ಕುರಿತಂತೆ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದೆ.
Last Updated 9 ಏಪ್ರಿಲ್ 2024, 2:56 IST
ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲು: ಸರ್ಕಾರಕ್ಕೆ ಹೈಕೋರ್ಟ್‌ ಬರೆ

ಎಂ.ಭರತ್‌ ವಿರುದ್ಧದ ಕ್ರಿಮಿನಲ್ ನ್ಯಾಯಾಂಗ ನಿಂದನೆ ವಿಚಾರಣೆ ಕೈಬಿಟ್ಟ ಹೈಕೋರ್ಟ್‌

ಚಿತ್ರದುರ್ಗ ಮುರುಘಾ ಮಠದ, ಎಸ್‌ಜೆಎಂ ವಿದ್ಯಾಪೀಠದ ಸಿಇಒ (ಮುಖ್ಯ ಕಾರ್ಯನಿರ್ವಹಣಾಧಿಕಾರಿ) ಮತ್ತು ಕಾರ್ಯನಿರ್ವಾಹಕ ನಿರ್ದೇಶಕರೂ ಆಗಿದ್ದ ಉದ್ಯಮಿ ಎಂ.ಭರತ್‌ ಕುಮಾರ್ ವಿರುದ್ಧದ ಕ್ರಿಮಿನಲ್ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಹೈಕೋರ್ಟ್‌ ಕೈಬಿಟ್ಟಿದೆ.
Last Updated 12 ಫೆಬ್ರುವರಿ 2024, 15:48 IST
ಎಂ.ಭರತ್‌ ವಿರುದ್ಧದ ಕ್ರಿಮಿನಲ್ ನ್ಯಾಯಾಂಗ ನಿಂದನೆ ವಿಚಾರಣೆ ಕೈಬಿಟ್ಟ ಹೈಕೋರ್ಟ್‌

ಬಿಬಿಸಿ,ನೆಟ್‌ಫ್ಲಿಕ್ಸ್‌ ವಿರುದ್ಧದ ನ್ಯಾಯಾಂಗ ನಿಂದನೆ: ವಿಚಾರಣೆಗೆ ದಿನಾಂಕ ನಿಗದಿ

ಅರ್ಜಿದಾರರ ಪರ ಹಿರಿಯ ವಕೀಲ ಬಿ.ಕೆ.ಸಂಪತ್‌ ಕುಮಾರ್ ವಾದ ಮಂಡಿಸಿದರು. ಸೂರಜ್‌ ಸಂಪತ್‌ ಪ್ರಕರಣದ ವಕಾಲತ್ತು ವಹಿಸಿದ್ದಾರೆ.
Last Updated 18 ಜನವರಿ 2024, 21:47 IST
ಬಿಬಿಸಿ,ನೆಟ್‌ಫ್ಲಿಕ್ಸ್‌ ವಿರುದ್ಧದ ನ್ಯಾಯಾಂಗ ನಿಂದನೆ: ವಿಚಾರಣೆಗೆ ದಿನಾಂಕ ನಿಗದಿ

ಹೈಕೋರ್ಟ್, ಕೆಎಟಿಯಲ್ಲಿ 2,511 ನ್ಯಾಯಾಂಗ ನಿಂದನೆ ಪ್ರಕರಣ ಬಾಕಿ

* ಸಿಎಸ್‌ಗೆ ಪಟ್ಟಿ ನೀಡಿದ ಎಜಿ * ಇಲಾಖೆಗಳ ಮುಖ್ಯಸ್ಥರಿಗೆ ಪತ್ರ ಬರೆದ ಸಿಎಸ್‌
Last Updated 2 ಜನವರಿ 2024, 0:30 IST
ಹೈಕೋರ್ಟ್, ಕೆಎಟಿಯಲ್ಲಿ 2,511 ನ್ಯಾಯಾಂಗ ನಿಂದನೆ ಪ್ರಕರಣ ಬಾಕಿ

ನ್ಯಾಯಾಂಗ ನಿಂದನೆ ಆರೋಪ: BBMP ಮುಖ್ಯ ಆಯುಕ್ತ ಗಿರಿನಾಥ್‌ಗೆ ಹೈಕೋರ್ಟ್‌ ನೋಟಿಸ್‌

‘ಜಯನಗರ ಶಾಪಿಂಗ್ ಕಾಂಪ್ಲೆಕ್ಸ್‌ ನೆಲಮಾಳಿಗೆಯಲ್ಲಿ ಅಕ್ರಮವಾಗಿ ನಿರ್ಮಿಸಿದ ಮಳಿಗೆಗಳನ್ನು ತೆರವುಗೊಳಿಸುವಂತೆ ಸೂಚಿಸಿ ಮೂರು ವರ್ಷಗಳ ಹಿಂದೆ ಹೈಕೋರ್ಟ್‌ ಹೊರಡಿಸಿದ್ದ ಆದೇಶವನ್ನು ಪಾಲನೆ ಮಾಡಿಲ್ಲ‘
Last Updated 26 ಅಕ್ಟೋಬರ್ 2023, 16:26 IST
ನ್ಯಾಯಾಂಗ ನಿಂದನೆ ಆರೋಪ: BBMP ಮುಖ್ಯ ಆಯುಕ್ತ  ಗಿರಿನಾಥ್‌ಗೆ ಹೈಕೋರ್ಟ್‌ ನೋಟಿಸ್‌

ನ್ಯಾಯಾಂಗ ನಿಂದನೆ: ಬಿಡಿಎಗೆ 25 ಸಾವಿರ ದಂಡ

ಬಡವಾಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡ ಜಮೀನಿಗೆ ಬದಲಾಗಿ ಅದರ ಮಾಲೀಕರಿಗೆ ಐದು ದಶಕ ಕಳೆದರೂ ಪರಿಹಾರ ನೀಡದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಡೆಗೆ ಕಿಡಿ ಕಾರಿರುವ ಹೈಕೋರ್ಟ್...
Last Updated 26 ಅಕ್ಟೋಬರ್ 2023, 16:17 IST
ನ್ಯಾಯಾಂಗ ನಿಂದನೆ: ಬಿಡಿಎಗೆ 25 ಸಾವಿರ ದಂಡ

ನ್ಯಾಯಾಂಗ ನಿಂದನೆ: ಖಾಸಗಿ ವೈದ್ಯೆಗೆ ಒಂದು ದಿನ ಸರ್ಕಾರಿ ಆಸ್ಪತ್ರೆ ಸೇವೆ

ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದ ವ್ಯಾಜ್ಯವೊಂದರಲ್ಲಿ ಹೈಕೋರ್ಟ್‌ ನೀಡಿದ್ದ ಆದೇಶ ಪಾಲಿಸದ ವೈದ್ಯೆಯೊಬ್ಬರು ಕ್ರಿಮಿನಲ್‌ ನ್ಯಾಯಾಂಗ ನಿಂದನೆ ವಿಚಾರಣೆಯಿಂದ ಬಚಾವಾಗಲು; ಆರು ತಿಂಗಳ ಅವಧಿಯಲ್ಲಿ...
Last Updated 29 ಸೆಪ್ಟೆಂಬರ್ 2023, 15:54 IST
ನ್ಯಾಯಾಂಗ ನಿಂದನೆ: ಖಾಸಗಿ ವೈದ್ಯೆಗೆ ಒಂದು ದಿನ ಸರ್ಕಾರಿ ಆಸ್ಪತ್ರೆ ಸೇವೆ
ADVERTISEMENT

ಕುನಾಲ್‌ ಕಾಮ್ರಾ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ ಚಂದ್ರಚೂಡ್‌

ಟಿ.ವಿ ಆ್ಯಂಕರ್ ಅರ್ನಾಬ್‌ ಗೋಸ್ವಾಮಿಗೆ ಜಾಮೀನು ನೀಡಿದಕ್ಕೆ ಸುಪ್ರೀಂ ಕೋರ್ಟ್‌ ಅನ್ನು ಟೀಕೆ ಮಾಡಿದ್ದ ಕುನಾಲ್‌
Last Updated 5 ಜನವರಿ 2023, 13:24 IST
ಕುನಾಲ್‌ ಕಾಮ್ರಾ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ ಚಂದ್ರಚೂಡ್‌

ನ್ಯಾಯಾಂಗ ನಿಂದನೆ ಪ್ರಕರಣ: ವಿವೇಕ್‌ ಅಗ್ನಿಹೋತ್ರಿ ಬೇಷರತ್‌ ಕ್ಷಮೆ

ನವಲಖ ಅವರಿಗೆ ಜಾಮೀನು ನೀಡಿದ್ದು ಪಕ್ಷಪಾತದಿಂದ ಕೂಡಿದೆ ಎಂದಿದ್ದ ಅಗ್ನಿಹೋತ್ರಿ
Last Updated 6 ಡಿಸೆಂಬರ್ 2022, 9:12 IST
ನ್ಯಾಯಾಂಗ ನಿಂದನೆ ಪ್ರಕರಣ: ವಿವೇಕ್‌ ಅಗ್ನಿಹೋತ್ರಿ ಬೇಷರತ್‌ ಕ್ಷಮೆ

ಮಲ್ಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ: ನಾಳೆ ಶಿಕ್ಷೆ ಪ್ರಮಾಣ ಘೋಷಣೆ ಸಾಧ್ಯತೆ

ದೇಶಭ್ರಷ್ಟ ಉದ್ಯಮಿ ವಿಜಯ ಮಲ್ಯ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ ಸೋಮವಾರ ಶಿಕ್ಷೆಯ ಪ್ರಮಾಣವನ್ನು ಘೋಷಿಸುವ ಸಾಧ್ಯತೆ ಇದೆ.
Last Updated 4 ಸೆಪ್ಟೆಂಬರ್ 2022, 10:41 IST
ಮಲ್ಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ: ನಾಳೆ ಶಿಕ್ಷೆ ಪ್ರಮಾಣ ಘೋಷಣೆ ಸಾಧ್ಯತೆ
ADVERTISEMENT
ADVERTISEMENT
ADVERTISEMENT