ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

contractors

ADVERTISEMENT

ಐದು ಪೈಸೆ ಲಂಚ ಪಡೆದಿದ್ದರೆ ರಾಜಕೀಯದಿಂದ ನಿವೃತ್ತಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯ ಗುತ್ತಿಗೆದಾರರ ಸಮ್ಮೇಳನ
Last Updated 4 ಮಾರ್ಚ್ 2024, 15:46 IST
ಐದು ಪೈಸೆ ಲಂಚ ಪಡೆದಿದ್ದರೆ ರಾಜಕೀಯದಿಂದ ನಿವೃತ್ತಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬಿಬಿಎಂಪಿ ಗುತ್ತಿಗೆದಾರರಿಗೆ ಪೂರ್ಣ ಹಣ ಪಾವತಿ: ಡಿಸಿಎಂ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ಗುತ್ತಿಗೆದಾರರಿಗೆ ಬಾಕಿ ಇರುವ ಪೂರ್ಣ ಹಣವನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.
Last Updated 1 ಫೆಬ್ರುವರಿ 2024, 23:30 IST
ಬಿಬಿಎಂಪಿ ಗುತ್ತಿಗೆದಾರರಿಗೆ ಪೂರ್ಣ ಹಣ ಪಾವತಿ: ಡಿಸಿಎಂ

ಪ್ಯಾಕೇಜ್‌ ಟೆಂಡರ್‌ ವ್ಯವಸ್ಥೆ ರದ್ದುಪಡಿಸಿ: ಡಿ.ಕೆಂಪಣ್ಣ

ರಾಜ್ಯದಲ್ಲಿ ಪ್ಯಾಕೇಜ್‌ ಟೆಂಡರ್‌ ವ್ಯವಸ್ಥೆ ರದ್ದುಗೊಳಿಸಬೇಕು. ಈ ವ್ಯವಸ್ಥೆಯಿಂದ ಬೇರೆ ರಾಜ್ಯಗಳ ದೊಡ್ಡ ಕಂಪನಿಗಳಿಗೆ ಲಾಭವಾಗುತ್ತಿದೆ. ಸ್ಥಳೀಯ ಗುತ್ತಿಗೆದಾರರಿಗೆ ಕೆಲಸ ಸಿಗುತ್ತಿಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಹೇಳಿದರು.
Last Updated 14 ಡಿಸೆಂಬರ್ 2023, 13:25 IST
ಪ್ಯಾಕೇಜ್‌ ಟೆಂಡರ್‌ ವ್ಯವಸ್ಥೆ ರದ್ದುಪಡಿಸಿ: ಡಿ.ಕೆಂಪಣ್ಣ

ಗುತ್ತಿಗೆದಾರರಿಗೆ ಹಣ ಬಾಕಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

ಗುತ್ತಿಗೆದಾರರ ಬಾಕಿ ಹಣ ಪಾವತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಡೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ‘ಈಗಾಗಲೇ ಇಬ್ಬರು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ...‍
Last Updated 29 ನವೆಂಬರ್ 2023, 20:22 IST
ಗುತ್ತಿಗೆದಾರರಿಗೆ ಹಣ ಬಾಕಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

ಬಿಲ್‌ ಪಾವತಿಗೆ ಭಾರಿ ಕಮಿಷನ್ ಕೇಳುತ್ತಿದ್ದಾರೆ: ರಾಜ್ಯ ಗುತ್ತಿಗೆದಾರರ ಸಂಘ

ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಗುತ್ತಿಗೆದಾರರ ಸಂಘದ ದೂರು
Last Updated 14 ಅಕ್ಟೋಬರ್ 2023, 15:48 IST
ಬಿಲ್‌ ಪಾವತಿಗೆ ಭಾರಿ ಕಮಿಷನ್ ಕೇಳುತ್ತಿದ್ದಾರೆ: ರಾಜ್ಯ ಗುತ್ತಿಗೆದಾರರ ಸಂಘ

₹ 42 ಕೋಟಿ ವಶ: ಸಿಬಿಐ ತನಿಖೆಗೆ ಬೊಮ್ಮಾಯಿ ಆಗ್ರಹ

ಗುತ್ತಿಗೆದಾರ ಮತ್ತು ಅವರ ಸಂಬಂಧಿಕರ ಮನೆಗಳಲ್ಲಿ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿರುವ ₹ 42 ಕೋಟಿ ನಗದು ಮೂಲದ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
Last Updated 14 ಅಕ್ಟೋಬರ್ 2023, 11:39 IST
₹ 42 ಕೋಟಿ ವಶ: ಸಿಬಿಐ ತನಿಖೆಗೆ ಬೊಮ್ಮಾಯಿ ಆಗ್ರಹ

ಶಿರಸಿ | ಗುತ್ತಿಗೆದಾರರು ಅತಂತ್ರ: ಯಂತ್ರ ಮಾರುವ ಸ್ಥಿತಿ

ಸರ್ಕಾರದ ವಿವಿಧ ಕಾಮಗಾರಿ ಕೈಗೊಂಡ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗದ ಪರಿಣಾಮ ಅವರ ಬದುಕು ಅತಂತ್ರವಾಗಿದೆ. ಕೆಲ ಗುತ್ತಿಗೆದಾರರು ಜೀವನ ನಿರ್ವಹಣೆಗೆ ತಮ್ಮ ಬಳಿಯ ಜೆಸಿಬಿ, ವಾಹನ, ಲಾರಿಗಳನ್ನು ಮಾರುವ ಅಸಹಾಯಕ ಸ್ಥಿತಿಗೆ ಬಂದಿದ್ದಾರೆ. 
Last Updated 12 ಅಕ್ಟೋಬರ್ 2023, 5:11 IST
ಶಿರಸಿ | ಗುತ್ತಿಗೆದಾರರು ಅತಂತ್ರ: ಯಂತ್ರ ಮಾರುವ ಸ್ಥಿತಿ
ADVERTISEMENT

ಗುತ್ತಿಗೆದಾರರ ವಿರುದ್ಧ ಎಫ್‌ಐಆರ್: ಸರ್ಕಾರದ ವಿರುದ್ಧ ಬಿಜೆಪಿ ಕಿಡಿ

ಬಾಕಿ ಬಿಲ್‌ಗಾಗಿ ಒತ್ತಾಯಿಸಿದ ಗುತ್ತಿಗೆದಾರರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎನ್ನುವ ಪತ್ರಿಕಾ ವರದಿಗಳನ್ನು ಉಲ್ಲೇಖಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ ಕಾರಿದೆ.
Last Updated 18 ಆಗಸ್ಟ್ 2023, 7:38 IST
ಗುತ್ತಿಗೆದಾರರ ವಿರುದ್ಧ ಎಫ್‌ಐಆರ್: ಸರ್ಕಾರದ ವಿರುದ್ಧ ಬಿಜೆಪಿ ಕಿಡಿ

ಲೋಕೋಪಯೋಗಿ ಇಲಾಖೆ: 5 ವರ್ಷಗಳ ಹಳೆಯ ಬಿಲ್‌ಗಳಿಗೆ ಮುಕ್ತಿ

ಬೆಂಗಳೂರು: ಗುತ್ತಿಗೆದಾರರಿಗೆ ಬಿಲ್‌ ಪಾವತಿಯಲ್ಲಿ ಜ್ಯೇಷ್ಠತೆ ಉಲ್ಲಂಘನೆಗೆ ಕಡಿವಾಣ ಹಾಕಲು ಹೊಸ ಕ್ರಮ ಪರಿಚಯಿಸಿರುವ ಲೋಕೋಪಯೋಗಿ ಇಲಾಖೆ, ಐದು ವರ್ಷಗಳಿಗೂ ಹೆಚ್ಚು ಕಾಲದಿಂದ ಬಾಕಿ ಉಳಿದಿದ್ದ ಬಿಲ್‌ಗಳಿಗೆ ಮುಕ್ತಿ ನೀಡಿದೆ.
Last Updated 17 ಆಗಸ್ಟ್ 2023, 23:36 IST
ಲೋಕೋಪಯೋಗಿ ಇಲಾಖೆ: 5 ವರ್ಷಗಳ ಹಳೆಯ ಬಿಲ್‌ಗಳಿಗೆ ಮುಕ್ತಿ

ಕಮಿಷನ್ ಆರೋಪ: ಪ್ರಿಯಾಂಕಾ ಅವರ 'ಎಕ್ಸ್' ಖಾತೆ ನಿರ್ವಾಹಕನ ವಿರುದ್ಧ ಎಫ್‌ಐಆರ್

ಪ್ರಿಯಾಂಕಾ ಸೇರಿದಂತೆ ಕಾಂಗ್ರೆಸ್ ನಾಯಕರು ಮಧ್ಯಪ್ರದೇಶ ಸರ್ಕಾರದ ವಿರುದ್ಧ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಶೇ 50 ಕಮಿಷನ್ ಆರೋಪ ಮಾಡಿದ್ದರು.
Last Updated 13 ಆಗಸ್ಟ್ 2023, 6:47 IST
ಕಮಿಷನ್ ಆರೋಪ: ಪ್ರಿಯಾಂಕಾ ಅವರ 'ಎಕ್ಸ್' ಖಾತೆ ನಿರ್ವಾಹಕನ ವಿರುದ್ಧ ಎಫ್‌ಐಆರ್
ADVERTISEMENT
ADVERTISEMENT
ADVERTISEMENT