ಕೆಲ ಸಚಿವರು ಕಾಂಗ್ರೆಸ್ ಶಾಸಕರಿಗೇ ಸ್ಪಂದಿಸುತ್ತಿಲ್ಲ: ನಂಜೇಗೌಡ
‘ಕೆಲವು ಸಚಿವರು ಕಾಂಗ್ರೆಸ್ ಶಾಸಕರಿಗೇ ಸ್ಪಂದಿಸುತ್ತಿಲ್ಲ ಎನ್ನುವುದು ನಿಜ. ಅವರ ವಿರುದ್ಧ ದೂರುಗಳಿವೆ, ಈ ಬಗ್ಗೆ ನನಗೂ ಬೇಸರವಿದೆ. ಈ ಕುರಿತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಗಮನಕ್ಕೆ ತಂದಿದ್ದು ಕರೆದು ಮಾತನಾಡುವ ಭರವಸೆ ನೀಡಿದ್ದಾರೆ’ Last Updated 25 ಜೂನ್ 2025, 16:24 IST