ಸೋಮವಾರ, 16 ಮಾರ್ಚ್ 2026
×
ADVERTISEMENT

Coorg

ADVERTISEMENT

ಲಾವಣ್ಯ ಮೋಹನ್‌ಗೆ ‘ವೀರ ವನಿತೆ’ ಪ್ರಶಸ್ತಿ ಪ್ರದಾನ

ಹಿರಿಯೂರಿನ ವಿಶ್ವ ಕನ್ನಡ ಕಲಾ ಸಂಸ್ಥೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನೀಡುವ ವೀರ ವನಿತೆ ಪ್ರಶಸ್ತಿಗೆ ಶನಿವಾರಸಂತೆಯ ಸಾಹಿತಿ ಲಾವಣ್ಯ ಮೋಹನ್ ಭಾಜನರಾಗಿದ್ದಾರೆ.
Last Updated 12 ಮಾರ್ಚ್ 2026, 8:04 IST
ಲಾವಣ್ಯ ಮೋಹನ್‌ಗೆ ‘ವೀರ ವನಿತೆ’ ಪ್ರಶಸ್ತಿ ಪ್ರದಾನ

ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಏಕೈಕ ಮೂತ್ರಪಿಂಡ ತಜ್ಞ ವೈದ್ಯರು

ಜಿಲ್ಲೆಯಲ್ಲಿದ್ದಾರೆ 253ಕ್ಕೂ ಅಧಿಕ ಮೂತ್ರಪಿಂಡ ರೋಗಿಗಳು
Last Updated 12 ಮಾರ್ಚ್ 2026, 8:03 IST
ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಏಕೈಕ ಮೂತ್ರಪಿಂಡ ತಜ್ಞ ವೈದ್ಯರು

ಸಿಲಿಂಡರ್‌ಗಳಿಗೆ ಬರ, ಹೋಟೆಲೋದ್ಯಮ ತತ್ತರ

ವಾಣಿಜ್ಯ ಬಳಕೆಯ ಸಿಲಿಂಡರ್‌ಗಳಿಗೆ ಹಾಹಾಕಾರ
Last Updated 12 ಮಾರ್ಚ್ 2026, 7:58 IST
ಸಿಲಿಂಡರ್‌ಗಳಿಗೆ ಬರ, ಹೋಟೆಲೋದ್ಯಮ ತತ್ತರ

ಕೆದಕಲ್; ಭದ್ರಕಾಳೇಶ್ವರಿ ದೇವಾಲಯದ ವಾರ್ಷಿಕೋತ್ಸವ ಇಂದು

ಇಲ್ಲಿಗೆ ಸಮೀಪದ ಕೆದಕಲ್ ಗ್ರಾಮದಲ್ಲಿನ ಭದ್ರಕಾಳೇಶ್ವರಿ ದೇವಾಲಯದ ಜೀರ್ಣೋದ್ಧಾರದ 26ನೇ ವರ್ಷದ ವಾರ್ಷಿಕೋತ್ಸವವು ಮಾರ್ಚ್ 12ರಂದು ನಡೆಯಲಿದ್ದು, ಅಂತಿಮ ಸಿದ್ಧತೆಗಳು ಪೂರ್ಣಗೊಂಡಿವೆ.
Last Updated 12 ಮಾರ್ಚ್ 2026, 7:55 IST
ಕೆದಕಲ್; ಭದ್ರಕಾಳೇಶ್ವರಿ ದೇವಾಲಯದ ವಾರ್ಷಿಕೋತ್ಸವ ಇಂದು

ಮಕ್ಕಳ ರೈಲು; ನಡೆಯದ ಹೆಚ್ಚಿನ ಚರ್ಚೆ

ರಾಜಾಸೀಟು ಅಭಿವೃದ್ಧಿ ಸಮಿತಿ ಸಭೆ; ಕೂರ್ಗ್ ವಿಲೇಜ್‍ಗೆ ಟಿಕೆಟ್ ಕೌಂಟರ್‌ ವರ್ಗಾವಣೆಗೆ ಚಿಂತನೆ
Last Updated 12 ಮಾರ್ಚ್ 2026, 7:53 IST
ಮಕ್ಕಳ ರೈಲು; ನಡೆಯದ ಹೆಚ್ಚಿನ ಚರ್ಚೆ

ಮಡಿಕೇರಿ: ಇಬ್ಬರ ಕೊಲೆ

Madikeri News: ಭಾಗಮಂಡಲ ಸಮೀಪದ ಕುಂದಚೇರಿ ಗ್ರಾಮದಲ್ಲಿ ಯಶೋದಾ (45) ಮತ್ತು ಕುಂಞರಾಮ (55)ರನ್ನು ಕತ್ತಿಯಿಂದ ಕೊಲೆ ಮಾಡಿದ ಆರೋಪದ ಮೇಲೆ ಚಂದು (64)ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 12 ಮಾರ್ಚ್ 2026, 7:51 IST
ಮಡಿಕೇರಿ: ಇಬ್ಬರ ಕೊಲೆ

ಭೂಮಿತಾಯಿಗೆ ಗೌರವ ಸೂಚಕ ಕೆಡ್ಡಸ ಹಬ್ಬ

ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ವತಿಯಿಂದ ಆಯೋಜನೆ
Last Updated 14 ಫೆಬ್ರುವರಿ 2026, 7:08 IST
ಭೂಮಿತಾಯಿಗೆ ಗೌರವ ಸೂಚಕ ಕೆಡ್ಡಸ ಹಬ್ಬ
ADVERTISEMENT

ನಿಗದಿತ ಸಮಯದೊಳಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಮುಗಿಸಲು ಸೂಚನೆ

ಗೋಣಿಕೊಪ್ಪಲು: ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಿವಿಧ ಬಡಾವಣೆಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ.ಎಸ್.ಪೊನ್ನಣ್ಣ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
Last Updated 14 ಫೆಬ್ರುವರಿ 2026, 6:54 IST
ನಿಗದಿತ ಸಮಯದೊಳಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಮುಗಿಸಲು ಸೂಚನೆ

ಎರಡನೇ ಕೊಡವ ಪುಸ್ತಕ ಪತ್ತಾಯ ಉದ್ಘಾಟನೆ ಇಂದು

ಮಡಿಕೇರಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಎರಡನೇ ಕೊಡವ ಪುಸ್ತಕ ಪತ್ತಾಯ (ಪುಸ್ತಕ ಭಂಡಾರ)ದ ಉದ್ಘಾಟನೆ ಅರೆಕಾಡುವಿನ ಕೊಡವ ಭವನದಲ್ಲಿ ಫೆ.‌14ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ.
Last Updated 14 ಫೆಬ್ರುವರಿ 2026, 5:39 IST
ಎರಡನೇ ಕೊಡವ ಪುಸ್ತಕ ಪತ್ತಾಯ ಉದ್ಘಾಟನೆ ಇಂದು

ಇಂದಿರಾವತಿಗೆ ಅತ್ಯುತ್ತಮ ಶ್ರೇಷ್ಠತೆಯ ಕಾರ್ಯಕ್ಷಮತೆ ಪ್ರಶಸ್ತಿ

State Level BLO Award: ಸೋಮವಾರಪೇಟೆ: ಸಮೀಪದ ಶಾಂತಳ್ಳಿ ಅಂಗನವಾಡಿ ಶಿಕ್ಷಕಿ ಹಾಗೂ ಬೂತ್ ಮಟ್ಟದ ಅಧಿಕಾರಿ ಎಂ.ಎಲ್.ಇಂದಿರಾವತಿ ಅವರಿಗೆ ಚುನಾವಣಾ ಆಯೋಗದಿಂದ ರಾಜ್ಯಮಟ್ಟದ ಅತ್ಯುತ್ತಮ ಶ್ರೇಷ್ಠತೆಯ ಕಾರ್ಯಕ್ಷಮತೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Last Updated 30 ಜನವರಿ 2026, 7:36 IST
ಇಂದಿರಾವತಿಗೆ ಅತ್ಯುತ್ತಮ ಶ್ರೇಷ್ಠತೆಯ ಕಾರ್ಯಕ್ಷಮತೆ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT