ಫಲಪುಷ್ಪ ಪ್ರದರ್ಶದಲ್ಲಿ ಕಣ್ಮನ ಸೆಳೆಯುತ್ತಿವೆ ಕನ್ನಡದ ವರ್ಣಾಕ್ಷರಗಳು
ಮಡಿಕೇರಿಯ ರಾಜಾಸೀಟ್ ಉದ್ಯಾನದಲ್ಲಿ ಪುಷ್ಪಗಳಲ್ಲೇ ಅರಳಿದ ಭಗಂಡೇಶ್ವರ ದೇಗುಲದ ಪ್ರತಿಕೃತಿ
ಪುಷ್ಪಗಳಲ್ಲೇ ಸೃಜಿಸಿದ ಸಂಗೀತದ ಉಪಕರಣಗಳ ಮಾದರಿಗಳು
ಕಲಾವಿದ ಎಸ್.ಭರತ್ ಅವರು ವಿವಿಧ ಕ್ಷೇತ್ರಗಳ ಸಾಧಕರ ಕಲಾಕೃತಿಗಳನ್ನು ಹಣ್ಣು ತರಕಾರಿಗಳ ಮೇಲೆ ಕೆತ್ತನೆ ಮಾಡಿರುವುದು ಸೂಜಿಗಲ್ಲಿನಂತೆ ಸೆಳೆಯುತ್ತಿದೆ
ವಿವಿಧ ಬಗೆಯ ಹೂಗಳಿಂದ ಫಲಪುಷ್ಪ ಪ್ರದರ್ಶನ ಪ್ರವಾಸಿಗರ ಮನ ತಣಿಸುತ್ತಿದೆ
ಹೂಗಳಿಂದ ಸಿಂಗರಿಸಿದ ಮೀನುಗಳ ಕಲಾಕೃತಿಗಳು ಸೂಜಿಗಲ್ಲಿನಂತೆ ಸೆಳೆಯುತ್ತಿವೆ
ಸಾಧಕರ ಚಿತ್ರಗಳನ್ನು ತರಕಾರಿ ಹಣ್ಣುಗಳ ಮೇಲೆ ಕೆತ್ತಿರುವ ಪ್ರದರ್ಶನವನ್ನು ಶಾಸಕ ಡಾ.ಮಂತರ್‌ಗೌಡ ಕುತೂಹಲದಿಂದ ವೀಕ್ಷಿಸಿದರು
ಹೂಗಳಿಂದ ಮಾಡಿರುವ ಭಗಂಡೇಶ್ವರ ದೇಗುಲದ ಗರ್ಭಗುಡಿಯ ಮಾದರಿ ನೋಡುಗರನ್ನು ಬಹುವಾಗಿ ಸೆಳೆಯುತ್ತಿದೆ

ನಾವು ಮಹಾರಾಷ್ಟ್ರದ ಮುಂಬೈನಿಂದ ಬಂದಿದ್ದೇವೆ. ಈ ಫಲಪುಷ್ಪ ಪ್ರದರ್ಶನ ನಮಗೊಂದು ವಿಶಿಷ್ಟ ಅನುಭವ ನೀಡಿದೆ.
ರಾಜೇಶ್ ಪ್ರವಾಸಿಗ
ಈ ಫಲಪುಷ್ಪ ಪ್ರದರ್ಶನವು ಶ್ಲಾಘನೆಗೆ ಯೋಗ್ಯವಾಗಿದೆ. ಈ ಪ್ರದರ್ಶನ ನಿಜಕ್ಕೂ ಚೆನ್ನಾಗಿದೆ
ಪಲ್ಲವಿ ಪ್ರವಾಸಿಗರು ಮುಂಬೈ