ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

course

ADVERTISEMENT

Space Careers: ‘ಸ್ಪೇಸ್’ನಲ್ಲಿ ಇನ್ನಷ್ಟು ಕೋರ್ಸ್, ಉದ್ಯೋಗ

ಕಳೆದ ಸಂಚಿಕೆಯಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿರುವ ವಿವಿಧ ಕೋರ್ಸ್‌ಗಳ ಕುರಿತು ಮಾಹಿತಿ ನೀಡಲಾಗಿತ್ತು. ಈ ಸಂಚಿಕೆಯಲ್ಲಿ ಸರ್ಟಿಫಿಕೇಟ್ ಕೋರ್ಸ್‌ಗಳು ಹಾಗೂ ಇನ್ನಷ್ಟು ಉದ್ಯೋಗಾವಕಾಶಗಳ ಬಗ್ಗೆ ವಿವರಿಸಲಾಗಿದೆ.
Last Updated 4 ಸೆಪ್ಟೆಂಬರ್ 2023, 0:30 IST
Space Careers: ‘ಸ್ಪೇಸ್’ನಲ್ಲಿ ಇನ್ನಷ್ಟು ಕೋರ್ಸ್, ಉದ್ಯೋಗ

ವೃತ್ತಿಪರ ಕೋರ್ಸ್‌: ಕ್ರೀಡಾ ಕೋಟಾ ನಿಯಮ ಬದಲು

ಕ್ರೀಡಾ ಕೋಟಾದ ಮೂಲಕ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಇರುವ ನಿಯಮಗಳನ್ನು ಬದಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
Last Updated 31 ಆಗಸ್ಟ್ 2023, 16:37 IST
ವೃತ್ತಿಪರ ಕೋರ್ಸ್‌: ಕ್ರೀಡಾ ಕೋಟಾ ನಿಯಮ ಬದಲು

ಎಸ್‌ಕ್ಯುಎಲ್: ಸರಳ, ಬಹುಪಯೋಗಿ ಪ್ರೋಗ್ರಾಮಿಂಗ್ ಭಾಷೆ

ಎಸ್‌ಕ್ಯುಎಲ್ –ಇದರ ವಿಸ್ತೃತ ರೂಪ Structured Query Language(SQL). ಇದನ್ನು ಕನ್ನಡದಲ್ಲಿ ‘ಸಂರಚಿಸಿದ ಭಾಷಾ ಪ್ರಶ್ನಾವಳಿ’ ಎನ್ನಬಹುದು. ಇದೊಂದು ಕಂಪ್ಯೂಟರ್‌ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್. ಇದನ್ನು ಕೋರ್ಸ್‌ ರೂಪದಲ್ಲಿ ಕಲಿಸುತ್ತಾರೆ.
Last Updated 27 ಆಗಸ್ಟ್ 2023, 23:30 IST
ಎಸ್‌ಕ್ಯುಎಲ್: ಸರಳ, ಬಹುಪಯೋಗಿ ಪ್ರೋಗ್ರಾಮಿಂಗ್ ಭಾಷೆ

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ | ಎಂಬಿಎ: ಯಾವ ವಿಷಯಕ್ಕೆ ಹೆಚ್ಚು ಬೇಡಿಕೆ?

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಎಂಬಿಎ: ಯಾವ ವಿಷಯಕ್ಕೆ ಹೆಚ್ಚು ಬೇಡಿಕೆ? ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣ ತಜ್ಞರಿಂದ ಸೂಕ್ತ ಉತ್ತರ ಸಿಗಲಿದೆ
Last Updated 27 ಆಗಸ್ಟ್ 2023, 12:08 IST
ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ | ಎಂಬಿಎ: ಯಾವ ವಿಷಯಕ್ಕೆ ಹೆಚ್ಚು ಬೇಡಿಕೆ?

ಬೇಡಿಕೆಯ ಔದ್ಯೋಗಿಕ ಕ್ಷೇತ್ರಗಳು: ಯಾವ ವೃತ್ತಿ ಯಾವ ಕೋರ್ಸ್?

ಭವಿಷ್ಯದ ಬೇಡಿಕೆಯ ಔದ್ಯೋಗಿಕ ಕ್ಷೇತ್ರಗಳು
Last Updated 2 ಜುಲೈ 2023, 23:30 IST
ಬೇಡಿಕೆಯ ಔದ್ಯೋಗಿಕ ಕ್ಷೇತ್ರಗಳು: ಯಾವ ವೃತ್ತಿ ಯಾವ ಕೋರ್ಸ್?

ವಿಡಿಯೊ ಎಡಿಟಿಂಗ್ | ಈ ಕೆಲಸ ಕಲಿತವರಿಗೆ ಕೈತುಂಬಾ ಕೆಲಸ

ಸಿನಿಮಾರಂಗದಿಂದ ಜಾಹೀರಾತಿನವರೆಗೆ, ಟಿವಿ ಚಾನೆಲ್‌ಗಳಿಂದ ಅನಿಮೇಶನ್ ಉದ್ಯಮದವರೆಗೆ- ಎಲ್ಲೆಡೆ ವಿಡಿಯೊ ಎಡಿಟರ್‌ಗಳದ್ದೇ ಕಾರುಬಾರು. ವಿಡಿಯೊ ಎಡಿಟಿಂಗ್ ಕರಗತ ಮಾಡಿಕೊಳ್ಳಬಯಸುವವರಿಗೆ ಸಹಾಯ ಮಾಡಲೆಂದೇ ಹತ್ತಾರು ಸಂಪನ್ಮೂಲಗಳು ಲಭ್ಯ ಇವೆ.
Last Updated 12 ಜೂನ್ 2023, 0:28 IST
ವಿಡಿಯೊ ಎಡಿಟಿಂಗ್ | ಈ ಕೆಲಸ ಕಲಿತವರಿಗೆ ಕೈತುಂಬಾ ಕೆಲಸ

ಪದವಿ ಮಧ್ಯೆ ಕಾಲೇಜು ಬದಲಾವಣೆಗೆ ಅವಕಾಶ ಕಲ್ಪಿಸಿದ ಉನ್ನತ ಶಿಕ್ಷಣ ಇಲಾಖೆ

ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳು ಅಥವಾ ಇತರೆ ಯಾವುದೇ ಸಾರ್ವಜನಿಕ ವಿಶ್ವವಿದ್ಯಾಲಯಗಳ ಕಾಲೇಜುಗಳಿಗೆ ವರ್ಗಾವಣೆ ಪಡೆಯಲು ಉನ್ನತ ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದೆ.
Last Updated 1 ಮಾರ್ಚ್ 2023, 0:15 IST
ಪದವಿ ಮಧ್ಯೆ ಕಾಲೇಜು ಬದಲಾವಣೆಗೆ ಅವಕಾಶ ಕಲ್ಪಿಸಿದ ಉನ್ನತ ಶಿಕ್ಷಣ ಇಲಾಖೆ
ADVERTISEMENT

ನಿಯಮ ಉಲ್ಲಂಘಿಸಿ ಕೋರ್ಸ್‌ಗಳ ಆರಂಭ: ಕುಲಸಚಿವ ಎನ್‌. ಮಹೇಶ್‌ಬಾಬು

ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಕೆಲವು ಕಾಲೇಜು ಮತ್ತು ಸಂಸ್ಥೆಗಳು ನಿಯಮಗಳನ್ನು ಉಲ್ಲಂಘಿಸಿ ಎಂಬಿಎ ಹಾಗೂ ಇತರ ಕೋರ್ಸುಗಳನ್ನು ಮೈಸೂರು ವಿಶ್ವವಿದ್ಯಾಲಯ ಹಾಗೂ ಇತರ ವಿಶ್ವವಿದ್ಯಾಲಯಗಳಿಂದ ಅನುಮತಿ ಪಡೆದು ನಡೆಸುತ್ತಿವೆ ಎಂದು ಕುಲಸಚಿವ ಎನ್‌. ಮಹೇಶ್‌ಬಾಬು ತಿಳಿಸಿದ್ದಾರೆ.
Last Updated 22 ಫೆಬ್ರವರಿ 2023, 22:30 IST
ನಿಯಮ ಉಲ್ಲಂಘಿಸಿ ಕೋರ್ಸ್‌ಗಳ ಆರಂಭ: ಕುಲಸಚಿವ ಎನ್‌. ಮಹೇಶ್‌ಬಾಬು

ಕೋರ್ಸ್‌ ಆಯ್ಕೆಯಲ್ಲಿ ಗೊಂದಲ ಬೇಡ

ನೀವು ಇಷ್ಟೊಂದು ವಿಭಿನ್ನವಾದ ಆಯ್ಕೆಗಳನ್ನು (ದಂತವೈದ್ಯಕೀಯ, ಪಶುವೈದ್ಯಕೀಯ, ಕೃಷಿ, ಆಯುರ್ವೇದ, ಎಂಜಿನಿಯರಿಂಗ್) ಈಗಲೂ ಪರಿಶೀಲಿಸುತ್ತಿದ್ದರೆ ಗೊಂದಲವಾಗುವುದು ಸಹಜ. ಈ ಗೊಂದಲಗಳ ಪರಿಹಾರಕ್ಕೆ ಈ ಸೂಚನೆಗಳನ್ನು ಗಮನಿಸಿ:
Last Updated 27 ನವೆಂಬರ್ 2022, 20:15 IST
ಕೋರ್ಸ್‌ ಆಯ್ಕೆಯಲ್ಲಿ ಗೊಂದಲ ಬೇಡ

ಕೋರ್ಸ್‌ ಆಯ್ಕೆಗೆ ಇಲ್ಲಿದೆ ‘ಮಾರ್ಗದರ್ಶನ’

10ನೇ ತರಗತಿ – ಪಿಯುಸಿ ನಂತರದ ಶೈಕ್ಷಣಿಕ ಪಯಣ
Last Updated 13 ನವೆಂಬರ್ 2022, 19:30 IST
ಕೋರ್ಸ್‌ ಆಯ್ಕೆಗೆ ಇಲ್ಲಿದೆ ‘ಮಾರ್ಗದರ್ಶನ’
ADVERTISEMENT
ADVERTISEMENT
ADVERTISEMENT