ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Covid-19 Vaccination

ADVERTISEMENT

ದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳು 7,927 ಕ್ಕೆ ಏರಿಕೆ

ನವದೆಹಲಿ: ಭಾರತದಲ್ಲಿ 1,249 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 7,927 ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಹೇಳಿವೆ.
Last Updated 24 ಮಾರ್ಚ್ 2023, 5:14 IST
 ದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳು 7,927 ಕ್ಕೆ ಏರಿಕೆ

ಕೋವಿಡ್‌ ಹೆಚ್ಚಳ: ಕರ್ನಾಟಕ ಸೇರಿ 6 ರಾಜ್ಯಗಳಿಗೆ ಕೇಂದ್ರ ಸರ್ಕಾರ ಪತ್ರ

ಮಹಾರಾಷ್ಟ್ರ, ಗುಜರಾತ್‌, ತೆಲಂಗಾಣ, ತಮಿಳುನಾಡು, ಕೇರಳ ಹಾಗೂ ಕರ್ನಾಟಕ್ಕೆ ಕೇಂದ್ರ ಸರ್ಕಾರ ಪತ್ರ ಬರೆದಿದ್ದು, ವೈರಲ್‌ ಸೋಂಕಿನ ಹಠಾತ್‌ ಹೆಚ್ಚಳದ ಬಗ್ಗೆ ಗಮನ ವಹಿಸಬೇಕು ಎಂದು ಹೇಳಿದೆ.
Last Updated 16 ಮಾರ್ಚ್ 2023, 16:03 IST
ಕೋವಿಡ್‌ ಹೆಚ್ಚಳ: ಕರ್ನಾಟಕ ಸೇರಿ 6 ರಾಜ್ಯಗಳಿಗೆ ಕೇಂದ್ರ ಸರ್ಕಾರ ಪತ್ರ

ರಷ್ಯಾ: ಕೋವಿಡ್‌ ಲಸಿಕೆ ಸ್ಪುಟ್ನಿಕ್ ಅಭಿವೃದ್ಧಿಗೆ ಶ್ರಮಿಸಿದ್ದ ವಿಜ್ಞಾನಿ ಹತ್ಯೆ

ಕೋವಿಡ್‌ ಲಸಿಕೆ ‘ಸ್ಪುಟ್ನಿಕ್‌’ ಅಭಿವೃದ್ಧಿಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ರಷ್ಯಾದ ವಿಜ್ಞಾನಿ ಆ್ಯಂದ್ರೆ ಬೊಟಿಕೋವ್‌ ಅವರನ್ನು ಕೊಲೆ ಮಾಡಲಾಗಿದೆ ಎಂದು ಮಾಧ್ಯಮಗಳು ಶನಿವಾರ ವರದಿ ಮಾಡಿವೆ.
Last Updated 4 ಮಾರ್ಚ್ 2023, 11:00 IST
ರಷ್ಯಾ: ಕೋವಿಡ್‌ ಲಸಿಕೆ ಸ್ಪುಟ್ನಿಕ್ ಅಭಿವೃದ್ಧಿಗೆ ಶ್ರಮಿಸಿದ್ದ ವಿಜ್ಞಾನಿ ಹತ್ಯೆ

ಮೂಗಿನ ಮೂಲಕ ನೀಡಬಹುದಾದ ‘ಇನ್‌ಕೊವ್ಯಾಕ್’ ಕೋವಿಡ್ ಲಸಿಕೆ ಬಿಡುಗಡೆ

ಮೂಗಿನ ಮೂಲಕ ನೀಡಬಹುದಾದ ‘ಇನ್‌ಕೊವ್ಯಾಕ್’ ಕೋವಿಡ್ ಲಸಿಕೆಯನ್ನು ಕೇಂದ್ರದ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಗುರುವಾರ ಬಿಡುಗಡೆ ಮಾಡಿದರು.
Last Updated 26 ಜನವರಿ 2023, 10:57 IST
ಮೂಗಿನ ಮೂಲಕ ನೀಡಬಹುದಾದ ‘ಇನ್‌ಕೊವ್ಯಾಕ್’ ಕೋವಿಡ್ ಲಸಿಕೆ ಬಿಡುಗಡೆ

‘ಕೊವೊವ್ಯಾಕ್ಸ್‌’ ಮಾರಾಟಕ್ಕೆ ಡಿಸಿಜಿಐ ಅನುಮತಿ

ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ (ಸಿಡಿಎಸ್‌ಸಿಒ) ವಿಷಯ ತಜ್ಞರ ಸಮಿತಿಯು ಶಿಫಾರಸು ಮಾಡಿದ ಬೆನ್ನಲ್ಲೇ ಡಿಸಿಜಿಐ ಅನುಮೋದನೆ ನೀಡಿದೆ.
Last Updated 16 ಜನವರಿ 2023, 21:30 IST
‘ಕೊವೊವ್ಯಾಕ್ಸ್‌’ ಮಾರಾಟಕ್ಕೆ ಡಿಸಿಜಿಐ ಅನುಮತಿ

ಚೀನಾದಲ್ಲಿ ಕೋವಿಡ್ ಏರಿಕೆ: ವಿದೇಶಿಗರಿಗೆ ಪರೀಕ್ಷೆ ಕಡ್ಡಾಯಗೊಳಿಸಿದ ಅಮೆರಿಕ

ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ತಪಾಸಣೆ ಹೆಚ್ಚಳವಾಗಿದೆ.
Last Updated 6 ಜನವರಿ 2023, 2:13 IST
ಚೀನಾದಲ್ಲಿ ಕೋವಿಡ್ ಏರಿಕೆ: ವಿದೇಶಿಗರಿಗೆ ಪರೀಕ್ಷೆ ಕಡ್ಡಾಯಗೊಳಿಸಿದ ಅಮೆರಿಕ

ಆಳ-ಅಗಲ | ಕೋವಿಡ್‌: ಭೀತಿ ಬೇಡ, ಇರಲಿ ಎಚ್ಚರ

ಚೀನಾದಲ್ಲಿ ಕೋವಿಡ್‌ ಈಗ ವ್ಯಾಪಕವಾಗಿ ಹರಡುತ್ತಿದೆ. ಚೀನಾದಿಂದ ಬೇರೆ ದೇಶಗಳಿಗೂ ಕೋವಿಡ್‌ ಹರಡಬಹುದು ಎಂಬ ಭಯ ವ್ಯಕ್ತವಾಗಿದೆ. ಈ ಭಯಕ್ಕೆ ಭಾರತವೂ ಹೊರತಲ್ಲ. ಆದರೆ, ಅಷ್ಟು ಭಯಪಡುವ ಅವಶ್ಯಕತೆಯಿಲ್ಲ. ಬದಲಿಗೆ ಎಚ್ಚರಿಕೆಯಿಂದ ಇದ್ದರೆ ಸಾಕು ಎನ್ನುತ್ತಾರೆ ತಜ್ಞರು. ಭಾರತವು ಈಗಾಗಲೇ ಕೋವಿಡ್‌ನ ಮೂರು ಅಲೆಗಳನ್ನು ದಾಟಿಬಂದಿದೆ. ಜತೆಗೆ 220 ಕೋಟಿಗೂ ಹೆಚ್ಚು ಡೋಸ್‌ಗಳಷ್ಟು ಕೋವಿಡ್‌ ಲಸಿಕೆ ನೀಡಲಾಗಿದೆ. ಕೊರೊನಾ ಸೋಂಕಿನ ಸಂಪರ್ಕದಿಂದ ಸಹಜವಾಗಿ ಬಂದಿರುವ ಪ್ರತಿರೋಧ ಶಕ್ತಿಯ ರಕ್ಷಣೆಯೂ ನಮಗೆ ಇದೆ. ಹೀಗಾಗಿ ಜನರು ಗಾಬರಿ ಬೀಳುವ ಅಗತ್ಯ ಇಲ್ಲ, ಎಚ್ಚರಿಕೆ ವಹಿಸಿದರೆ ಸಾಕು ಎಂಬುದು ತಜ್ಞರ ಕಿವಿಮಾತು
Last Updated 28 ಡಿಸೆಂಬರ್ 2022, 0:30 IST
ಆಳ-ಅಗಲ | ಕೋವಿಡ್‌: ಭೀತಿ ಬೇಡ, ಇರಲಿ ಎಚ್ಚರ
ADVERTISEMENT

ಕೋವಿಡ್ ನೇಸಲ್ ಲಸಿಕೆಗೆ ಖಾಸಗಿಯವರಿಗೆ ₹800, ಸರ್ಕಾರಕ್ಕೆ ₹350 ಬೆಲೆ ನಿಗದಿ

ಈ ಲಸಿಕೆ ಸದ್ಯ ಕೋವಿನ್ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
Last Updated 27 ಡಿಸೆಂಬರ್ 2022, 8:53 IST
ಕೋವಿಡ್ ನೇಸಲ್ ಲಸಿಕೆಗೆ ಖಾಸಗಿಯವರಿಗೆ ₹800, ಸರ್ಕಾರಕ್ಕೆ ₹350 ಬೆಲೆ ನಿಗದಿ

ಬೂಸ್ಟರ್ ಡೋಸ್ ಪಡೆಯದ ಶೇ 59 ಮಂದಿ; ಲಸಿಕೆಗಾಗಿ ಕೇಂದ್ರಕ್ಕೆ ಮನವಿ ಮಾಡಿದ ಒಡಿಶಾ

ಒಡಿಶಾದಲ್ಲಿ ಶೇ 59 ರಷ್ಟುಅರ್ಹರುಕೋವಿಡ್‌ ಲಸಿಕೆಯ ಬೂಸ್ಟರ್(ಮುನ್ನೆಚ್ಚರಿಕೆ) ಡೋಸ್‌ ಅನ್ನು ಇನ್ನೂ ಪಡೆದುಕೊಂಡಿಲ್ಲ. ಲಸಿಕೆ ಅಭಿಯಾನವನ್ನು ತ್ವರಿತಗೊಳಿಸಲು ಡೋಸ್‌ಗಳನ್ನು ಪೂರೈಸುವಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಮನವಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 27 ಡಿಸೆಂಬರ್ 2022, 5:47 IST
ಬೂಸ್ಟರ್ ಡೋಸ್ ಪಡೆಯದ ಶೇ 59 ಮಂದಿ; ಲಸಿಕೆಗಾಗಿ ಕೇಂದ್ರಕ್ಕೆ ಮನವಿ ಮಾಡಿದ ಒಡಿಶಾ

COVID-19 | 5 ದೇಶಗಳ ಪ್ರಯಾಣಿಕರಿಗೆ ಆರ್‌ಟಿ–ಪಿಸಿಆರ್ ಕಡ್ಡಾಯ

ಕೋವಿಡ್ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವ ಚೀನಾ, ಜಪಾನ್, ದಕ್ಷಿಣ ಕೊರಿಯಾ, ಸಿಂಗಪುರ ಹಾಗೂ ಥಾಯ್ಲೆಂಡ್‌ನಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಕೊರೊನಾ ಸೋಂಕು ಪತ್ತೆ ಹಚ್ಚುವ ಆರ್‌ಟಿ–ಪಿಸಿಆರ್‌ ಪರೀಕ್ಷೆ ಯನ್ನು ಕೇಂದ್ರ ಸರ್ಕಾರ ಕಡ್ಡಾಯ ಗೊಳಿಸಿದೆ.
Last Updated 24 ಡಿಸೆಂಬರ್ 2022, 22:15 IST
COVID-19 | 5 ದೇಶಗಳ ಪ್ರಯಾಣಿಕರಿಗೆ ಆರ್‌ಟಿ–ಪಿಸಿಆರ್ ಕಡ್ಡಾಯ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT