ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

CPI(M)

ADVERTISEMENT

ಸಿಪಿಎಂನಿಂದ ಮತದಾರರಿಗೆ ಕಿರುಕುಳ: ಕೆ.ಸಿ. ವೇಣುಗೋಪಾಲ್‌

ಕೇರಳದಲ್ಲಿ ಮತದಾರರಿಗೆ ಕಿರುಕುಳ ನೀಡುವ ಮೂಲಕ ಆಡಳಿತಾರೂಢ ಸಿಪಿಎಂ, ಚುನಾವಣಾ ಪಕ್ರಿಯೆಯನ್ನೇ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಶನಿವಾರ ಆರೋಪಿಸಿದರು
Last Updated 27 ಏಪ್ರಿಲ್ 2024, 16:26 IST
ಸಿಪಿಎಂನಿಂದ ಮತದಾರರಿಗೆ ಕಿರುಕುಳ: ಕೆ.ಸಿ. ವೇಣುಗೋಪಾಲ್‌

ಬಿಜೆಪಿ ಸೇರ ಬಯಸಿದ್ದ ಜಯರಾಜನ್‌: ಸಿಪಿಎಂಗೆ ಮುಜುಗರ ತಂದ ಆರೋಪ

ಸಿಪಿಎಂನ ಹಿರಿಯ ಮುಖಂಡ ಇ.ಪಿ. ಜಯರಾಜನ್‌ ಅವರು ಬಿಜೆಪಿಗೆ ಸೇರಲು ಬಯಸಿದ್ದರು ಎಂಬ ಆರೋಪ ಕೇಳಿ ಬಂದ ಕಾರಣ, ಲೋಕಸಭಾ ಚುನಾವಣೆಯ ಮತದಾನ ದಿನದಂದು ಕೇರಳದ ಆಡಳಿತಾರೂಢ ಪಕ್ಷವು ತೀವ್ರ ಮುಜುಗರಕ್ಕೆ ಒಳಗಾಗಿತ್ತು ಎಂದು ಮೂಲಗಳು ತಿಳಿಸಿವೆ.
Last Updated 26 ಏಪ್ರಿಲ್ 2024, 15:21 IST
ಬಿಜೆಪಿ ಸೇರ ಬಯಸಿದ್ದ ಜಯರಾಜನ್‌: ಸಿಪಿಎಂಗೆ ಮುಜುಗರ ತಂದ ಆರೋಪ

ಕೇರಳ: 15 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಸಿಪಿಐಎಂ

ಕೇರಳದ 20 ಲೋಕಸಭಾ ಕ್ಷೇತ್ರಗಳ ಪೈಕಿ 15 ಸ್ಥಾನಗಳಿಗೆ ಕಮ್ಯುಸಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ(ಮಾರ್ಕ್ಸ್‌ವಾದಿ) ಅಭ್ಯರ್ಥಿಗಳನ್ನು ಘೋಷಿಸಿದೆ. ಪಕ್ಷದ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್, ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು.
Last Updated 27 ಫೆಬ್ರುವರಿ 2024, 11:19 IST
ಕೇರಳ: 15 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಸಿಪಿಐಎಂ

ಕೇರಳ: ಇಬ್ಬರು ಸಚಿವರ ಪ್ರಮಾಣ ವಚನ ಸ್ವೀಕಾರ

ಕಾಂಗ್ರೆಸ್‌ (ಎಸ್‌) ಪಕ್ಷದ ರಾಮಚಂದ್ರನ್‌ ಕಡನ್ನಪಳ್ಳಿ ಮತ್ತು ಕೇರಳ ಕಾಂಗ್ರೆಸ್‌ (ಬಿ) ಪಕ್ಷದ ಕೆ.ಬಿ. ಗಣೇಶ್‌ ಕುಮಾರ್‌ ಅವರು ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಸರ್ಕಾರದ ಸಚಿವರಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು.
Last Updated 29 ಡಿಸೆಂಬರ್ 2023, 13:55 IST
ಕೇರಳ: ಇಬ್ಬರು ಸಚಿವರ ಪ್ರಮಾಣ ವಚನ ಸ್ವೀಕಾರ

ಬಿಜೆಪಿ ನಾಯಕರನ್ನು ಜೀವಂತ ಹೂಳಲು ಸಿಪಿಐ(ಎಂ) ಗುಂಡಿ ತೋಡಿತ್ತು: ತ್ರಿಪುರಾ ಸಿಎಂ

2023ರ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿಯ ಕೆಲವು ನಾಯಕರು ಮತ್ತು ಕಾರ್ಯಕರ್ತರನ್ನು ಜೀವಂತವಾಗಿ ಹೂಳಲು ಸಿಪಿಐ(ಎಂ) ಪಕ್ಷವು ಗುಂಡಿಗಳನ್ನು ತೋಡಿತ್ತು ಎಂದು ತ್ರಿಪುರಾ ಮುಖ್ಯಮಂತ್ರಿ ಮಾಣಿಕ್‌ ಸಹಾ ಮಂಗಳವಾರ ಆರೋಪಿಸಿದ್ದಾರೆ.
Last Updated 13 ಡಿಸೆಂಬರ್ 2023, 3:30 IST
ಬಿಜೆಪಿ ನಾಯಕರನ್ನು ಜೀವಂತ ಹೂಳಲು ಸಿಪಿಐ(ಎಂ) ಗುಂಡಿ ತೋಡಿತ್ತು: ತ್ರಿಪುರಾ ಸಿಎಂ

ಲೋಕಸಭೆಯಿಂದ ಮಹುವಾ ಉಚ್ಚಾಟನೆ: ಸಂಸತ್ತಿನ ಪಾಲಿಗೆ ಕಪ್ಪುದಿನ ಎಂದ ಸಿಪಿಐ(ಎಂ)

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೋಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಿರುವುದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಸಿಪಿಐ(ಎಂ), 'ಇದು ಸಂಸತ್ತಿನ ಪಾಲಿಗೆ ಕಪ್ಪುದಿನ' ಎಂದು ಟೀಕಿಸಿದೆ.
Last Updated 8 ಡಿಸೆಂಬರ್ 2023, 11:17 IST
ಲೋಕಸಭೆಯಿಂದ ಮಹುವಾ ಉಚ್ಚಾಟನೆ: ಸಂಸತ್ತಿನ ಪಾಲಿಗೆ ಕಪ್ಪುದಿನ ಎಂದ ಸಿಪಿಐ(ಎಂ)

ಮಣಿಪುರ ರಾಜ್ಯಪಾಲರನ್ನು ಭೇಟಿಯಾದ ಯೆಚೂರಿ ನೇತೃತ್ವದ ಸಿಪಿಐ(ಎಂ) ನಿಯೋಗ

Manipur Violence- ಸೀತಾರಾಮ ಯೆಚೂರಿ ನೇತೃತ್ವದ ಸಿಪಿಐ(ಎಂ) ಪಕ್ಷದ ನಿಯೋಗವು ಮಣಿಪುರ ರಾಜ್ಯಪಾಲರಾದ ಅನುಸೂಯ ಉಯ್ಕೆಯಿ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ನಡೆಯುತ್ತಿರುವ ಗಲಭೆಯಿಂದಾಗಿ ನಿರಾಶ್ರಿತರಾಗಿ ವಿವಿಧ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿರುವವರ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದೆ.
Last Updated 19 ಆಗಸ್ಟ್ 2023, 5:47 IST
ಮಣಿಪುರ ರಾಜ್ಯಪಾಲರನ್ನು ಭೇಟಿಯಾದ ಯೆಚೂರಿ ನೇತೃತ್ವದ ಸಿಪಿಐ(ಎಂ) ನಿಯೋಗ
ADVERTISEMENT

ಕೇಂದ್ರದಿಂದ ಹಣಕಾಸು ನಿರ್ಬಂಧ ಆರೋಪ: ಕೇರಳದಾದ್ಯಂತ ಸೆ.11 CPI(M) ‍ಪ್ರತಿಭಟನೆ

ಕೇಂದ್ರ ಸರ್ಕಾರವು ರಾಜ್ಯದ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರುತ್ತಿದೆ ಎಂದು ಕೇರಳದ ಆಡಳಿತಾರೂಢ ಸಿಪಿಐ(ಎಂ) ಆರೋಪಿಸಿದೆ. ಅಲ್ಲದೇ ಈ ಬಗ್ಗೆ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಸೆ. 11 ರಿಂದ ರಾಜ್ಯದಾದ್ಯಂತ ಭಾರೀ ಪ್ರತಿಭಟನೆ ನಡೆಸುವುದಾಗಿಯೂ ಹೇಳಿದೆ.
Last Updated 14 ಆಗಸ್ಟ್ 2023, 7:32 IST
ಕೇಂದ್ರದಿಂದ ಹಣಕಾಸು ನಿರ್ಬಂಧ ಆರೋಪ: ಕೇರಳದಾದ್ಯಂತ ಸೆ.11 CPI(M) ‍ಪ್ರತಿಭಟನೆ

ಸಿಪಿಐ(ಎಂ) ಸಮಾರಂಭ: ಚೆನ್ನೈಗೆ ಆಗಮಿಸಿದ ಕ್ಯೂಬಾದ ಅಲೀಡಾ ಗುವೇರಾ

ಕ್ಯೂಬಾ ದೇಶದ ಕ್ರಾಂತಿಕಾರಿ ಅರ್ನೆಸ್ಟೊ 'ಚೆ' ಗುವೇರಾ ಅವರ ಪುತ್ರಿ ಅಲೀಡಾ ಗುವೇರಾ ಅವರು ಭಾರತಕ್ಕೆ ಆಗಮಿಸಿದ್ದಾರೆ.
Last Updated 18 ಜನವರಿ 2023, 4:25 IST
ಸಿಪಿಐ(ಎಂ) ಸಮಾರಂಭ: ಚೆನ್ನೈಗೆ ಆಗಮಿಸಿದ ಕ್ಯೂಬಾದ ಅಲೀಡಾ ಗುವೇರಾ

ದೀದಿಗೆ ಪ್ರಧಾನಿ ಅರ್ಹತೆಗಳಿವೆ ಎಂದ ಸೇನ್: ಟೀಕೆಗೆ ಒಂದಾದ ಬಿಜೆಪಿ, ಕಾಂಗ್ರೆಸ್‌

ದೇಶದ ಪ್ರಧಾನಿ ಹುದ್ದೆಯನ್ನು ನಿರ್ವಹಿಸುವಂಥ ಗುಣಗಳು ಮಮತಾ ಬ್ಯಾನರ್ಜಿ ಅವರಲ್ಲಿರುವುದು ಪ್ರಶ್ನಾತೀತ ಎಂಬ ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಇತ್ತೀಚಿನ ಹೇಳಿಕೆಗೆ ಪಶ್ಚಿಮ ಬಂಗಾಳದ ವಿರೋಧ ಪಕ್ಷಗಳ ನಾಯಕರು ಕೆರಳಿದ್ದಾರೆ.
Last Updated 16 ಜನವರಿ 2023, 10:38 IST
ದೀದಿಗೆ ಪ್ರಧಾನಿ ಅರ್ಹತೆಗಳಿವೆ ಎಂದ ಸೇನ್: ಟೀಕೆಗೆ ಒಂದಾದ ಬಿಜೆಪಿ, ಕಾಂಗ್ರೆಸ್‌
ADVERTISEMENT
ADVERTISEMENT
ADVERTISEMENT