ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

CPL

ADVERTISEMENT

ಸಿಪಿಎಲ್‌ನಲ್ಲಿ ಆಡಲಿದ್ದಾರೆ ರಾಯುಡು

ಭಾರತ ತಂಡದ ಮಾಜಿ ಕ್ರಿಕೆಟರ್‌ ಅಂಬಟಿ ರಾಯುಡು ಅವರು ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಸಿಪಿಎಲ್‌) ಸೇಂಟ್‌ ಕಿಟ್ಸ್‌ ಮತ್ತು ನೇವಿಸ್‌ ಪೈರೆಟ್ಸ್‌ ತಂಡವನ್ನು ಸೇರಿಕೊಂಡಿದ್ದಾರೆ.
Last Updated 11 ಆಗಸ್ಟ್ 2023, 13:47 IST
ಸಿಪಿಎಲ್‌ನಲ್ಲಿ ಆಡಲಿದ್ದಾರೆ ರಾಯುಡು

ಸಿಪಿಎಲ್‌ನಲ್ಲಿ ಶೆಫರ್ಡ್‌, ತಾಹೀರ್‌ ಮಿಂಚು: ಸೆಮಿಗೆ ವಾರಿಯರ್ಸ್‌

ಸಿಪಿಎಲ್‌: ಹಾಲಿ ಚಾಂಪಿಯನ್‌ ಬಾರ್ಬಡೀಸ್‌ ತಂಡಕ್ಕೆ ಆಘಾತ
Last Updated 4 ಸೆಪ್ಟೆಂಬರ್ 2020, 9:48 IST
ಸಿಪಿಎಲ್‌ನಲ್ಲಿ ಶೆಫರ್ಡ್‌, ತಾಹೀರ್‌ ಮಿಂಚು: ಸೆಮಿಗೆ ವಾರಿಯರ್ಸ್‌

ಸಿಪಿಎಲ್‌ ಟೂರ್ನಿಯಲ್ಲಿ ಆಡಿದ ಮೊದಲ ಭಾರತೀಯ ಪ್ರವೀಣ್‌ ತಾಂಬೆ

ಲೆಗ್‌ ಸ್ಪಿನ್ನರ್‌, 48 ವರ್ಷದ ಪ್ರವೀಣ್ ತಾಂಬೆ ಅವರು ಬುಧವಾರ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ (ಸಿಪಿಎಲ್‌) ಕ್ರಿಕೆಟ್‌ ಟೂರ್ನಿಯಲ್ಲಿ ಆಡಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡರು. ಟ್ರಿನ್‌ಬ್ಯಾಗೊ ಪರ ಮೊದಲ ಪಂದ್ಯದಲ್ಲಿ ಅವರು ಸೇಂಟ್‌ ಲೂಸಿಯಾ ಜೌಕ್ಸ್‌ ವಿರುದ್ಧ ಕಣಕ್ಕಿಳಿದಿದ್ದರು.
Last Updated 27 ಆಗಸ್ಟ್ 2020, 5:11 IST
ಸಿಪಿಎಲ್‌ ಟೂರ್ನಿಯಲ್ಲಿ ಆಡಿದ ಮೊದಲ ಭಾರತೀಯ ಪ್ರವೀಣ್‌ ತಾಂಬೆ

ದಿನೇಶ್ ಕಾರ್ತಿಕ್‌ಗೆ ಶೋಕಾಸ್ ನೋಟಿಸ್

ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟೂರ್ನಿಯ ಟ್ರಿಂಬಾಗೊ ನೈಟ್ ರೈಡರ್ಸ್‌ ಫ್ರ್ಯಾಂಚೈಸ್‌ನ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರಿಗೆ ಬಿಸಿಸಿಐ ಶೋಕಾಸ್ ನೋಟಿಸ್ ನೀಡಿದೆ.
Last Updated 7 ಸೆಪ್ಟೆಂಬರ್ 2019, 19:45 IST
ದಿನೇಶ್ ಕಾರ್ತಿಕ್‌ಗೆ ಶೋಕಾಸ್ ನೋಟಿಸ್
ADVERTISEMENT
ADVERTISEMENT
ADVERTISEMENT
ADVERTISEMENT