ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Cyclone Nisarga

ADVERTISEMENT

ನಿಸರ್ಗ ಚಂಡಮಾರುತ: ಮಹಾರಾಷ್ಟ್ರದಲ್ಲಿ 4 ಸಾವು

ಬುಧವಾರ ಅಲೀಭಾಗ್‌ನಲ್ಲಿ ಅಬ್ಬರಿಸಿದ್ದ ಚಂಡ ಮಾರುತವು ಗುರುವಾರ ಬೆಳಗ್ಗೆ ನಾಸಿಕ್ ಮತ್ತು ಮಹಾರಾಷ್ಟ್ರದ ಉತ್ತರ ಭಾಗಕ್ಕೆ ಪ್ರವೇಶಿಸಿದೆ.
Last Updated 4 ಜೂನ್ 2020, 4:49 IST
ನಿಸರ್ಗ ಚಂಡಮಾರುತ: ಮಹಾರಾಷ್ಟ್ರದಲ್ಲಿ 4 ಸಾವು

ವಿಜಯಪುರ ಜಿಲ್ಲೆಯಾದ್ಯಂತ ಬಿರುಗಾಳಿ ಅಬ್ಬರ

‘ನಿಸರ್ಗ’ ಚಂಡಮಾರುತದ ಪರಿಣಾಮ ಜಿಲ್ಲೆಯಾದ್ಯಂತ ಬುಧವಾರ ಬೆಳಿಗ್ಗೆಯಿಂದ ಬಿರುಗಾಳಿಯ ಅಬ್ಬರ ಜೋರಾಗಿತ್ತು.
Last Updated 4 ಜೂನ್ 2020, 3:42 IST
ವಿಜಯಪುರ ಜಿಲ್ಲೆಯಾದ್ಯಂತ ಬಿರುಗಾಳಿ ಅಬ್ಬರ

ದಿಕ್ಕು ಬದಲಿಸಿದ ‘ನಿಸರ್ಗ’: ಕಾರವಾರ, ಕೊಡಗಿನಲ್ಲಿ ಭಾರಿ ಮಳೆ

ಸಮುದ್ರದ ಉಬ್ಬರ ಹೆಚ್ಚಳ
Last Updated 3 ಜೂನ್ 2020, 21:07 IST
ದಿಕ್ಕು ಬದಲಿಸಿದ ‘ನಿಸರ್ಗ’: ಕಾರವಾರ, ಕೊಡಗಿನಲ್ಲಿ ಭಾರಿ ಮಳೆ

‘ನಿಸರ್ಗ’ ತೀವ್ರತೆ ಕ್ಷೀಣ: ಹೆಚ್ಚು ಹಾನಿ ಮಾಡದೆ ಹೋದ ಚಂಡಮಾರುತ

ಮುಂಬೈಗೆ ಭಾರಿ ಹಾನಿ ಮಾಡಬಹುದು ಎಂಬ ಭೀತಿ ಹುಟ್ಟಿಸಿದ್ದ ‘ನಿಸರ್ಗ’ ಚಂಡಮಾರುತವು, ನೆಲವನ್ನು ಸ್ಪರ್ಶಿಸಿದ ನಂತರ ತೀವ್ರತೆ ಕಳೆದುಕೊಂಡಿದೆ. ಮುಂಬೈನಲ್ಲಿ ಹೆಚ್ಚಿನ ಹಾನಿ ಮಾಡದೆ, ಮುಂದಕ್ಕೆ ಸಾಗಿದೆ.
Last Updated 3 ಜೂನ್ 2020, 21:02 IST
‘ನಿಸರ್ಗ’ ತೀವ್ರತೆ ಕ್ಷೀಣ: ಹೆಚ್ಚು ಹಾನಿ ಮಾಡದೆ ಹೋದ ಚಂಡಮಾರುತ

ನಿಸರ್ಗ ಚಂಡಮಾರುತ: ರಾಯ್‌ಗಢದಲ್ಲಿ ವ್ಯಕ್ತಿ ಸಾವು, ನೂರಾರು ಮನೆಗಳಿಗೆ ಹಾನಿ

ನಿಸರ್ಗ ಚಂಡಮಾರುತ ಅಪ್ಪಳಿಸಿದ ಪರಿಣಾಮ ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ನೂರಾರು ಮನೆಗಳಿಗೆ ಹಾನಿಯಾಗಿದೆ. ರಾಯ್‌ಗಢದಲ್ಲಿ (ಅಲೀಭಾಗ್‌) ವಿದ್ಯುತ್ ಕಂಬ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
Last Updated 3 ಜೂನ್ 2020, 15:06 IST
ನಿಸರ್ಗ ಚಂಡಮಾರುತ: ರಾಯ್‌ಗಢದಲ್ಲಿ ವ್ಯಕ್ತಿ ಸಾವು, ನೂರಾರು ಮನೆಗಳಿಗೆ ಹಾನಿ

ಮಹಾರಾಷ್ಟ್ರದ ಅಲೀಭಾಗ್‌ ಕರಾವಳಿಗೆ ಅಪ್ಪಳಿಸಿದ ನಿಸರ್ಗ ಚಂಡಮಾರುತ

ನಿಸರ್ಗ ಚಂಡಮಾರುತ ಮಹಾರಾಷ್ಟ್ರದ ಉತ್ತರ ಕರಾವಳಿ ಅಲೀಭಾಗ್‌ಗೆ (ರಾಯ್‌ಗಢ) ಅಪ್ಪಳಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ
Last Updated 3 ಜೂನ್ 2020, 10:56 IST
ಮಹಾರಾಷ್ಟ್ರದ ಅಲೀಭಾಗ್‌ ಕರಾವಳಿಗೆ ಅಪ್ಪಳಿಸಿದ ನಿಸರ್ಗ ಚಂಡಮಾರುತ

ಮಹಾರಾಷ್ಟ್ರ, ಗುಜರಾತ್‌ ಕರಾವಳಿಗೆ 2–3 ದಿನಗಳಲ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ

ಹವಾಮಾನ ಇಲಾಖೆ ಮಾಹಿತಿ
Last Updated 3 ಜೂನ್ 2020, 10:07 IST
ಮಹಾರಾಷ್ಟ್ರ, ಗುಜರಾತ್‌ ಕರಾವಳಿಗೆ 2–3 ದಿನಗಳಲ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ
ADVERTISEMENT

ಮಹಾರಾಷ್ಟ್ರ, ಗುಜರಾತ್ ಕರಾವಳಿಗೆ ಚಂಡಮಾರುತ ಸಾಧ್ಯತೆ: ಗೃಹ ಸಚಿವ ಅಮಿತ್‌ ಶಾ ಸಭೆ

ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಚಂಡಮಾರುತವು ಬುಧವಾರದ ವೇಳೆಗೆ ಮಹಾರಾಷ್ಟ್ರ ಹಾಗೂ ಗುಜರಾತ್‌ಗೆ ಅಪ್ಪಳಿಸುವ ಸಾಧ್ಯತೆ ಇದ್ದು, ಈ ರಾಜ್ಯಗಳಲ್ಲಿ ತೆಗೆದುಕೊಂಡ ಮುಂಜಾಗ್ರತಾ ಕ್ರಮಗಳ ಬಗ್ಗೆ ಗೃಹ ಸಚಿವ ಅಮಿತ್‌ ಶಾ ಸಭೆ ನಡೆಸಿದರು
Last Updated 3 ಜೂನ್ 2020, 10:07 IST
ಮಹಾರಾಷ್ಟ್ರ, ಗುಜರಾತ್ ಕರಾವಳಿಗೆ ಚಂಡಮಾರುತ ಸಾಧ್ಯತೆ: ಗೃಹ ಸಚಿವ ಅಮಿತ್‌ ಶಾ ಸಭೆ

ನಿಸರ್ಗಾ ಚಂಡಮಾರುತ: 100 ಕಿ.ಮೀ ವೇಗದಲ್ಲಿ ಗಾಳಿ, ಮುಂಬೈಗೆ ರೆಡ್‌ ಅಲರ್ಟ್‌ ಘೋಷಣೆ

ಮಂಗಳವಾರ ಬೆಳಿಗ್ಗೆ ಹವಾಮಾನ ಇಲಾಖೆಯಿಂದಮುಂಬೈನಲ್ಲಿ ‘ರೆಡ್ ಅಲರ್ಟ್’ ಹೊರಡಿಸಲಾಗಿದ್ದು, ನಿಸರ್ಗಾ ಚಂಡಮಾರುತವು ಬುಧವಾರ ಕರಾವಳಿಗೆ ಅಪ್ಪಳಿಸಲಿದ್ದು, 100 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ತಿಳಿಸಿದೆ.
Last Updated 3 ಜೂನ್ 2020, 10:07 IST
ನಿಸರ್ಗಾ ಚಂಡಮಾರುತ: 100 ಕಿ.ಮೀ ವೇಗದಲ್ಲಿ ಗಾಳಿ, ಮುಂಬೈಗೆ ರೆಡ್‌ ಅಲರ್ಟ್‌ ಘೋಷಣೆ

'ನಿಸರ್ಗ' ಚಂಡಮಾರುತ: ವಿಶೇಷ ರೈಲುಗಳ ಮಾರ್ಗ ಬದಲಾವಣೆ

ಕರಾವಳಿಯಲ್ಲಿ ಬೀಸುತ್ತಿರುವ 'ನಿಸರ್ಗ' ಚಂಡಮಾರುತವು ಮಹಾರಾಷ್ಟ್ರದ ಕರಾವಳಿ ಜಿಲ್ಲೆಗಳಿಗೆ ಜೂನ್ 3ರಂದು ಅಪ್ಪಳಿಸುವ ಸಾಧ್ಯತೆಯಿದೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಜೂನ್ 2 ಮತ್ತು 3ರಂದು ಕೊಂಕಣ ರೈಲು ಮಾರ್ಗದ ಕೆಲವು ವಿಶೇಷ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
Last Updated 3 ಜೂನ್ 2020, 10:07 IST
'ನಿಸರ್ಗ' ಚಂಡಮಾರುತ: ವಿಶೇಷ ರೈಲುಗಳ ಮಾರ್ಗ ಬದಲಾವಣೆ
ADVERTISEMENT
ADVERTISEMENT
ADVERTISEMENT