ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Cyclonic

ADVERTISEMENT

ಚಂಡಮಾರುತ: ತಮಿಳುನಾಡಿನಲ್ಲಿ ರೈಲುಗಳ ಸಂಚಾರ ರದ್ದು, ಶಾಲೆಗಳಿಗೆ ರಜೆ

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಂಡಿರುವ ಪರಿಣಾಮ ಹಲವು ಭಾಗಗಳಲ್ಲಿ ಡಿ.5ರವರೆಗೆ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದ ಬೆನ್ನಲ್ಲೇ, ತಮಿಳುನಾಡು ಚಂಡಮಾರುತ ಎದುರಿಸಲು ಸಜ್ಜಾಗಿದೆ.
Last Updated 2 ಡಿಸೆಂಬರ್ 2023, 15:47 IST
ಚಂಡಮಾರುತ: ತಮಿಳುನಾಡಿನಲ್ಲಿ ರೈಲುಗಳ ಸಂಚಾರ ರದ್ದು, ಶಾಲೆಗಳಿಗೆ ರಜೆ

ಅರಬ್ಬಿ ಸಮುದ್ರದಲ್ಲಿ ‘ತೇಜ್’ ಚಂಡಮಾರುತ ಸೃಷ್ಟಿ

ದೇಶದ ಆಗ್ನೇಯ ಹಾಗೂ ಅರಬ್ಬಿ ಸಮುದ್ರದ ನೈಋತ್ಯ ಭಾಗದಲ್ಲಿ ಕಡಿಮೆ ಒತ್ತಡದ ಪ್ರದೇಶ ಸೃಷ್ಟಿಯಾಗಿದೆ. ಇದು ಚಂಡಮಾರುತವಾಗಿ ಮಾರ್ಪಡುವ ಸಾಧ್ಯತೆಯಿದ್ದು, ಅಕ್ಟೋಬರ್‌ 21ರಂದು ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಕರಾವಳಿ ಪ್ರದೇಶಕ್ಕೆ ಅಪ್ಪಳಿಸುವ ನಿರೀಕ್ಷೆ ಇದೆ.
Last Updated 20 ಅಕ್ಟೋಬರ್ 2023, 12:43 IST
ಅರಬ್ಬಿ ಸಮುದ್ರದಲ್ಲಿ ‘ತೇಜ್’ ಚಂಡಮಾರುತ ಸೃಷ್ಟಿ

ತಗ್ಗಿದ ಮ್ಯಾಂಡಸ್ ಪ್ರಭಾವ: 5 ಸಾವು- ಮಳೆ ಮುಂದುವರಿಕೆ, ಚಳಿ ತೀವ್ರ

ಮಾಮಲ್ಲಪುರಂ ತೀರಕ್ಕೆ ಅಪ್ಪಳಿಸಿದ ಚಂಡಮಾರುತ: 400 ಮರ ನೆಲಕ್ಕೆ
Last Updated 10 ಡಿಸೆಂಬರ್ 2022, 20:09 IST
ತಗ್ಗಿದ ಮ್ಯಾಂಡಸ್ ಪ್ರಭಾವ: 5 ಸಾವು- ಮಳೆ ಮುಂದುವರಿಕೆ, ಚಳಿ ತೀವ್ರ

ಮಾಂಡೂಸ್‌ ಚಂಡಮಾರುತ ಪರಿಣಾಮ: ರಾಜ್ಯದಲ್ಲಿ ಮೂರು ದಿನ ಮಳೆ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಡಿ.10ರಿಂದ ಮೂರು ದಿನ ಮೋಡ ಮುಸುಕಿದ ವಾತಾವರಣ ಇರಲಿದ್ದು ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Last Updated 10 ಡಿಸೆಂಬರ್ 2022, 2:06 IST
ಮಾಂಡೂಸ್‌ ಚಂಡಮಾರುತ ಪರಿಣಾಮ: ರಾಜ್ಯದಲ್ಲಿ ಮೂರು ದಿನ ಮಳೆ

ಅಸನಿ ಚಂಡಮಾರುತ: ಕರಾವಳಿ ಸಮೀಪ ದುರ್ಬಲಗೊಳ್ಳುವ ಸಾಧ್ಯತೆ: ಹವಾಮಾನ ಇಲಾಖೆ

‘ಅಸನಿ’ ಚಂಡಮಾರುತವು ಗಂಟೆಗೆ 120 ಕಿ.ಮೀ. ವೇಗದಲ್ಲಿ ಭಾರಿ ಮಳೆಯೊಂದಿಗೆ ಪೂರ್ವ ಕರಾವಳಿಯ ಕಡೆಗೆ ಬೀಸುತ್ತಿದ್ದು, ತೀರವನ್ನು ತಲುಪಿದಾಗ ಉತ್ತರ – ಈಶಾನ್ಯದ ಕಡೆಗೆ ಬೀಸಿ ದುರ್ಬಲಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 9 ಮೇ 2022, 15:49 IST
ಅಸನಿ ಚಂಡಮಾರುತ: ಕರಾವಳಿ ಸಮೀಪ ದುರ್ಬಲಗೊಳ್ಳುವ ಸಾಧ್ಯತೆ: ಹವಾಮಾನ ಇಲಾಖೆ

13ರಂದು ‘ವಾಯು’ ಚಂಡಮಾರುತ ಅಪ್ಪಳಿಸಲಿದೆ: ಹವಾಮಾನ ಇಲಾಖೆ ಎಚ್ಚರಿಕೆ

‘ವಾಯು’ ಚಂಡಮಾರುತ ಪಶ್ಚಿಮ ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮಂಗಳವಾರ ಮುನ್ನೆಚ್ಚರಿಕೆ ನೀಡಿದೆ.
Last Updated 11 ಜೂನ್ 2019, 16:24 IST
13ರಂದು ‘ವಾಯು’ ಚಂಡಮಾರುತ ಅಪ್ಪಳಿಸಲಿದೆ: ಹವಾಮಾನ ಇಲಾಖೆ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT
ADVERTISEMENT