ಗುರುವಾರ, 29 ಜನವರಿ 2026
×
ADVERTISEMENT

Daily routine

ADVERTISEMENT

ಪ್ರತಿನಿತ್ಯವೂ ಆತ್ಮವಿಶ್ವಾಸದಿಂದಿರಲು ಈ ಸೂತ್ರಗಳನ್ನು ಪಾಲಿಸಿ

Daily Confidence: ನಮ್ಮನ್ನು ನಾವು ಕಾಳಜಿ ಮಾಡದೆ ಅಥವಾ ಪ್ರೀತಿಸದ ಹೊರತು ಪ್ರಪಂಚಕ್ಕೆ ತೆರೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಮೊದಲು ನಮ್ಮನ್ನು ಆರೈಕೆ ಮಾಡಿಕೊಳ್ಳುವುದು, ನಮ್ಮ ಬಗ್ಗೆ ಆಲೋಚಿಸುವುದು ಮುಖ್ಯವಾಗಿರುತ್ತದೆ.
Last Updated 14 ಜನವರಿ 2026, 1:06 IST
ಪ್ರತಿನಿತ್ಯವೂ ಆತ್ಮವಿಶ್ವಾಸದಿಂದಿರಲು ಈ ಸೂತ್ರಗಳನ್ನು ಪಾಲಿಸಿ

ಸೇಬುವಷ್ಟೇ ಅಲ್ಲ, ದಿನಕ್ಕೊಂದು ಬಾಳೆ‌ಹಣ್ಣು ಸಹ ವೈದ್ಯರನ್ನು ದೂರ ಇಡಬಲ್ಲುದು

Daily Banana Intake: ಸುಲಭವಾಗಿ, ಕೈಗೆಟುಕುವ ದರದಲ್ಲಿ ಸಿಗುವ ಹಣ್ಣು ಅಂದರೆ ಅದು ಬಾಳೆಹಣ್ಣು. ಪ್ರತಿದಿನ ಒಂದು ಬಾಳೆಹಣ್ಣು ತಿನ್ನುವುದರಿಂದ ನೈಸರ್ಗಿಕ ಶಕ್ತಿ ವರ್ಧನೆಯಾಗುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
Last Updated 11 ಡಿಸೆಂಬರ್ 2025, 10:55 IST
ಸೇಬುವಷ್ಟೇ ಅಲ್ಲ, ದಿನಕ್ಕೊಂದು ಬಾಳೆ‌ಹಣ್ಣು ಸಹ ವೈದ್ಯರನ್ನು ದೂರ ಇಡಬಲ್ಲುದು

ಶಿಸ್ತಿನ ’ಶ್ರೀ’ ಕಾಯಕ ಯೋಗಿ

’ಕಾಯಕವೇ ಕೈಲಾಸ’– ಶರಣರ ಈ ತತ್ವವನ್ನು ದೀರ್ಘಕಾಲದ ಬದುಕಿನುದ್ದಕ್ಕೂ ಅಳವಡಿಸಿಕೊಂಡವರು ಸ್ಫೂರ್ತಿಯ ಸೆಲೆ, ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ. ಅವರ ಬದುಕು, ಬದುಕಿನ ರೀತಿಯೇ ಓದಿಸಿಕೊಳ್ಳುವ; ಓದಲೇಬೇಕಾದ ಉತ್ತಮ ಪುಸ್ತಕ.
Last Updated 21 ಜನವರಿ 2019, 4:48 IST
ಶಿಸ್ತಿನ ’ಶ್ರೀ’ ಕಾಯಕ ಯೋಗಿ
ADVERTISEMENT
ADVERTISEMENT
ADVERTISEMENT
ADVERTISEMENT