ಹೊಸೂರು ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ: ಬೆಳಗ್ಗಿನಿಂದಲೂ ಟ್ರಾಫಿಕ್ ಜಾಮ್
ವಾಹನ ಸವಾರರು ಡೈರಿ ಸರ್ಕಲ್ನಿಂದ ಮೈಕೊ ರೋಡ್ ಕ್ರಾಸ್ನಲ್ಲಿ ಬನ್ನೇರುಘಟ್ಟ ರಸ್ತೆಗೆ ಹೊರಳಿ, ಅಲ್ಲಿಂದ ಫೋರಂ ಮಾಲ್ ಮತ್ತು ಸೇಂಟ್ ಜಾನ್ಸ್ ಆಸ್ಪತ್ರೆಗೆ ಕಡೆಗೆ ಸಾಗಿ ಹೊಸೂರು ರಸ್ತೆ ತಲುಪಬೇಕು.Last Updated 3 ಡಿಸೆಂಬರ್ 2019, 9:56 IST