ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Dale Steyn

ADVERTISEMENT

IPL 2022: ಜೆರ್ಸಿಯಲ್ಲಿ ಧೋನಿ ಹಸ್ತಾಕ್ಷರ ಪಡೆದು ಅಭಿಮಾನಿಗಳ ಹೃದಯ ಗೆದ್ದ ಸ್ಟೇನ್

ಸ್ವತಃ ದಿಗ್ಗಜ ಆಟಗಾರನಾಗಿರುವ ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಡೇಲ್ ಸ್ಟೇನ್ ಅವರು ತಮ್ಮ ಜೆರ್ಸಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಹಸ್ತಾಕ್ಷರ ಪಡೆಯುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
Last Updated 2 ಮೇ 2022, 13:00 IST
IPL 2022: ಜೆರ್ಸಿಯಲ್ಲಿ ಧೋನಿ ಹಸ್ತಾಕ್ಷರ ಪಡೆದು ಅಭಿಮಾನಿಗಳ ಹೃದಯ ಗೆದ್ದ ಸ್ಟೇನ್

IPL 2022: ಮುರಳೀಧರನ್ ಜೊತೆಗಿನ ಸಂಭ್ರಮಕ್ಕೆ ಕಾರಣ ವಿವರಿಸಿದ ಡೇಲ್ ಸ್ಟೇನ್

ಐಪಿಎಲ್ 2022 ಟೂರ್ನಿಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಯಾರ್ಕರ್ ಎಸೆತದ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡದ ವೇಗದ ಬೌಲರ್ ಉಮ್ರಾನ್ ಮಲಿಕ್ ಕ್ಲೀನ್ ಬೌಲ್ಡ್ ಮಾಡಿದ್ದರು.
Last Updated 16 ಏಪ್ರಿಲ್ 2022, 10:51 IST
IPL 2022: ಮುರಳೀಧರನ್ ಜೊತೆಗಿನ ಸಂಭ್ರಮಕ್ಕೆ ಕಾರಣ ವಿವರಿಸಿದ ಡೇಲ್ ಸ್ಟೇನ್

ಐಪಿಎಲ್: ಹೈದರಾಬಾದ್ ತಂಡದ ಬ್ಯಾಟಿಂಗ್, ಬೌಲಿಂಗ್ ಕೋಚ್‌ಗಳಾಗಿ ಲಾರಾ, ಸ್ಟೇನ್ ನೇಮಕ

ಐಪಿಎಲ್‌ನಲ್ಲಿ ಕಾಮೆಂಟರಿ ಮೂಲಕ ಗಮನ ಸೆಳೆಯುತ್ತಿದ್ದ ಬ್ರಿಯಾನ್ ಲಾರಾ ಅವರು, ಎಸ್‌ಆರ್‌ಎಚ್ ತಂಡದ ತರುಬೇತುದಾರರಾಗಿ ನೇಮಕವಾಗಿದ್ದಾರೆ. ಬ್ಯಾಟಿಂಗ್ ಕೋಚ್ ಮತ್ತು ಕಾರ್ಯತಂತ್ರದ ಸಲಹೆಗಾರರಾಗಿ ಅವರನ್ನು ನೇಮಕ ಮಾಡಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಫ್ರಾಂಚೈಸಿ ಮಾಹಿತಿ ನೀಡಿದೆ.
Last Updated 23 ಡಿಸೆಂಬರ್ 2021, 9:34 IST
ಐಪಿಎಲ್: ಹೈದರಾಬಾದ್ ತಂಡದ ಬ್ಯಾಟಿಂಗ್, ಬೌಲಿಂಗ್ ಕೋಚ್‌ಗಳಾಗಿ ಲಾರಾ, ಸ್ಟೇನ್ ನೇಮಕ

ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇಯ್ನ್

ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೇಯ್ನ್ ಮಂಗಳವಾರ ಕ್ರಿಕೆಟ್‌ ನ ಎಲ್ಲ ಮಾದರಿಗಳಿಂದ ನಿವೃತ್ತಿ ಘೋಷಿಸಿದರು.
Last Updated 31 ಆಗಸ್ಟ್ 2021, 16:39 IST
ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇಯ್ನ್

ಐಪಿಎಲ್ ಬಗ್ಗೆ ಹೇಳಿಕೆ: ಕ್ಷಮೆ ಯಾಚಿಸಿದ ಡೇಲ್ ಸ್ಟೇಯ್ನ್

ಐಪಿಎಲ್‌ನಲ್ಲಿ ಕ್ರಿಕೆಟ್ ಆಟಕ್ಕಿಂತ ಹೆಚ್ಚು ಹಣಕ್ಕೆ ಪ್ರಾಶಸ್ತ್ಯ ಸಿಗುತ್ತದೆ ಎಂದು ಹೇಳಿ ಟ್ರೋಲ್‌ಗೆ ಒಳಗಾಗಿದ್ದ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೇಯ್ನ್ ತಮ್ಮ ಹೇಳಿಕೆ ಕುರಿತಂತೆ ಕ್ಷಮೆ ಯಾಚಿಸಿದ್ದಾರೆ.
Last Updated 3 ಮಾರ್ಚ್ 2021, 14:28 IST
ಐಪಿಎಲ್ ಬಗ್ಗೆ ಹೇಳಿಕೆ: ಕ್ಷಮೆ ಯಾಚಿಸಿದ ಡೇಲ್ ಸ್ಟೇಯ್ನ್

ಐಪಿಎಲ್‌ ಟೀಕಿಸಿದ ಡೇಲ್ ಸ್ಟೇಯ್ನ್‌ಗೆ ಟ್ವಿಟರ್‌ನಲ್ಲಿ ವ್ಯಂಗ್ಯ, ಕುಹಕದ ತಿರುಗೇಟು

ಐಪಿಎಲ್ ಟಿ20 ಟೂರ್ನಿಯಲ್ಲಿ ಹಣಕ್ಕೇ ಹೆಚ್ಚು ಮಹತ್ವ ನೀಡಲಾಗುತ್ತಿದೆ ಎಂದು ಟೀಕಿಸಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಡೇಲ್ ಸ್ಟೇಯ್ನ್ ಅವರನ್ನು ಟ್ವಿಟರ್‌ನಲ್ಲಿ ಅನೇಕರು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಈ ಹಿಂದಿನ ಋತುಗಳಲ್ಲಿ ಐಪಿಎಲ್‌ ಪಂದ್ಯಗಳಲ್ಲಿ ಆಡಿ ದುಡ್ಡು ತೆಗೆದುಕೊಂಡಾಗ ಅವರಿಗೆ ಇದು ನೆನಪಿರಲಿಲ್ಲವೇ? ಕಳಪೆ ಪ್ರದರ್ಶನ ತೋರಿದ್ದು ಮರೆತು ಹೋಯಿತೇ?’ ಎಂದೆಲ್ಲಾ ಟ್ವಿಟರ್‌ನಲ್ಲಿ ಸ್ಟೇಯ್ನ್ ಕುರಿತು ವ್ಯಂಗ್ಯದ ಸಂದೇಶಗಳು ಹರಿದಾಡುತ್ತಿವೆ.
Last Updated 2 ಮಾರ್ಚ್ 2021, 14:51 IST
ಐಪಿಎಲ್‌ ಟೀಕಿಸಿದ ಡೇಲ್ ಸ್ಟೇಯ್ನ್‌ಗೆ ಟ್ವಿಟರ್‌ನಲ್ಲಿ ವ್ಯಂಗ್ಯ, ಕುಹಕದ ತಿರುಗೇಟು

ಐಪಿಎಲ್‌ನಲ್ಲಿ ಹಣಕ್ಕೇ ಹೆಚ್ಚು ಮಹತ್ವ, ಕ್ರಿಕೆಟ್‌ಗೆ ನಂತರದ ಸ್ಥಾನ: ಸ್ಟೇಯ್ನ್

ಐಪಿಎಲ್ ಟಿ20 ಟೂರ್ನಿಯಲ್ಲಿ ಹಣಕ್ಕೇ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಕ್ರಿಕೆಟ್‌ಗೆ ನಂತರದ ಸ್ಥಾನ ದೊರೆಯುತ್ತಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಡೇಲ್ ಸ್ಟೇಯ್ನ್ ಹೇಳಿದ್ದಾರೆ. ಇದೇ ಕಾರಣಕ್ಕೆ ವಿಶ್ವದ ಅತಿ ದೊಡ್ಡ ಫ್ರಾಂಚೈಸಿ ಆಧಾರಿತ ಟಿ20 ಟೂರ್ನಿಯಲ್ಲಿ ನಿಯಮಿತವಾಗಿ ಭಾಗವಹಿಸುತ್ತಿಲ್ಲ ಎಂದೂ ಅವರು ಹೇಳಿದ್ದಾರೆ.
Last Updated 2 ಮಾರ್ಚ್ 2021, 13:29 IST
ಐಪಿಎಲ್‌ನಲ್ಲಿ ಹಣಕ್ಕೇ ಹೆಚ್ಚು ಮಹತ್ವ, ಕ್ರಿಕೆಟ್‌ಗೆ ನಂತರದ ಸ್ಥಾನ: ಸ್ಟೇಯ್ನ್
ADVERTISEMENT

ಆತ ವಿಸ್ಮಯಕಾರಿ ಬ್ಯಾಟ್ಸ್‌ಮನ್: ಡೇಲ್ ಸ್ಟೇಯ್ನ್ ಹೀಗೆ ಹೇಳಿದ್ದು ಯಾರ ಬಗ್ಗೆ?

ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಡೇಲ್ ಸ್ಟೇಯ್ನ್‌, ವಿಶ್ವ ಕ್ರಿಕೆಟ್‌ನಲ್ಲಿ ಸದ್ಯದ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.
Last Updated 20 ಮಾರ್ಚ್ 2020, 11:03 IST
ಆತ ವಿಸ್ಮಯಕಾರಿ ಬ್ಯಾಟ್ಸ್‌ಮನ್: ಡೇಲ್ ಸ್ಟೇಯ್ನ್ ಹೀಗೆ ಹೇಳಿದ್ದು ಯಾರ ಬಗ್ಗೆ?

ಟೆಸ್ಟ್‌ ಕ್ರಿಕೆಟ್‌ಗೆ ಸ್ಟೇನ್‌ ವಿದಾಯ

439 ವಿಕೆಟ್‌ ಪಡೆದ ದಕ್ಷಿಣ ಆಫ್ರಿಕದ ವೇಗಿ
Last Updated 5 ಆಗಸ್ಟ್ 2019, 16:36 IST
ಟೆಸ್ಟ್‌ ಕ್ರಿಕೆಟ್‌ಗೆ ಸ್ಟೇನ್‌ ವಿದಾಯ

ಯುರೊ ಸ್ಲಾಮ್‌ ಟ್ವೆಂಟಿ–20 ಲೀಗ್‌ನಲ್ಲಿ ಸ್ಟೇಯ್ನ್‌ ಆಟ

ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ ಡೇಲ್‌ ಸ್ಟೇಯ್ನ್‌, ಯುರೊ ಸ್ಲಾಮ್‌ ಟ್ವೆಂಟಿ–20 ಲೀಗ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.
Last Updated 2 ಜುಲೈ 2019, 19:30 IST
ಯುರೊ ಸ್ಲಾಮ್‌ ಟ್ವೆಂಟಿ–20 ಲೀಗ್‌ನಲ್ಲಿ ಸ್ಟೇಯ್ನ್‌ ಆಟ
ADVERTISEMENT
ADVERTISEMENT
ADVERTISEMENT