ಶುಕ್ರವಾರ, 4 ಜುಲೈ 2025
×
ADVERTISEMENT

Dantewada

ADVERTISEMENT

ಛತ್ತೀಸಗಢ | ಗುಂಡಿನ ಚಕಮಕಿ: ಮೂವರು ನಕ್ಸಲರ ಹತ್ಯೆ

ಛತ್ತೀಸಗಢದ ದಂತೇವಾಡ ಜಿಲ್ಲೆಯಲ್ಲಿ ಇಂದು (ಮಂಗಳವಾರ) ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ನಕ್ಸಲರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 25 ಮಾರ್ಚ್ 2025, 7:51 IST
ಛತ್ತೀಸಗಢ | ಗುಂಡಿನ ಚಕಮಕಿ: ಮೂವರು ನಕ್ಸಲರ ಹತ್ಯೆ

'ಲಾಲ್‌ ಸಲಾಮ್‌' ಮೂಲಕ ಲೇಖಕಿಯಾದ ಕೇಂದ್ರ ಸಚಿವೆ ಸ್ಮೃತಿ ಇರಾನಿ

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಜುಬಿನ್‌ ಇರಾನಿ ಅವರು 'ಲಾಲ್‌ ಸಲಾಮ್‌' ಕಾದಂಬರಿಯ ಮೂಲಕ ಲೇಖಕರಾಗಿ ಹೊಸ ಹೆಜ್ಜೆ ಇಡುತ್ತಿದ್ದಾರೆ. ಸ್ಮೃತಿ ಅವರ ಮೊದಲ ಕಾದಂಬರಿ ಹೊರ ಬರುತ್ತಿರುವ ಕುರಿತು ವೆಸ್ಟ್‌ಲೆಂಡ್‌ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ. 2010ರ ಏಪ್ರಿಲ್‌ನಲ್ಲಿ ದಾಂತೇವಾಡಾದಲ್ಲಿ ನಡೆದ ನಕ್ಸಲ್‌ ದಾಳಿಯಲ್ಲಿ 76 ಮಂದಿ ಸಿಆರ್‌ಪಿಎಫ್‌ ಸಿಬ್ಬಂದಿ ಸಾವಿಗೀಡಾಗಿದ್ದರು. ಆ ಘಟನೆಯನ್ನು ಆಧರಿಸಿ ಸ್ಮೃತಿ ಅವರು ಕಾದಂಬರಿ ಹೆಣೆದಿದ್ದಾರೆ.
Last Updated 18 ನವೆಂಬರ್ 2021, 9:23 IST
'ಲಾಲ್‌ ಸಲಾಮ್‌' ಮೂಲಕ ಲೇಖಕಿಯಾದ ಕೇಂದ್ರ ಸಚಿವೆ ಸ್ಮೃತಿ ಇರಾನಿ

ಎಸ್‌ಯುವಿ ವಾಹನ ಸ್ಪೋಟಿಸಿದ ನಕ್ಸಲರು: 1 ಸಾವು 11 ಮಂದಿಗೆ ಗಾಯ

ಛತ್ತೀಸ್‌ಗಡದ ದಾಂತೇವಾಡ ಜಿಲ್ಲೆಯಲ್ಲಿ ಗುರುವಾರ ನಕ್ಸಲರ ಗುಂಪೊಂದು ಸುಧಾರಿತ ಸ್ಪೋಟಕಗಳನ್ಸು ಬಳಸಿ ಎಸ್‌ಯುವಿ ವಾಹನವನ್ನು ಸ್ಫೋಟಿಸಿದ ಪರಿಣಾಮ, 12 ಮಂದಿ ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 5 ಆಗಸ್ಟ್ 2021, 7:06 IST
ಎಸ್‌ಯುವಿ ವಾಹನ ಸ್ಪೋಟಿಸಿದ ನಕ್ಸಲರು: 1 ಸಾವು 11 ಮಂದಿಗೆ ಗಾಯ

ಛತ್ತೀಸಗಡದಲ್ಲಿ ನಕ್ಸಲ್ ದಾಳಿ: ಬಿಜೆಪಿ ಶಾಸಕ ಸೇರಿ ಐದು ಮಂದಿ ಸಾವು 

ಛತ್ತೀಸಗಡದ ದಂತೇವಾಡ ಜಿಲ್ಲೆಯ ನಕುಲ್‍ನರ್ ಪ್ರದೇಶದಲ್ಲಿ ನಕ್ಸಲರು ಎಲ್‍ಇಡಿ ಸ್ಫೋಟಿಸಿ ದಾಳಿ ನಡೆಸಿದ್ದು,ಈ ದಾಳಿಯಲ್ಲಿ ಬಿಜೆಪಿ ಶಾಸಕ ಭೀಮಾ ಮಾಂಡವಿ ಸೇರಿ ಐದು ಮಂದಿ ಸಾವಿಗೀಡಾಗಿದ್ದಾರೆ.
Last Updated 9 ಏಪ್ರಿಲ್ 2019, 14:10 IST
ಛತ್ತೀಸಗಡದಲ್ಲಿ ನಕ್ಸಲ್ ದಾಳಿ: ಬಿಜೆಪಿ ಶಾಸಕ ಸೇರಿ ಐದು ಮಂದಿ ಸಾವು 

ದಂತೇವಾಡದಲ್ಲಿ ನಕ್ಸಲರಿಂದ ನೆಲಬಾಂಬ್‌ ಸ್ಫೋಟ: ನಾಲ್ಕು ಸಾವು

ಛತ್ತೀಸಗಡದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ದಂತೇವಾಡದ ಬಳಿ ಗುರುವಾರ ನಕ್ಸಲೀಯರು ಮತ್ತೆ ಅಟ್ಟಹಾಸ ಮೆರೆದಿದ್ದು, ಅವರು ಹುದುಗಿಸಿಟ್ಟಿದ್ದ ಸುಧಾರಿತ ಬಾಂಬ್‌ ಸ್ಫೋಟಕ್ಕೆ ಬಸ್‌ನಲ್ಲಿದ್ದ ನಾಲ್ವರು ಬಲಿಯಾಗಿದ್ದಾರೆ.
Last Updated 8 ನವೆಂಬರ್ 2018, 9:33 IST
ದಂತೇವಾಡದಲ್ಲಿ ನಕ್ಸಲರಿಂದ ನೆಲಬಾಂಬ್‌ ಸ್ಫೋಟ: ನಾಲ್ಕು ಸಾವು
ADVERTISEMENT
ADVERTISEMENT
ADVERTISEMENT
ADVERTISEMENT