ಮಂಗಳವಾರ, 4 ನವೆಂಬರ್ 2025
×
ADVERTISEMENT

Dattamala abhiyan

ADVERTISEMENT

ಚಿಕ್ಕಮಗಳೂರು: ದತ್ತಪೀಠ ಸೇವಾ ಸಮಿತಿಯಿಂದ ದತ್ತಮಾಲಾ ಅಭಿಯಾನ

Hindu Campaign: ಶ್ರೀರಾಮ ಸೇನೆ ನೇತೃತ್ವದಲ್ಲಿ ನಡೆಯುತ್ತಿದ್ದ ದತ್ತಮಾಲಾ ಅಭಿಯಾನ ಈ ಬಾರಿ ‘ದತ್ತಪೀಠ ಸೇವಾ ಸಮಿತಿ’ ಹೆಸರಿನಲ್ಲಿ ಆರಂಭವಾಗಿದೆ.
Last Updated 30 ಅಕ್ಟೋಬರ್ 2025, 23:30 IST
ಚಿಕ್ಕಮಗಳೂರು: ದತ್ತಪೀಠ ಸೇವಾ ಸಮಿತಿಯಿಂದ ದತ್ತಮಾಲಾ ಅಭಿಯಾನ

ಕಡೂರಿನಿಂದ 5 ಸಾವಿರ ದತ್ತ ಮಾಲಾಧಾರಿಗಳು: ಬೆಳ್ಳಿ ಪ್ರಕಾಶ್‌

ಕಡೂರು: ಅನಸೂಯಾ ಜಯಂತಿಗೆ ಕಡೂರಿನಿಂದ 2 ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿರುವುದು ಧರ್ಮಜಾಗೃತಿ ಬಲಗೊಳ್ಳುತ್ತಿರುವ ಸಂಕೇತ ಎಂದು ಮಾಜಿ ಶಾಸಕ ಬೆಳ್ಳಿಪ್ರಕಾಶ್ ಹೇಳಿದರು.
Last Updated 12 ಡಿಸೆಂಬರ್ 2024, 13:03 IST
ಕಡೂರಿನಿಂದ 5 ಸಾವಿರ ದತ್ತ ಮಾಲಾಧಾರಿಗಳು: ಬೆಳ್ಳಿ ಪ್ರಕಾಶ್‌

ದತ್ತಮಾಲಾ ಅಭಿಯಾನಕ್ಕೆ ಚಾಲನೆ: ಭಕ್ತರಿಂದ ಮಾಲೆ ಧಾರಣೆ

ಚಿಕ್ಕಮಗಳೂರು: ದತ್ತ ಜಯಂತಿ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದಿಂದ ಇದೇ 12 ರಿಂದ 14 ರವರೆಗೆ ನಡೆಯಲಿರುವ ದತ್ತಮಾಲಾ ಅಭಿಯಾನಕ್ಕೆ ಚಾಲನೆ ದೊರೆತಿದೆ‌.
Last Updated 6 ಡಿಸೆಂಬರ್ 2024, 7:30 IST
ದತ್ತಮಾಲಾ ಅಭಿಯಾನಕ್ಕೆ ಚಾಲನೆ: ಭಕ್ತರಿಂದ ಮಾಲೆ ಧಾರಣೆ

ಚಿಕ್ಕಮಗಳೂರು: ದತ್ತಮಾಲಾ ಅಭಿಯಾನಕ್ಕೆ ತೆರೆ

ಶೋಭಾಯಾತ್ರೆ, ಧರ್ಮಸಭೆ, ಪಾದುಕೆ ದರ್ಶನ
Last Updated 10 ನವೆಂಬರ್ 2024, 16:44 IST
ಚಿಕ್ಕಮಗಳೂರು: ದತ್ತಮಾಲಾ ಅಭಿಯಾನಕ್ಕೆ ತೆರೆ

ಹಿರಿಯೂರು: ದತ್ತಮಾಲಾ ಅಭಿಯಾನಕ್ಕೆ ಚಾಲನೆ

ಹಿರಿಯೂರು ನಗರದ ಲಕ್ಷ್ಮಮ್ಮ ಬಡಾವಣೆಯಲ್ಲಿರುವ ಲಕ್ಷ್ಮಿವೆಂಕಟೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ದತ್ತ ಜಯಂತಿ ಪ್ರಯುಕ್ತ ವಿಶ್ವ ಹಿಂದೂ ಪರಿಷತ್‌, ಬಜರಂಗದಳದ ಕಾರ್ಯಕರ್ತರು ದತ್ತಮಾಲಾ ಅಭಿಯಾನಕ್ಕೆ ಚಾಲನೆ ನೀಡಿದರು.
Last Updated 22 ಡಿಸೆಂಬರ್ 2023, 12:32 IST
ಹಿರಿಯೂರು: ದತ್ತಮಾಲಾ ಅಭಿಯಾನಕ್ಕೆ ಚಾಲನೆ

ಶ್ರೀರಾಮ ಸೇನೆ: 17ನೇ ವರ್ಷದ ದತ್ತಮಾಲಾ ಅಭಿಯಾನ ಸಂಪನ್ನ

ಶ್ರೀರಾಮ ಸೇನೆ ವತಿಯಿಂದ ಜರುಗಿದ 17ನೇ ವರ್ಷದ ದತ್ತಮಾಲಾ ಅಭಿಯಾನದ ಕೊನೆ ದಿನ ಭಾನುವಾರ ದತ್ತ ಭಕ್ತರು ಗಿರಿಯಲ್ಲಿನ ಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾದಲ್ಲಿ ದತ್ತ ಪಾದುಕೆ ದರ್ಶನ ಮಾಡಿ ನಮಿಸಿದರು.
Last Updated 15 ನವೆಂಬರ್ 2021, 3:09 IST
ಶ್ರೀರಾಮ ಸೇನೆ: 17ನೇ ವರ್ಷದ ದತ್ತಮಾಲಾ ಅಭಿಯಾನ ಸಂಪನ್ನ

ಚಿಕ್ಕಮಗಳೂರು: ನ.8ರಿಂದ ದತ್ತಮಾಲಾ ಅಭಿಯಾನ

ಶ್ರೀರಾಮಸೇನೆ ವತಿಯಿಂದ ನವೆಂಬರ್ 8 ರಿಂದ 14ರವರೆಗೆ ಜಿಲ್ಲೆಯಲ್ಲಿ ದತ್ತಮಾಲಾ ಅಭಿಯಾನ ನಡೆಯಲಿದೆ ಎಂದು ಸಂಘಟನೆ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಇಲ್ಲಿ ಸೋಮವಾರ ಹೇಳಿದರು.
Last Updated 19 ಅಕ್ಟೋಬರ್ 2021, 3:16 IST
ಚಿಕ್ಕಮಗಳೂರು: ನ.8ರಿಂದ ದತ್ತಮಾಲಾ ಅಭಿಯಾನ
ADVERTISEMENT

ಚಿಕ್ಕಮಗಳೂರು: ದತ್ತಮಾಲಾ ಅಭಿಯಾನ ಆರಂಭ

ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಆಯೋಜನೆ
Last Updated 20 ಡಿಸೆಂಬರ್ 2020, 2:38 IST
ಚಿಕ್ಕಮಗಳೂರು: ದತ್ತಮಾಲಾ ಅಭಿಯಾನ ಆರಂಭ

ಧ್ವನಿವರ್ಧಕ ಬಳಕೆಗೆ ಅವಕಾಶ: ಪ್ರತಿಭಟನೆ

ದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ ಪ್ರದೇಶ
Last Updated 26 ನವೆಂಬರ್ 2020, 20:58 IST
ಧ್ವನಿವರ್ಧಕ ಬಳಕೆಗೆ ಅವಕಾಶ: ಪ್ರತಿಭಟನೆ

ದತ್ತ ಜಯಂತ್ಯುತ್ಸವ; ಮಾಲಾಧಾರಣೆ ಕೈಂಕರ್ಯ

ನಗರದ ರತ್ನಗಿರಿ ರಸ್ತೆಯ ಕಾಮಧೇನು ಮಹಾಶಕ್ತಿ ಗಣಪತಿ ದೇಗುಲದಲ್ಲಿ ದತ್ತ ಭಕ್ತರಿಗೆ ಮಾಲಾಧಾರಣೆ ಕೈಂಕರ್ಯ ಭಾನುವಾರ ನೆರವೇರಿತು.
Last Updated 1 ಡಿಸೆಂಬರ್ 2019, 12:33 IST
ದತ್ತ ಜಯಂತ್ಯುತ್ಸವ; ಮಾಲಾಧಾರಣೆ ಕೈಂಕರ್ಯ
ADVERTISEMENT
ADVERTISEMENT
ADVERTISEMENT