ಸೊಸೆಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಮಾವ: ಕೊಳ್ಳೇಗಾಲದಲ್ಲಿ ಘಟನೆ
ಆದರ್ಶ ನಗರ ಬಡಾವಣೆ ನಿವಾಸಿ ಚಿಕ್ಕುಚಯ್ಯ (55) ಹಾಗೂ ಅವರ ಮಗನ ಪತ್ನಿ ಸುಮಿತ್ರ (30) ಮೃತಪಟ್ಟವರು. ಕೊಲೆ ಮಾಡಲು ಏನು ಕಾರಣ ಎಂದು ಪೊಲೀಸ್ ಅಧಿಕಾರಿಗಳು ಹೇಳಿಲ್ಲ. ಸುಮಿತ್ರ ಅವರಿಗೆ ಅನೈತಿಕ ಸಂಬಂಧ ಇತ್ತು. ಈ ವಿಚಾರವಾಗಿ ಮನೆಯಲ್ಲಿ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.Last Updated 6 ಮಾರ್ಚ್ 2021, 16:27 IST