ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Delhi HC

ADVERTISEMENT

ಶೂಟಿಂಗ್ ಸ್ಪರ್ಧಿಯ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ಮುಂಬರುವ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಮಹಿಳೆಯರ ವಿಭಾಗದ 50 ಮೀ. ರೈಫಲ್‌ 3 ಪೊಷಿಷನ್‌ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲು ತಮಗೆ ಅವಕಾಶ ನೀಡಬೇಕೆಂದು ಕೋರಿ ಶೂಟಿಂಗ್‌ ಸ್ಪರ್ಧಿ ಮಾನಿನಿ ಕೌಶಿಕ್ ಎಂಬವರು ಸಲ್ಲಿಸಿದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಬುಧವಾರ ವಜಾ ಮಾಡಿದೆ.
Last Updated 16 ಮೇ 2024, 12:48 IST
ಶೂಟಿಂಗ್ ಸ್ಪರ್ಧಿಯ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ತುಂಬಿ ತುಳುಕುತ್ತಿದೆ ಜೈಲುಗಳು; ವಿಚಾರಣಾಧೀನ ಕೈದಿಗಳ ಪರ ಸಲ್ಲಿಕೆಯಾದ PIL ವಜಾ

ಜೈಲಿನೊಳಗೆ ಕೈದಿಗಳ ಸಂಖ್ಯೆ ಹೆಚ್ಚಳವಾಗಿದ್ದು, ದಟ್ಟಣೆ ನಿಯಂತ್ರಿಸಲು ವಿಚಾರಣಾಧೀನ ಕೈದಿಗಳನ್ನು ಬಿಡುಗಡೆ ಮಾಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
Last Updated 26 ಏಪ್ರಿಲ್ 2024, 14:04 IST
ತುಂಬಿ ತುಳುಕುತ್ತಿದೆ ಜೈಲುಗಳು; ವಿಚಾರಣಾಧೀನ ಕೈದಿಗಳ ಪರ ಸಲ್ಲಿಕೆಯಾದ PIL ವಜಾ

ಪತ್ನಿ ಪದೇ ಪದೇ ಪತಿಯ ಮನೆ ತ್ಯಜಿಸುವುದು ಮಾನಸಿಕ ಕ್ರೌರ್ಯ: ದೆಹಲಿ ಹೈಕೋರ್ಟ್‌

ಪತಿಗೆ ವಿಚ್ಛೇದನ ಪಡೆಯಲು ಅನುಮತಿಸಿ ತೀರ್ಪು
Last Updated 6 ಏಪ್ರಿಲ್ 2024, 4:32 IST
ಪತ್ನಿ ಪದೇ ಪದೇ ಪತಿಯ ಮನೆ ತ್ಯಜಿಸುವುದು ಮಾನಸಿಕ ಕ್ರೌರ್ಯ: ದೆಹಲಿ ಹೈಕೋರ್ಟ್‌

ಗಂಡು–ಹೆಣ್ಣು ಪರಸ್ಪರ ಮಸಾಜ್‌ಗೆ ವಿರೋಧ: ನಿಷೇಧಕ್ಕೆ ದೆಹಲಿ ಹೈಕೋರ್ಟ್ ನಕಾರ

ಸ್ಪಾ ಹಾಗೂ ಮಸಾಜ್ ಕೇಂದ್ರಗಳಲ್ಲಿ ಪುರುಷ ಹಾಗೂ ಮಹಿಳೆ ಪರಸ್ಪರ ಮಸಾಜ್‌ ನಡೆಸುವುದಕ್ಕೆ ನಿಷೇಧ ಹೇರುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
Last Updated 4 ಏಪ್ರಿಲ್ 2024, 16:10 IST
ಗಂಡು–ಹೆಣ್ಣು ಪರಸ್ಪರ ಮಸಾಜ್‌ಗೆ ವಿರೋಧ: ನಿಷೇಧಕ್ಕೆ ದೆಹಲಿ ಹೈಕೋರ್ಟ್ ನಕಾರ

ED ಬಂಧನ ಪ್ರಶ್ನಿಸಿ ಕೇಜ್ರಿವಾಲ್ ಅರ್ಜಿ: ನಾಳೆ ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆ

ಆಪಾದಿತ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಜಾರಿ ನಿರ್ದೇಶನಾಲಯದ (ಇ.ಡಿ) ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ದೆಹಲಿ ಹೈಕೋರ್ಟ್ ಬುಧವಾರ (ನಾಳೆ) ವಿಚಾರಣೆ ನಡೆಸಲಿದೆ.
Last Updated 26 ಮಾರ್ಚ್ 2024, 12:33 IST
ED ಬಂಧನ ಪ್ರಶ್ನಿಸಿ ಕೇಜ್ರಿವಾಲ್ ಅರ್ಜಿ: ನಾಳೆ ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆ

IT ಮರುಮೌಲ್ಯಮಾಪನಕ್ಕೆ ಕೋರಿಕೆ: ಕಾಂಗ್ರೆಸ್ ಅರ್ಜಿ ತಿರಸ್ಕರಿಸಿದ ದೆಹಲಿ HC

ಆದಾಯ ತೆರಿಗೆ ಇಲಾಖೆಯು ತನ್ನ ವಿರುದ್ಧ ಆರಂಭಿಸಿರುವ ಮರುಮೌಲ್ಯಮಾಪನ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಕಾಂಗ್ರೆಸ್‌ ಪಕ್ಷ ಸಲ್ಲಿಸಿದ್ದ ಅರ್ಜಿಗಳನ್ನು ದೆಹಲಿ ಹೈಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.
Last Updated 22 ಮಾರ್ಚ್ 2024, 14:57 IST
IT ಮರುಮೌಲ್ಯಮಾಪನಕ್ಕೆ ಕೋರಿಕೆ: ಕಾಂಗ್ರೆಸ್ ಅರ್ಜಿ ತಿರಸ್ಕರಿಸಿದ ದೆಹಲಿ HC

ಬಾಂಬ್ ಬೆದರಿಕೆ: ದೆಹಲಿ ಹೈಕೋರ್ಟ್ ಆವರಣದಲ್ಲಿ ಹೆಚ್ಚಿನ ಭದ್ರತೆ

: ಬಾಂಬ್ ಬೆದರಿಕೆಯೊಡ್ಡಿದ ಇ–ಮೇಲ್ ಬಂದ ಕಾರಣ ದೆಹಲಿ ಹೈಕೋರ್ಟ್ ಆವರಣದಲ್ಲಿ ಗುರುವಾರ ಭದ್ರತೆಯನ್ನು ಹೆಚ್ಚಿಸಲಾಯಿತು.
Last Updated 15 ಫೆಬ್ರುವರಿ 2024, 13:05 IST
ಬಾಂಬ್ ಬೆದರಿಕೆ: ದೆಹಲಿ ಹೈಕೋರ್ಟ್ ಆವರಣದಲ್ಲಿ ಹೆಚ್ಚಿನ ಭದ್ರತೆ
ADVERTISEMENT

ಬಾಡಿಗೆ ತಾಯ್ತನ: ವಯೋಮಿತಿ ಪ್ರಶ್ನಿಸಿ ಅರ್ಜಿ; ಕೇಂದ್ರದ ನಿಲುವಿಗೆ HC ಸೂಚನೆ

ನವದೆಹಲಿ: ಬಾಡಿಗೆ ತಾಯ್ತನಕ್ಕೆ ಮಹಿಳೆಯು 23ರಿಂದ 50ರ ವಯೋಮಿತಿಯವರಾಗಿರಬೇಕು ಎಂಬ ಕಾನೂನು ಪ್ರಶ್ನಿಸಿ ದಂಪತಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನಿಲುವು ಸ್ಪಷ್ಟಪಡಿಸುವಂತೆ ದೆಹಲಿ ಹೈಕೋರ್ಟ್ ಕೇಂದ್ರಕ್ಕೆ ಸೂಚಿಸಿದೆ.
Last Updated 14 ಫೆಬ್ರುವರಿ 2024, 13:36 IST
ಬಾಡಿಗೆ ತಾಯ್ತನ: ವಯೋಮಿತಿ ಪ್ರಶ್ನಿಸಿ ಅರ್ಜಿ; ಕೇಂದ್ರದ ನಿಲುವಿಗೆ HC ಸೂಚನೆ

ಸತ್ತ ಕುದುರೆಗೆ ಚಡಿ ಏಟು ನೀಡುವುದರಿಂದ ಪ್ರಯೋಜನವಿಲ್ಲ: ದೆಹಲಿ ಹೈಕೋರ್ಟ್‌

ವಿಚ್ಛೇದನ ಅರ್ಜಿ ವಿಚಾರಣೆ ವೇಳೆ ಕೋರ್ಟ್‌ ಅಭಿಪ್ರಾಯ
Last Updated 23 ಜನವರಿ 2024, 14:11 IST
ಸತ್ತ ಕುದುರೆಗೆ ಚಡಿ ಏಟು ನೀಡುವುದರಿಂದ ಪ್ರಯೋಜನವಿಲ್ಲ: ದೆಹಲಿ ಹೈಕೋರ್ಟ್‌

ತಂಬಾಕು ವಿರೋಧಿ ಚಿತ್ರಗಳ ಪ್ರಸಾರ ತಡೆಗೆ ಕೋರಿ ಅರ್ಜಿ; ವಕೀಲರಿಗೆ ದೆಹಲಿ HC ತರಾಟೆ

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ಅಲ್ಲಲ್ಲಿ ಪ್ರಕಟಿಸುವ ತಂಬಾಕು ವಿರೋಧಿ ಬಿತ್ತಿಚಿತ್ರಗಳನ್ನು ತೆಗೆದುಹಾಕಲು ಸೂಚಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ವಜಾಗೊಳಿಸಿದೆ. ಜತೆಗೆ ಇಂಥ ಅರ್ಜಿ ಸಲ್ಲಿಸಿದ ವಕೀಲರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
Last Updated 5 ಡಿಸೆಂಬರ್ 2023, 10:56 IST
ತಂಬಾಕು ವಿರೋಧಿ ಚಿತ್ರಗಳ ಪ್ರಸಾರ ತಡೆಗೆ ಕೋರಿ ಅರ್ಜಿ; ವಕೀಲರಿಗೆ ದೆಹಲಿ HC ತರಾಟೆ
ADVERTISEMENT
ADVERTISEMENT
ADVERTISEMENT