ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

demonitization

ADVERTISEMENT

ಜನರ ಬಳಿ ₹ 9,330 ಕೋಟಿ ಮೌಲ್ಯದ ₹ 2,000 ಮುಖಬೆಲೆ ನೋಟು

ದೇಶದಲ್ಲಿ ಚಲಾವಣೆಯಲ್ಲಿದ್ದ ₹2,000 ಮುಖಬೆಲೆಯ ನೋಟುಗಳ ಪೈಕಿ ಶೇ 97.38ರಷ್ಟು ನೋಟುಗಳು ಬ್ಯಾಂಕ್‌ಗಳಿಗೆ ಮರಳಿವೆ.
Last Updated 1 ಜನವರಿ 2024, 16:15 IST
ಜನರ ಬಳಿ ₹ 9,330 ಕೋಟಿ ಮೌಲ್ಯದ ₹ 2,000 ಮುಖಬೆಲೆ ನೋಟು

₹ 2,000 ಮುಖಬೆಲೆಯ ಶೇ 76ರಷ್ಟು ನೋಟುಗಳು ಬ್ಯಾಂಕ್‌ಗಳಿಗೆ ವಾಪಸ್: ಆರ್‌ಬಿಐ

ಚಲಾವಣೆಯಲ್ಲಿ ಇದ್ದ ₹2,000 ಮುಖಬೆಲೆಯ ನೋಟುಗಳ ಪೈಕಿ ಶೇಕಡ 76ರಷ್ಟು ನೋಟುಗಳು ಬ್ಯಾಂಕ್‌ಗಳಿಗೆ ಮರಳಿವೆ ಎಂದು ಆರ್‌ಬಿಐ ಸೋಮವಾರ ತಿಳಿಸಿದೆ.
Last Updated 3 ಜುಲೈ 2023, 12:26 IST
₹ 2,000 ಮುಖಬೆಲೆಯ ಶೇ 76ರಷ್ಟು ನೋಟುಗಳು ಬ್ಯಾಂಕ್‌ಗಳಿಗೆ ವಾಪಸ್: ಆರ್‌ಬಿಐ

ನೋಟುಗಳ ಅಮಾನ್ಯೀಕರಣ ಉದ್ದೇಶ ಈಡೇರಿಲ್ಲ: ಅಧೀರ್‌ ರಂಜನ್‌ ಟೀಕೆ

‘ಪ್ರಸ್ತುತ ನಗದು ಹರಿವಿನ ಹೆಚ್ಚಳ ಹಾಗೂ ನಕಲಿ ನೋಟುಗಳ ಹಾವಳಿ ಹೆಚ್ಚಾಗಿರುವುದರಿಂದ, ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ ನಿರ್ಧಾರವು ತನ್ನ ಉದ್ದೇಶಿತ ಗುರಿಯನ್ನು ಪೂರೈಸಲು ವಿಫಲವಾಗಿದೆ’ ಎಂದು ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರು ಲೋಕಸಭೆಯಲ್ಲಿ ಶುಕ್ರವಾರ ಟೀಕಿಸಿದರು.
Last Updated 9 ಡಿಸೆಂಬರ್ 2022, 11:14 IST
ನೋಟುಗಳ ಅಮಾನ್ಯೀಕರಣ ಉದ್ದೇಶ ಈಡೇರಿಲ್ಲ: ಅಧೀರ್‌ ರಂಜನ್‌ ಟೀಕೆ

ನೋಟು ರದ್ದತಿಗೆ 6 ವರ್ಷ: ಪ್ರಧಾನಿ ವಿರುದ್ಧ ರಾಹುಲ್‌ ಗಾಂಧಿ ‘ಪೇ–ಪಿಎಂ‘ ಅಸ್ತ್ರ

ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಪೇ–ಪಿಎಂ‘ ಎಂದು ಕರೆದಿರುವ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ, ತಮ್ಮ 2–3 ಕೋಟ್ಯಾಧಿಪತಿ ಸ್ನೇಹಿತರು ಭಾರತೀಯ ಆರ್ಥಿಕತೆಯಲ್ಲಿ ಏಕಸ್ವಾಮ ಹೊಂದುವಂತೆ ಮಾಡಲು ನೋಟು ರದ್ಧತಿ ನಿರ್ಧಾರ ತೆಗೆದುಕೊಂಡಿದ್ದರು‘ ಎಂದು ಹೇಳಿದ್ದಾರೆ.
Last Updated 8 ನವೆಂಬರ್ 2022, 13:30 IST
ನೋಟು ರದ್ದತಿಗೆ 6 ವರ್ಷ: ಪ್ರಧಾನಿ ವಿರುದ್ಧ ರಾಹುಲ್‌ ಗಾಂಧಿ ‘ಪೇ–ಪಿಎಂ‘ ಅಸ್ತ್ರ

ನೋಟು ರದ್ಧತಿಗೆ 6 ವರ್ಷ: ನಗದು ಹರಿವಿನ ಪ್ರಮಾಣ ಭಾರೀ ಹೆಚ್ಚಳ

ದೇಶದ ಜನರ ಕೈಯಲ್ಲಿ ಚಲಾವಣೆಯಲ್ಲಿ ಇರುವ ನಗದು ಹಣದ ಮೊತ್ತವು ಅಕ್ಟೋಬರ್ 21ರ ಹೊತ್ತಿಗೆ ₹ 30.88 ಲಕ್ಷ ಕೋಟಿಗೆ ಏರಿಕೆ ಆಗಿದೆ. ನೋಟು ರದ್ದತಿಯು ಜಾರಿಗೆ ಬಂದು ಆರು ವರ್ಷಗಳ ನಂತರವೂ, ದೇಶದಲ್ಲಿ ನಗದು ಚಲಾವಣೆ ಹೆಚ್ಚುತ್ತಲೇ ಇದೆ ಎಂಬುದನ್ನು ಇದು ಹೇಳುತ್ತಿದೆ.
Last Updated 6 ನವೆಂಬರ್ 2022, 13:57 IST
ನೋಟು ರದ್ಧತಿಗೆ 6 ವರ್ಷ: ನಗದು ಹರಿವಿನ ಪ್ರಮಾಣ ಭಾರೀ ಹೆಚ್ಚಳ

ನೋಟು ರದ್ದತಿಯಿಂದ ರೈತರು, ಕಾರ್ಮಿಕರು ನಾಶವಾಗಿದ್ದಾರೆ: ಅಶೋಕ್‌ ಗೆಹ್ಲೋಟ್‌

ನಾಲ್ಕು ವರ್ಷಗಳ ಹಿಂದೆ ಪ್ರಧಾನಿ ಮೋದಿ ನೋಟು ರದ್ದತಿ ಮಾಡಿದ ನಂತರ, ರೈತರು, ಕಾರ್ಮಿಕರು ಮತ್ತು ವ್ಯಾಪಾರಿಗಳು ನಾಶವಾಗಿದ್ದಾರೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ವಾಗ್ದಾಳಿ ನಡೆಸಿದ್ದಾರೆ.
Last Updated 8 ನವೆಂಬರ್ 2020, 13:48 IST
ನೋಟು ರದ್ದತಿಯಿಂದ ರೈತರು, ಕಾರ್ಮಿಕರು ನಾಶವಾಗಿದ್ದಾರೆ: ಅಶೋಕ್‌ ಗೆಹ್ಲೋಟ್‌

ನೋಟು ರದ್ದತಿ ನುಂಗಿತು ವೃದ್ಧೆಯರು ಕೂಡಿಟ್ಟ ₹46 ಸಾವಿರ

ನೋಟು ರದ್ಧತಿ:
Last Updated 29 ನವೆಂಬರ್ 2019, 19:49 IST
ನೋಟು ರದ್ದತಿ ನುಂಗಿತು ವೃದ್ಧೆಯರು ಕೂಡಿಟ್ಟ ₹46 ಸಾವಿರ
ADVERTISEMENT

ನೋಟು ರದ್ದತಿಗೆ ಮೂರು ವರ್ಷ: ಟೀಕೆ, ವ್ಯಂಗ್ಯ, ತಮಾಷೆಯ ಸಂದೇಶಗಳು ವೈರಲ್

ಟ್ವಿಟರ್‌ನಲ್ಲಿ ಟ್ರೆಂಡ್‌ ಆಯ್ತು #DeMonetisationDisaster #demonetization
Last Updated 8 ನವೆಂಬರ್ 2019, 10:35 IST
ನೋಟು ರದ್ದತಿಗೆ ಮೂರು ವರ್ಷ: ಟೀಕೆ, ವ್ಯಂಗ್ಯ, ತಮಾಷೆಯ ಸಂದೇಶಗಳು ವೈರಲ್

ನೋಟು ರದ್ದತಿ ಘೋಷಣೆ ವೇಳೆ ಸಂಪುಟ ಸಚಿವರನ್ನು ಮೋದಿ ಕೂಡಿಹಾಕಿದ್ದರು: ರಾಹುಲ್‌

ನೋಟು ರದ್ದತಿ ಘೋಷಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟ ಸಚಿವರನ್ನು ತಮ್ಮ ನಿವಾಸದಲ್ಲಿ ಬಂಧಿಸಿದ್ದರು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
Last Updated 17 ಮೇ 2019, 10:05 IST
ನೋಟು ರದ್ದತಿ ಘೋಷಣೆ ವೇಳೆ ಸಂಪುಟ ಸಚಿವರನ್ನು ಮೋದಿ ಕೂಡಿಹಾಕಿದ್ದರು: ರಾಹುಲ್‌

ನೋಟು ರದ್ದತಿ ಬಳಿಕ ನಿರುದ್ಯೋಗ ಪ್ರಮಾಣ 45 ವರ್ಷಗಳಲ್ಲೇ ಹೆಚ್ಚು

2017–18ನೇ ಸಾಲಿನಲ್ಲಿ ಶೇ 6.1ರಷ್ಟು ದಾಖಲು
Last Updated 31 ಜನವರಿ 2019, 9:28 IST
ನೋಟು ರದ್ದತಿ ಬಳಿಕ ನಿರುದ್ಯೋಗ ಪ್ರಮಾಣ 45 ವರ್ಷಗಳಲ್ಲೇ ಹೆಚ್ಚು
ADVERTISEMENT
ADVERTISEMENT
ADVERTISEMENT