ನಾನು ನಾಟಿ...ಘಾಟಿ ಅಲ್ಲ: ಧನರಾಜ್ ಸಿಎಂ
ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಸುದೀಪ್ ಈ ಯುವಕನ ಮಿಮಿಕ್ರಿಗೆ ಭೇಷ್ ಅಂದಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಇವರದ್ದೇ ಹವಾ. ಬಿಗ್ ಬಾಸ್ ರಿಯಾಲಿಟಿ ಶೋದ ಆರನೇ ಸೀಸನ್ ನಲ್ಲಿ ಸ್ಪರ್ಧಿಸಿ ಹೊರಬಂದಿರುವ ಧನರಾಜ್ ಸಿ.ಎಂ ಈಗ ಜನರ ಅಭಿಮಾನವೆಂಬ ಟ್ರೋಫಿ ಗೆದ್ದು ಬೀಗುತ್ತಿದ್ದಾರೆLast Updated 25 ಜನವರಿ 2019, 19:45 IST