ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Dharmastala

ADVERTISEMENT

VIDEO|ಶಿವರಾತ್ರಿಗೆ ಮಂಜುನಾಥನ ದರ್ಶನ: ಹಸಿವು, ದಣಿವನ್ನು ಮೀರಿ ಭಕ್ತರ ಪಾದಯಾತ್ರೆ

ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ, ಮಂಡ್ಯ, ಹಾಸನ, ಕೋಲಾರ, ವಿಜಯನಗರ, ಕೊಪ್ಪಳ ಸಹಿತ ವಿವಿಧ ಜಿಲ್ಲೆಗಳಿಂದ ‍ಪಾದಯಾತ್ರೆ ಮೂಲಕ ಬರುತ್ತಿರುವ ಇವರು ಚಾರ್ಮಾಡಿ ಘಾಟಿಯಲ್ಲಿ ಒಂದೇ ಕಡೆ ಸೇರುತ್ತಾರೆ. ನಂತರ ಅಲ್ಲಿಂದ ಒಂದೇ ಮಾರ್ಗದ ಮೂಲಕ ಧರ್ಮಸ್ಥಳಕ್ಕೆ ಸಾಗುತ್ತಾರೆ.
Last Updated 6 ಮಾರ್ಚ್ 2024, 16:04 IST
VIDEO|ಶಿವರಾತ್ರಿಗೆ ಮಂಜುನಾಥನ ದರ್ಶನ: ಹಸಿವು, ದಣಿವನ್ನು ಮೀರಿ ಭಕ್ತರ ಪಾದಯಾತ್ರೆ

ಚಾಲುಕ್ಯರ ಕಾಲದ ಐಹೊಳೆಯ 8 ದೇವಸ್ಥಾನಗಳ ಸಂರಕ್ಷಣೆ ಹೊಣೆ ಧರ್ಮಸ್ಥಳ ಟ್ರಸ್ಟ್‌ಗೆ

ಎಚ್‌.ಕೆ.ಪಾಟೀಲ ಮಾಹಿತಿ
Last Updated 5 ಮಾರ್ಚ್ 2024, 7:34 IST
ಚಾಲುಕ್ಯರ ಕಾಲದ ಐಹೊಳೆಯ 8 ದೇವಸ್ಥಾನಗಳ ಸಂರಕ್ಷಣೆ ಹೊಣೆ ಧರ್ಮಸ್ಥಳ ಟ್ರಸ್ಟ್‌ಗೆ

ಭಗವಾನ್ ಬಾಹುಬಲಿ ಸ್ವಾಮಿಗೆ 504 ಕಲಶಗಳಿಂದ ಮಸ್ತಕಾಭಿಷೇಕ

ಉಜಿರೆ: ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕದ ಅಂಗವಾಗಿ ಗುರುವಾರ ವೇಣೂರಿನಲ್ಲಿ ನಿತ್ಯವಿಧಿ ಜೊತೆಗೆ ಗಂಧ ಯಂತ್ರಾರಾಧನಾ ವಿಧಾನ, ಕೇವಲಜ್ಞಾನ ಕಲ್ಯಾಣ ಮೊದಲಾದ ಧಾರ್ಮಿಕ ವಿಧಿಗಳು ನಡೆದವು.
Last Updated 1 ಮಾರ್ಚ್ 2024, 4:23 IST
ಭಗವಾನ್ ಬಾಹುಬಲಿ ಸ್ವಾಮಿಗೆ 504 ಕಲಶಗಳಿಂದ ಮಸ್ತಕಾಭಿಷೇಕ

ಮಹಾಶಿವರಾತ್ರಿ; ಧರ್ಮಸ್ಥಳಕ್ಕೆ ಮಾರ್ಚ್ 5ರಿಂದ ಪಾದಯಾತ್ರೆ

ಶನಿವಾರಸಂತೆ: ಮಹಾ ಶಿವರಾತ್ರಿ ಪ್ರಯುಕ್ತ ಇಲ್ಲಿಯ ಮಂಜುನಾಥಸ್ವಾಮಿ ಪಾದಯಾತ್ರೆ ಸಮಿತಿಯಿಂದ ಮಾರ್ಚ್ 5ರಿಂದ 7ರವರೆಗೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ 26ನೇ ವರ್ಷದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
Last Updated 27 ಫೆಬ್ರುವರಿ 2024, 4:17 IST
fallback

ಧರ್ಮಸ್ಥಳ ಪ್ಲಾಸ್ಟಿಕ್ ಬಳಕೆ ಮುಕ್ತ ಗ್ರಾಮ: ಸಚಿವ ಈಶ್ವರ ಖಂಡ್ರೆ ಘೋಷಣೆ

ಧರ್ಮಸ್ಥಳವನ್ನು ಪ್ಲಾಸ್ಟಿಕ್ ಬಳಕೆ ಮುಕ್ತ ಗ್ರಾಮ ಎಂದು ಅರಣ್ಯ ಮತ್ತು ಪರಿರಸ ಖಾತೆ ಸಚಿವ ಈಶ್ವರ ಖಂಡ್ರೆ ಸೋಮವಾರ ಘೋಷಿಸಿದರು.
Last Updated 5 ಫೆಬ್ರುವರಿ 2024, 14:02 IST
ಧರ್ಮಸ್ಥಳ ಪ್ಲಾಸ್ಟಿಕ್ ಬಳಕೆ ಮುಕ್ತ ಗ್ರಾಮ: ಸಚಿವ ಈಶ್ವರ ಖಂಡ್ರೆ ಘೋಷಣೆ

Video: ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

ಧರ್ಮಸ್ಥಳದ ಲಕ್ಷ ದೀಪೋತ್ಸವ ಡಿ.12ರ ಮಂಗಳವಾರ ಸಂಜೆ 6 ಗಂಟೆಯ ಸುಮಾರಿಗೆ ವಿದ್ಯುದೀಪಗಳನ್ನು ಬೆಳಗಿಸುವ ಮೂಲಕ ಆರಂಭವಾಗಿ, ತಡರಾತ್ರಿ 3 ಗಂಟೆಯವರೆಗೂ ನಡೆಯಿತು. ಲಕ್ಷಾಂತರ ಜನರು ಭಾಗಿಯಾಗಿ ರಥೋತ್ಸವವನ್ನು ಕಣ್ತುಂಬಿಕೊಂಡರು.
Last Updated 13 ಡಿಸೆಂಬರ್ 2023, 8:07 IST
Video: ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

VIDEO | ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ

ಲಕ್ಷ ದೀಪೋತ್ಸವವು ಕಾರ್ತಿಕ ಮಾಸದಲ್ಲಿ ಧರ್ಮಸ್ಥಳದಲ್ಲಿ ಪ್ರತಿ ವರ್ಷವೂ ನಡೆಯುವ ವಿಶೇಷ ಉತ್ಸವ. ರಾಜ್ಯದ ವಿವಿಧ ಕಡೆಗಳಿಂದ ಲಕ್ಷಾಂತರ ಭಕ್ತರು ಡಿಸೆಂಬರ್ 12ರಂದು ನಡೆಯುವ ಈ ಉತ್ಸವದಲ್ಲಿ ಭಾಗಿಯಾಗಲು ಈಗಾಗಲೇ ಧರ್ಮಸ್ಥಳಕ್ಕೆ ಬಂದಿಳಿದಿದ್ದಾರೆ.
Last Updated 11 ಡಿಸೆಂಬರ್ 2023, 7:47 IST
VIDEO | ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ
ADVERTISEMENT

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ₹51.72 ಕೋಟಿ ವಿನಿಯೋಗ

ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ 2023-24ರ ಸಾಲಿಗೆ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ₹51.72 ಕೋಟಿ ಅನುದಾನ ವಿನಿಯೋಗಿಸಲಾಗುತ್ತಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್. ಎಚ್. ಮಂಜುನಾಥ್ ತಿಳಿಸಿದ್ದಾರೆ.
Last Updated 12 ಅಕ್ಟೋಬರ್ 2023, 20:29 IST
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ₹51.72 ಕೋಟಿ ವಿನಿಯೋಗ

ಮುಸ್ಲಿಂ ಸ್ನೇಹಿತನ ಆರೋಗ್ಯಕ್ಕಾಗಿ ಹರಕೆ: ಧರ್ಮಸ್ಥಳದಲ್ಲಿ ಅನಿಸ್‌ ಪಾಷ ತುಲಾಭಾರ!

ದಾವಣಗೆರೆ: ಮುಸ್ಲಿಂ ಸಮುದಾಯಕ್ಕೆ ಸೇರಿರುವ ಪ್ರಾಣ ಸ್ನೇಹಿತನ ಆರೋಗ್ಯ ಸುಧಾರಣೆಗಾಗಿ ಮಂಜುನಾಥ ಸ್ವಾಮಿಗೆ ಹರಕೆ ಹೊತ್ತಿದ್ದ ಹಿಂದು ಗೆಳೆಯ, ಧರ್ಮಸ್ಥಳಕ್ಕೆ ತೆರಳಿ ಸ್ನೇಹಿತನ ತುಲಾಭಾರ ನಡೆಸಿದ್ದಾರೆ.
Last Updated 11 ಅಕ್ಟೋಬರ್ 2023, 19:58 IST
ಮುಸ್ಲಿಂ ಸ್ನೇಹಿತನ ಆರೋಗ್ಯಕ್ಕಾಗಿ ಹರಕೆ: ಧರ್ಮಸ್ಥಳದಲ್ಲಿ ಅನಿಸ್‌ ಪಾಷ ತುಲಾಭಾರ!

ಧರ್ಮಸ್ಥಳದ ಹೆಸರು ಕೆಡಿಸುವ ಹುನ್ನಾರ: ಬಾಲಾಚಾರ್ಯ ಸಿದ್ದಸೇನ ಮುನಿ ಹೇಳಿಕೆ

‘ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರು ಕೆಡಿಸಲು, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕುಟುಂಬಕ್ಕೆ ಕಳಂಕ ತರಲು ಕೆಲವರು ಹುನ್ನಾರ ನಡೆಸಿದ್ದು, ಇದು ಒಳ್ಳೆಯದಲ್ಲ’ ಎಂದು ತಾಲ್ಲೂಕಿನ ಹಲಗಾ– ಬಸ್ತವಾಡ ಜೈನ ಆಶ್ರಮದ ಬಾಲಾಚಾರ್ಯ ಸಿದ್ದಸೇನ ಮುನಿ ಮಹಾರಾಜ ತಿಳಿಸಿದರು.
Last Updated 3 ಆಗಸ್ಟ್ 2023, 15:41 IST
ಧರ್ಮಸ್ಥಳದ ಹೆಸರು ಕೆಡಿಸುವ ಹುನ್ನಾರ: ಬಾಲಾಚಾರ್ಯ ಸಿದ್ದಸೇನ ಮುನಿ ಹೇಳಿಕೆ
ADVERTISEMENT
ADVERTISEMENT
ADVERTISEMENT