ಶನಿವಾರ, 18 ಅಕ್ಟೋಬರ್ 2025
×
ADVERTISEMENT

digital transactions

ADVERTISEMENT

2 ಸಾವಿರ ಕೋಟಿ ದಾಟಿದ ಯುಪಿಐ ವಹಿವಾಟು

UPI Payments India: ನವದೆಹಲಿ: ಆಗಸ್ಟ್ ತಿಂಗಳಲ್ಲಿ ಯುಪಿಐ ಮೂಲಕ ನಡೆದ ವಹಿವಾಟು 2 ಸಾವಿರ ಕೋಟಿ ದಾಟಿದೆ. ಇದರ ಮೌಲ್ಯ ₹24.85 ಲಕ್ಷ ಕೋಟಿ ಆಗಿದ್ದು, ಕಳೆದ ವರ್ಷದ ಹೋಲಿಕೆಯಲ್ಲಿ ಶೇ 34ರಷ್ಟು ಏರಿಕೆಯಾಗಿದೆ ಎಂದು ಎನ್‌ಪಿಸಿಐ ತಿಳಿಸಿದೆ.
Last Updated 2 ಸೆಪ್ಟೆಂಬರ್ 2025, 14:17 IST
2 ಸಾವಿರ ಕೋಟಿ ದಾಟಿದ ಯುಪಿಐ ವಹಿವಾಟು

e-Rupee: ಡಿಜಿಟಲ್ ಪರ್ಸ್‌ನಲ್ಲಿರುವ ನೋಟು ಕೊಳೆಯಾಗದು, ಕಳೆದುಹೋಗದು

e-Rupee Benefits: ಭಾರತೀಯ ರಿಸರ್ವ್ ಬ್ಯಾಂಕ್ ರೂಪಿಸಿರುವ ಈ ಡಿಜಿಟಲ್ ರೂಪಾಯಿ ಅಥವಾ e-ರುಪೀ ವ್ಯವಸ್ಥೆಯು ಮುಂದೆ ಇಂಟರ್ನೆಟ್ ಇಲ್ಲದೆಯೇ ಹಣ ವರ್ಗಾವಣೆಗೆ ಅನುವು ಮಾಡಿಕೊಡಲಿದೆ. ಈಗಾಗಲೇ ಪ್ರಾಯೋಗಿಕವಾಗಿ ಡಿಜಿಟಲ್ ರೂಪಾಯಿ ಸೇವೆ ಆರಂಭವಾಗಿದೆ.
Last Updated 5 ಆಗಸ್ಟ್ 2025, 23:30 IST
e-Rupee: ಡಿಜಿಟಲ್ ಪರ್ಸ್‌ನಲ್ಲಿರುವ ನೋಟು ಕೊಳೆಯಾಗದು, ಕಳೆದುಹೋಗದು

‌ಆ.1ರಿಂದ UPI ವಹಿವಾಟಿನಲ್ಲಿ ಹೊಸ ನಿಯಮ ಜಾರಿ: ಏನದು?

Digital Payment India: ಡಿಜಿಟಲ್‌ ಹಣ ಪಾವತಿ ವ್ಯವಸ್ಥೆ ಯುಪಿಐನ ದಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಹಲವು ಬದಲಾವಣೆಗಳನ್ನು ಜಾರಿಗೆ ತರುತ್ತಿದೆ. ಈ ಬದಲಾವಣೆಗಳು ಆಗಸ್ಟ್‌ 1 ರಿಂದ ಬಳಕೆದಾರರಿಗೆ ಅನ್ವಯವಾಗಲಿದೆ...
Last Updated 28 ಜುಲೈ 2025, 7:29 IST
‌ಆ.1ರಿಂದ UPI ವಹಿವಾಟಿನಲ್ಲಿ ಹೊಸ ನಿಯಮ ಜಾರಿ: ಏನದು?

2025: ಹೊಸ ವರ್ಷಕ್ಕೆ ಇದೋ ಹೊಸತು

ಹೊಸ ವರ್ಷ ಬರುತ್ತಿದೆ. ಅದರ ಜೊತೆಯಲ್ಲೇ ದಿನನಿತ್ಯದ ಜೀವನದ ಮೇಲೆ ಪ್ರಭಾವ ಬೀರುವ ಕೆಲವು ನಿಯಮಗಳಲ್ಲಿ ಒಂದಿಷ್ಟು ಬದಲಾವಣೆಗಳು ಜಾರಿಗೆ ಬರುತ್ತಿವೆ. ಹಾಗೆಯೇ, ಬೆಲೆಯೇರಿಕೆಯ ಬಿಸಿಯೂ ಒಂಚೂರು ಇದೆ.
Last Updated 30 ಡಿಸೆಂಬರ್ 2024, 23:30 IST
2025: ಹೊಸ ವರ್ಷಕ್ಕೆ ಇದೋ ಹೊಸತು

ಆಳ-ಅಗಲ: ಮೋಸದ ಬಲೆಗೆ ತಳ್ಳುವ ‘ಬಹುಮಾನದ ಆಮಿಷ’

ಸೈಬರ್‌ ಅಪರಾಧಕ್ಕೆ ಹತ್ತಾರು ಮುಖಗಳು. ಡಿಜಿಟಲೀಕರಣದ ವ್ಯಾಪ್ತಿ ವಿಸ್ತರಿಸಿದಂತೆಲ್ಲ ವಂಚನೆಗೂ ಹೊಸ ಹೊಸ ಆಯಾಮಗಳು ಸೇರ್ಪಡೆಯಾಗುತ್ತಿವೆ. ತಂತ್ರಜ್ಞಾನದ ಬಗೆಗಿನ ಅಜ್ಞಾನ, ಹಣದ ಬಗ್ಗೆ ಇರುವ ಅತಿಯಾಸೆ ಅಮಾಯಕರು ವಂಚನೆಗೆ ಒಳಗಾಗಲು ಮುಖ್ಯ ಕಾರಣಗಳು. ಸೈಬರ್‌ ಅಪರಾಧಗಳಲ್ಲಿ ಇಂತಹ ಮೋಸದ ಪಾಲು ಗರಿಷ್ಠ ಪ್ರಮಾಣದಲ್ಲಿದೆ. ಜಗತ್ತಿನ ಯಾವುದೋ ಮೂಲೆಯಲ್ಲಿ ಕುಳಿತಿರುವ ಖದೀಮ ಇನ್ನೆಲ್ಲೋ ಇರುವ ಅಮಾಯಕರಿಗೆ ಟೋಪಿ ಹಾಕುವುದು ಹೇಗೆ ಎಂದು ಯೋಚಿಸುತ್ತಲೇ ಇರುತ್ತಾನೆ. ಹಾಗಾಗಿ, ಡಿಜಿಟಲ್‌ ಯುಗದಲ್ಲಿ ಎಲ್ಲರೂ ಗರಿಷ್ಠ ಎಚ್ಚರದಲ್ಲಿ ಇರಬೇಕಾದುದು ಅತ್ಯಂತ ಅಗತ್ಯ
Last Updated 14 ಅಕ್ಟೋಬರ್ 2020, 5:10 IST
ಆಳ-ಅಗಲ: ಮೋಸದ ಬಲೆಗೆ ತಳ್ಳುವ ‘ಬಹುಮಾನದ ಆಮಿಷ’

ನಗದುರಹಿತ ವಹಿವಾಟಿಗೆ ಮೂಲಸೌಕರ್ಯ ಕೊರತೆ

ನಗದು ಬಳಕೆ ತಗ್ಗಿಸಿ ಡಿಜಿಟಲ್‌ ಪಾವತಿ ಹೆಚ್ಚಿಸುವ ಉದ್ದೇಶದಿಂದ ನೋಟು ರದ್ದತಿ ಮಾಡಿದ ಮೂರು ವರ್ಷಗಳ ನಂತರವೂ ದೇಶದಲ್ಲಿ ಡಿಜಿಟಲ್‌ ಮೂಲ ಸೌಕರ್ಯದಲ್ಲಿ ಹೆಚ್ಚಿನ ಸುಧಾರಣೆ ಕಂಡು ಬಂದಿಲ್ಲ.
Last Updated 25 ಫೆಬ್ರುವರಿ 2020, 19:45 IST
ನಗದುರಹಿತ ವಹಿವಾಟಿಗೆ ಮೂಲಸೌಕರ್ಯ ಕೊರತೆ

ಜನವರಿಯಿಂದ ಎಂಡಿಆರ್‌ ಶುಲ್ಕ ಇಲ್ಲ: ನಿರ್ಮಲಾ

ಡಿಜಿಟಲ್‌ ಪಾವತಿ ಉತ್ತೇಜನಕ್ಕೆ ಕ್ರಮ
Last Updated 28 ಡಿಸೆಂಬರ್ 2019, 19:46 IST
ಜನವರಿಯಿಂದ ಎಂಡಿಆರ್‌ ಶುಲ್ಕ ಇಲ್ಲ: ನಿರ್ಮಲಾ
ADVERTISEMENT

ಡಿಜಿಟಲ್‌ ವಹಿವಾಟು: ವಂಚನೆ ಪ್ರಕರಣಕ್ಕೆ ಸಾಕ್ಷಿಯಾಗಿದ್ದ ಪಿಎನ್‌ಬಿಗೆ ಮೊದಲ ಸ್ಥಾನ

ಕೇಂದ್ರ ಹಣಕಾಸು ಸೇವೆಗಳ ಇಲಾಖೆಯ ವರದಿ
Last Updated 26 ಆಗಸ್ಟ್ 2018, 1:47 IST
ಡಿಜಿಟಲ್‌ ವಹಿವಾಟು: ವಂಚನೆ ಪ್ರಕರಣಕ್ಕೆ ಸಾಕ್ಷಿಯಾಗಿದ್ದ ಪಿಎನ್‌ಬಿಗೆ ಮೊದಲ ಸ್ಥಾನ
ADVERTISEMENT
ADVERTISEMENT
ADVERTISEMENT