ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Dinesh Karthik

ADVERTISEMENT

Dinesh Karthik: ಕ್ರಿಕೆಟ್‌ಗೆ ವಿದಾಯ ಹೇಳಿದ ದಿನೇಶ್ ಕಾರ್ತಿಕ್

ಭಾರತ ಕ್ರಿಕೆಟ್‌ ತಂಡ ಹಾಗೂ ಐಪಿಎಲ್‌ನಲ್ಲಿ ಆಡುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ವಿಕೆಟ್‌ ಕೀಪರ್‌ – ಬ್ಯಾಟರ್‌ ದಿನೇಶ್‌ ಕಾರ್ತಿಕ್ ಅವರು ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
Last Updated 1 ಜೂನ್ 2024, 14:51 IST
Dinesh Karthik: ಕ್ರಿಕೆಟ್‌ಗೆ ವಿದಾಯ ಹೇಳಿದ ದಿನೇಶ್ ಕಾರ್ತಿಕ್

ಕೊಹ್ಲಿ ಬಗ್ಗೆ ಪುಸ್ತಕ ಬರೆಯಬಲ್ಲೆ, ಅವರನ್ನು ಬೆಂಬಲಿಸಿದವರಿಗೆ ಧನ್ಯವಾದ: ಡಿ.ಕೆ

ಸ್ಟ್ರೈಕ್‌ರೇಟ್‌ ವಿಚಾರವಾಗಿ ಟೀಕೆಗಳು ಎದುರಾದಾಗ ವಿರಾಟ್‌ ಕೊಹ್ಲಿಯನ್ನು ಬೆಂಬಲಿಸಿದವರಿಗೆ ಧನ್ಯವಾದಗಳು ಎಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ದಿನೇಶ್‌ ಕಾರ್ತಿಕ್‌ ಹೇಳಿದ್ದಾರೆ.
Last Updated 29 ಮೇ 2024, 10:50 IST
ಕೊಹ್ಲಿ ಬಗ್ಗೆ ಪುಸ್ತಕ ಬರೆಯಬಲ್ಲೆ, ಅವರನ್ನು ಬೆಂಬಲಿಸಿದವರಿಗೆ ಧನ್ಯವಾದ: ಡಿ.ಕೆ

ಟಿ20 ವಿಶ್ವಕಪ್: ಕಾಮೆಂಟ್ರಿ ತಂಡದಲ್ಲಿ ದಿನೇಶ್ ಕಾರ್ತಿಕ್ 

ಕ್ರಿಕೆಟ್‌ನ ಎಲ್ಲ ಮಾದರಿಗಳಿಗೆ ಈಚೆಗಷ್ಟೇ ವಿದಾಯ ಹೇಳಿದ ದಿನೇಶ್ ಕಾರ್ತಿಕ್ ಅವರು ಮುಂಬರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅಮೆರಿಕದ ಜೇಮ್ಸ್‌ ಒಬ್ರೇನ್ ಕಾಮೆಂಟ್ರಿ ಬಾಕ್ಸ್‌ಗೆ ಪದಾರ್ಪಣೆ ಮಾಡಲಿದ್ಧಾರೆ.
Last Updated 24 ಮೇ 2024, 13:11 IST
ಟಿ20 ವಿಶ್ವಕಪ್: ಕಾಮೆಂಟ್ರಿ ತಂಡದಲ್ಲಿ ದಿನೇಶ್ ಕಾರ್ತಿಕ್ 

‘ಮ್ಯಾನ್‌ ಆಫ್‌ ಕಮ್‌ಬ್ಯಾಕ್‌‘ ದಿನೇಶ್ ಕಾರ್ತಿಕ್

ವಿಕೆಟ್‌ಕೀಪರ್, ಬ್ಯಾಟರ್ ದಿನೇಶ್ ಕಾರ್ತಿಕ್ ಅವರು ಕ್ರಿಕೆಟ್‌ ವಲಯದಲ್ಲಿ ‘ಮ್ಯಾನ್ ಆಫ್‌ ಕಮ್‌ಬ್ಯಾಕ್’ ಎಂದೇ ಪ್ರಸಿದ್ಧರು.
Last Updated 24 ಮೇ 2024, 0:24 IST
‘ಮ್ಯಾನ್‌ ಆಫ್‌ ಕಮ್‌ಬ್ಯಾಕ್‌‘ ದಿನೇಶ್ ಕಾರ್ತಿಕ್

ಕಾರ್ತಿಕ್ ಗುಡ್ ಬೈ; ಖಚಿತಪಡಿಸಿದ ಐಪಿಎಲ್ ಪ್ರಸಾರಕರು; ಕೊಹ್ಲಿ ಜತೆ ಭಾವುಕ ಕ್ಷಣ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 'ಫಿನಿಶರ್' ಎಂದೇ ಖ್ಯಾತಿ ಪಡೆದಿರುವ, 'ಡಿಕೆ' ಎಂಬ ಅಚ್ಚುಮೆಚ್ಚಿನ ಹೆಸರಿನಿಂದ ಕರೆಯಲ್ಪಡುವ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್, ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ ವಿದಾಯ ಹೇಳಿದ್ದಾರೆ.
Last Updated 23 ಮೇ 2024, 5:25 IST
ಕಾರ್ತಿಕ್ ಗುಡ್ ಬೈ; ಖಚಿತಪಡಿಸಿದ ಐಪಿಎಲ್ ಪ್ರಸಾರಕರು; ಕೊಹ್ಲಿ ಜತೆ ಭಾವುಕ ಕ್ಷಣ

ಧೋನಿ ಬಾರಿಸಿದ ಸಿಕ್ಸರ್‌ CSK ಸೋಲಿಗೆ ಕಾರಣವೇ? ದಿನೇಶ್ ಕಾರ್ತಿಕ್ ಹೇಳಿದ್ದೇನು?

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಗೆಲುವು ಸಾಧಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2024ರ ಐಪಿಎಲ್‌ ಟೂರ್ನಿಯಲ್ಲಿ ನಾಲ್ಕರ ಘಟಕ್ಕೆ ಅಡಿಯಿಟ್ಟಿದೆ.
Last Updated 19 ಮೇ 2024, 11:38 IST
ಧೋನಿ ಬಾರಿಸಿದ ಸಿಕ್ಸರ್‌ CSK ಸೋಲಿಗೆ ಕಾರಣವೇ? ದಿನೇಶ್ ಕಾರ್ತಿಕ್ ಹೇಳಿದ್ದೇನು?

IPL | ಹೆಚ್ಚು ಸಲ ಶೂನ್ಯಕ್ಕೆ ಔಟ್; ಆರ್‌ಸಿಬಿಯ ಸ್ಟಾರ್ ಬ್ಯಾಟರ್‌ಗೆ ಅಗ್ರಸ್ಥಾನ!

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ವಿರುದ್ಧ ಭಾನುವಾರ ನಡೆದ ಐಪಿಎಲ್‌ ಟಿ20 ಕ್ರಿಕೆಟ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 47 ರನ್‌ ಅಂತರದ ಸುಲಭ ಜಯ ಸಾಧಿಸಿತು.
Last Updated 13 ಮೇ 2024, 10:47 IST
IPL | ಹೆಚ್ಚು ಸಲ ಶೂನ್ಯಕ್ಕೆ ಔಟ್; ಆರ್‌ಸಿಬಿಯ ಸ್ಟಾರ್ ಬ್ಯಾಟರ್‌ಗೆ ಅಗ್ರಸ್ಥಾನ!
err
ADVERTISEMENT

ಭಾರತ ತಂಡಕ್ಕೆ ಮರಳಲು ಸಿದ್ಧ: ದಿನೇಶ್ ಕಾರ್ತಿಕ್

ಭಾರತ ತಂಡಕ್ಕೆ ಮರಳಲು ಸಿದ್ಧ: ದಿನೇಶ್ ಕಾರ್ತಿಕ್
Last Updated 20 ಏಪ್ರಿಲ್ 2024, 17:05 IST
ಭಾರತ ತಂಡಕ್ಕೆ ಮರಳಲು ಸಿದ್ಧ: ದಿನೇಶ್ ಕಾರ್ತಿಕ್

IPL 2024: ಬೂಮ್ರಾಗೆ 5 ವಿಕೆಟ್, ಸೂರ್ಯ 17 ಬಾಲ್ ಫಿಫ್ಟಿ, ಆರ್‌ಸಿಬಿಗೆ 5ನೇ ಸೋಲು

ಇಂಡಿಯನ್ ಪ್ರೀಮಿಯರ್ ಲೀಗ್ 2024ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈವರೆಗೆ ಆಡಿರುವ ಆರು ಪಂದ್ಯಗಳಲ್ಲಿ ಐದನೇ ಸೋಲಿಗೆ ಗುರಿಯಾಗಿದೆ.
Last Updated 12 ಏಪ್ರಿಲ್ 2024, 4:41 IST
IPL 2024: ಬೂಮ್ರಾಗೆ 5 ವಿಕೆಟ್, ಸೂರ್ಯ 17 ಬಾಲ್ ಫಿಫ್ಟಿ, ಆರ್‌ಸಿಬಿಗೆ 5ನೇ ಸೋಲು

ಇಂಗ್ಲೆಂಡ್ ಲಯನ್ಸ್‌ ತಂಡದ ಬ್ಯಾಟಿಂಗ್ ಸಲಹೆಗಾರರಾಗಿ ದಿನೇಶ್ ಕಾರ್ತಿಕ್

ಭಾರತದ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರು ಇಂಗ್ಲೆಂಡ್ ಲಯನ್ಸ್‌ ತಂಡಕ್ಕೆ ಬ್ಯಾಟಿಂಗ್ ಸಲಹೆಗಾರರಾಗಿ ಕಾರ್ಯನಿರ್ವಹಿಸುವರು.
Last Updated 10 ಜನವರಿ 2024, 15:43 IST
ಇಂಗ್ಲೆಂಡ್ ಲಯನ್ಸ್‌ ತಂಡದ ಬ್ಯಾಟಿಂಗ್ ಸಲಹೆಗಾರರಾಗಿ ದಿನೇಶ್ ಕಾರ್ತಿಕ್
ADVERTISEMENT
ADVERTISEMENT
ADVERTISEMENT