ಬೆಂಗಳೂರು ನಗರ ವಿ.ವಿಯಲ್ಲಿ ಅಂಗನವಾಡಿ ಡಿಪ್ಲೊಮಾ: ವೃತ್ತಿ ತರಬೇತಿ ಒದಗಿಸಲು ನೆರವು
Anganwadi Education: ಅಂಗನವಾಡಿ ಶಿಕ್ಷಣಕ್ಕೆ ಪೂರಕವಾಗಿ ‘ಆರಂಭಿಕ ಬಾಲ್ಯದ ಆರೈಕೆ ಮತ್ತು ಶಾಲಾಪೂರ್ವ ಶಿಕ್ಷಣದ ಡಿಪ್ಲೊಮಾ ಕೋರ್ಸ್’ (DECCIE) ಅನ್ನು ಬೆಂಗಳೂರು ನಗರ ವಿಶ್ವವಿದ್ಯಾಲಯವು ಹೊಸದಾಗಿ ಪರಿಚಯಿಸುತ್ತಿದೆ.Last Updated 24 ಫೆಬ್ರುವರಿ 2026, 18:54 IST