Video: ಅಂಗವಿಕಲರು, ಲಿಂಗ ಪರಿವರ್ತಿತರ ಹಕ್ಕುಗಳಿಗಾಗಿ ಹೋರಾಡುವ ಕಿರಣ್ ನಾಯಕ್
ಹೆಣ್ಣಾಗಿ ಹುಟ್ಟಿ, ಗಂಡಾಗಿ ಲಿಂಗ ಪರಿವರ್ತನೆ ಮಾಡಿಕೊಂಡಿರುವ ಚಿಕ್ಕಬಳ್ಳಾಪುರದ ಬಿ. ಕಿರಣ್ ನಾಯಕ್ ಸದ್ಯ ಕರ್ನಾಟಕ ವಿಕಲಚೇತನರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. Last Updated 8 ಡಿಸೆಂಬರ್ 2024, 6:09 IST