ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

disha case

ADVERTISEMENT

‘ದಿಶಾ’ ರೇಪ್ ಕೇಸ್: ಅಕ್ಷಯ್, ಸಲ್ಮಾನ್ ಸೇರಿದಂತೆ 38 ನಟ–ನಟಿಯರಿಗೆ ಸಂಕಷ್ಟ!

2019 ರಲ್ಲಿ ಹೈದರಾಬಾದ್‌ನಲ್ಲಿ ನಡೆದಿದ್ದ ‘ದಿಶಾ‘ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಹೆಸರು ಬಹಿರಂಗ ಪಡಿಸಿದ್ದಕ್ಕಾಗಿ ಬಾಲಿವುಡ್ ನಟರಾದ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಸೇರಿದಂತೆ 38 ನಟ–ನಟಿಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರು ದಾಖಲಾಗಿದೆ.
Last Updated 7 ಸೆಪ್ಟೆಂಬರ್ 2021, 8:08 IST
‘ದಿಶಾ’ ರೇಪ್ ಕೇಸ್: ಅಕ್ಷಯ್, ಸಲ್ಮಾನ್ ಸೇರಿದಂತೆ 38 ನಟ–ನಟಿಯರಿಗೆ ಸಂಕಷ್ಟ!

Video | ರೈತ ಪ್ರತಿಭಟನೆಯಲ್ಲಿ ಸಂಚು: ದಿಶಾ ರವಿ ಬಂಧನದ ಸುತ್ತಮುತ್ತ

Last Updated 17 ಫೆಬ್ರುವರಿ 2021, 3:26 IST
fallback

ದಿಶಾ ರವಿ ಬಂಧನ ಖಂಡಿಸಿ ಪ್ರತಿಭಟನೆ

ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಬಂಧನ ಖಂಡಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
Last Updated 16 ಫೆಬ್ರುವರಿ 2021, 12:01 IST
ದಿಶಾ ರವಿ ಬಂಧನ ಖಂಡಿಸಿ ಪ್ರತಿಭಟನೆ

ಕಾನೂನಿನಂತೆಯೇ ದಿಶಾ ರವಿ ಬಂಧನ: ಪೊಲೀಸ್ ಸಮರ್ಥನೆ

‘ಟೂಲ್‌ಕಿಟ್‌’ ತಯಾರಿ ಕುರಿತ ‘ಝೂಮ್‌’ ಸಭೆಯಲ್ಲಿ ಭಾಗವಹಿಸಿದ್ದವ ವಿವರ ಕೇಳಿದ ಪೊಲೀಸರು
Last Updated 16 ಫೆಬ್ರುವರಿ 2021, 9:17 IST
ಕಾನೂನಿನಂತೆಯೇ ದಿಶಾ ರವಿ ಬಂಧನ: ಪೊಲೀಸ್ ಸಮರ್ಥನೆ

ದೇಶದ್ರೋಹಿಗಳು ಬಿಜೆಪಿಯವರು; ದಿಶಾ ರವಿ ಅಲ್ಲ -ಪುಷ್ಪಾ ಅಮರನಾಥ್

‘ರೈತರ ಪರವಾಗಿ ಕೆಲಸ ಮಾಡಿದ ಪರಿಸರ ಹೋರಾಟಗಾರ್ತಿ ದಿಶಾ ರವಿ ದೇಶದ್ರೋಹಿ ಅಲ್ಲ. ನಿಜವಾದ ದೇಶದ್ರೋಹಿಗಳು ಬಿಜೆಪಿ ಯವರೇ ಆಗಿದ್ದಾರೆ’ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪಾ ಅಮರನಾಥ್ ಆರೋಪಿಸಿದರು.
Last Updated 16 ಫೆಬ್ರುವರಿ 2021, 4:01 IST
ದೇಶದ್ರೋಹಿಗಳು ಬಿಜೆಪಿಯವರು; ದಿಶಾ ರವಿ ಅಲ್ಲ -ಪುಷ್ಪಾ ಅಮರನಾಥ್

ಟೂಲ್‌ಕಿಟ್‌ ತನಿಖೆ ಚುರುಕು: ಐಎಸ್‌ಐ ನಂಟು ಆರೋಪ

ಇನ್ನಿಬ್ಬರ ವಿರುದ್ಧ ಜಾಮೀನುರಹಿತ ವಾರಂಟ್‌
Last Updated 15 ಫೆಬ್ರುವರಿ 2021, 19:30 IST
ಟೂಲ್‌ಕಿಟ್‌ ತನಿಖೆ ಚುರುಕು: ಐಎಸ್‌ಐ ನಂಟು ಆರೋಪ

VIDEO: ಟೂಲ್ ಕಿಟ್ ಪ್ರಕರಣ: ಶಂತನು, ನಿಖಿತಾ ಬಗ್ಗೆ ಸ್ಫೋಟಕ ಮಾಹಿತಿ ಪತ್ತೆಮಾಡಿದ ದೆಹಲಿ ಪೊಲೀಸರು

Last Updated 15 ಫೆಬ್ರುವರಿ 2021, 16:21 IST
VIDEO: ಟೂಲ್ ಕಿಟ್ ಪ್ರಕರಣ: ಶಂತನು, ನಿಖಿತಾ ಬಗ್ಗೆ ಸ್ಫೋಟಕ ಮಾಹಿತಿ ಪತ್ತೆಮಾಡಿದ ದೆಹಲಿ ಪೊಲೀಸರು
ADVERTISEMENT

ದಿಶಾ ರವಿ ಬಂಧನ: ರಾಷ್ಟ್ರ ವಿರೋಧಿ ಬೀಜಗಳು ನಾಶವಾಗಬೇಕಿದೆ ಎಂದ ಹರಿಯಾಣ ಸಚಿವ

ದಿಶಾ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಟ್ವೀಟ್‌ ಮಾಡಿರುವ ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್, 'ರಾಷ್ಟ್ರ ವಿರೋಧಿ ಬೀಜಗಳನ್ನು ಸಂಪೂರ್ಣವಾಗಿ ನಾಶಗೊಳಿಸಬೇಕಿದೆ' ಎಂದು ಹೇಳಿದ್ದಾರೆ.
Last Updated 15 ಫೆಬ್ರುವರಿ 2021, 11:27 IST
ದಿಶಾ ರವಿ ಬಂಧನ: ರಾಷ್ಟ್ರ ವಿರೋಧಿ ಬೀಜಗಳು ನಾಶವಾಗಬೇಕಿದೆ ಎಂದ ಹರಿಯಾಣ ಸಚಿವ

'ದಿಶಾ ರವಿ' ತಕ್ಷಣ ಬಿಡುಗಡೆಗೆ ಪರಿಸರವಾದಿಗಳು, ಸಾಮಾಜಿಕ ಕಾರ್ಯಕರ್ತರ ಒತ್ತಾಯ

ಟೂಲ್‌ಕಿಟ್ ಪ್ರಕರಣದಲ್ಲಿ ಬಂಧನವಾಗಿರುವ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಸಾಮಾಜಿಕ ಕಾರ್ಯಕರ್ತರು ಮತ್ತು ಪರಿಸರವಾದಿಗಳು ಒತ್ತಾಯಿಸಿದ್ದಾರೆ.
Last Updated 15 ಫೆಬ್ರುವರಿ 2021, 10:33 IST
'ದಿಶಾ ರವಿ' ತಕ್ಷಣ ಬಿಡುಗಡೆಗೆ ಪರಿಸರವಾದಿಗಳು, ಸಾಮಾಜಿಕ ಕಾರ್ಯಕರ್ತರ ಒತ್ತಾಯ

ದಿಶಾ ಬಂಧನ; ಪ್ರಜಾಪ್ರಭುತ್ವ ಮೇಲೆ ಹಿಂದೆಂದೂ ಕಂಡಿಲ್ಲದ ರೀತಿಯ ದಾಳಿ: ಕೇಜ್ರಿವಾಲ್

ಸಾಮಾಜಿಕ ಜಾಲತಾಣಗಳಲ್ಲಿ ಟೂಲ್‌ಕಿಟ್ ಸಿದ್ಧಪಡಿಸಿದ ಪ್ರಕರಣದಲ್ಲಿ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರ ಬಂಧನವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಜಾಪ್ರಭುತ್ವ ಮೇಲೆ ಹಿಂದೆಂದೂ ಕಂಡಿಲ್ಲದ ರೀತಿಯ ದಾಳಿಯಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ.
Last Updated 15 ಫೆಬ್ರುವರಿ 2021, 6:34 IST
ದಿಶಾ ಬಂಧನ; ಪ್ರಜಾಪ್ರಭುತ್ವ ಮೇಲೆ ಹಿಂದೆಂದೂ ಕಂಡಿಲ್ಲದ ರೀತಿಯ ದಾಳಿ: ಕೇಜ್ರಿವಾಲ್
ADVERTISEMENT
ADVERTISEMENT
ADVERTISEMENT