ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Doctor Case

ADVERTISEMENT

ದಾವಣಗೆರೆ| ದಂತ ವೈದ್ಯಾಧಿಕಾರಿ ಹುದ್ದೆ ಆಮಿಷ: ₹7.54 ಲಕ್ಷ ವಂಚನೆ

ದಂತ ವೈದ್ಯಾಧಿಕಾರಿಗಳ ಹುದ್ದೆ ಕೊಡಿಸುವುದಾಗಿ ನಂಬಿಸಿ ಇಬ್ಬರು ದಂತ ವೈದ್ಯರಿಗೆ ₹ 7.54 ಲಕ್ಷ ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
Last Updated 22 ಫೆಬ್ರುವರಿ 2023, 5:26 IST
ದಾವಣಗೆರೆ|  ದಂತ ವೈದ್ಯಾಧಿಕಾರಿ ಹುದ್ದೆ ಆಮಿಷ: ₹7.54 ಲಕ್ಷ ವಂಚನೆ

ಮೈಸೂರಿನ ವೈದ್ಯ ಕೇರಳದಲ್ಲಿ ಹತ್ಯೆ

ಮೈಸೂರು: ಇಲ್ಲಿನ ವಸಂತನಗರ ದಲ್ಲಿ 3 ವರ್ಷಗಳ ಹಿಂದೆ ನಾಪತ್ತೆ ಯಾಗಿದ್ದ ನಾಟಿವೈದ್ಯ ಶಬ್ಬಾ ಷರೀ ಫ್ ಹತ್ಯೆಯಾಗಿದ್ದು, ನಾಲ್ವರು ಆರೋಪಿಗಳನ್ನು ಕೇರಳದ ಮಲ ಪ್ಪುರಂ ಜಿಲ್ಲೆಯ ಪೊಲೀಸರು ಗುರುವಾರ ಬಂಧಿಸಿದ್ದಾರೆ. ‘ವಸಂತನಗರದಲ್ಲಿ ಮೂಲವ್ಯಾಧಿಗೆ ನಾಟಿ ಔಷಧ ನೀಡುತ್ತಿದ್ದ ಷರೀಫ್ ಬಳಿ ಕೇರಳದಿಂದ ಹೆಚ್ಚಿನ ಮಂದಿ ಬಂದು ಔಷಧ ಪಡೆದು ಗುಣಮುಖರಾಗುತ್ತಿದ್ದರು. ಇದು ಅವರಿಗೆ ಕೇರಳದಲ್ಲಿ ಹೆಚ್ಚಿನ ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು. ಈ ಔಷಧದ ರಹಸ್ಯ ತಿಳಿದು ದುಬೈ ಸೇರಿದಂತೆ ವಿದೇಶದಲ್ಲಿ ಔಷಧ ಮಾರಾಟ ಮಾಡಿ ಹಣ ಸಂಪಾದಿಸುವ ಉದ್ದೇಶದಿಂದ ಇವರ ಕೊಲೆ ನಡೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 13 ಮೇ 2022, 21:10 IST
fallback

ಗೈರಾದರೂ ಹಾಜರಾತಿ ಪುಸ್ತಕದಲ್ಲಿ ಸಹಿ: ವೈದ್ಯಾಧಿಕಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ

ವೈದ್ಯಾಧಿಕಾರಿ ವಿರುದ್ಧ ಹೊಳಲು ಗ್ರಾಮಸ್ಥರ ಆಕ್ರೋಶ
Last Updated 11 ಮೇ 2021, 16:33 IST
ಗೈರಾದರೂ ಹಾಜರಾತಿ ಪುಸ್ತಕದಲ್ಲಿ ಸಹಿ: ವೈದ್ಯಾಧಿಕಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ

ಸೋಂಕಿತರ ಸಾವು: ಜಿಲ್ಲಾ ಶಸ್ತ್ರಚಿಕಿತ್ಸಕರ ತಲೆದಂಡ

ಆಮ್ಲಜನಕ ನಿರ್ವಹಣೆಯಲ್ಲಿ ಎಡವಟ್ಟು: ಪ್ರತ್ಯೇಕ ತನಿಖೆಗೆ ಸಚಿವರ ಸೂಚನೆ
Last Updated 27 ಏಪ್ರಿಲ್ 2021, 10:52 IST
ಸೋಂಕಿತರ ಸಾವು: ಜಿಲ್ಲಾ ಶಸ್ತ್ರಚಿಕಿತ್ಸಕರ ತಲೆದಂಡ

ಕೋವಿಡ್ ಕೇರ್ ಸೆಂಟರ್‌ನಲ್ಲಿ ರೋಗಿಗೆ ಲೈಂಗಿಕ ಕಿರುಕುಳ ಯತ್ನ: ವೈದ್ಯ ಅಮಾನತು

ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಕರಣದಲ್ಲಿ ಆರೋಪಿ ವೈದ್ಯರನ್ನು ಅಮಾನತು ಮಾಡಲಾಗಿದೆ.
Last Updated 4 ಮಾರ್ಚ್ 2021, 15:06 IST
ಕೋವಿಡ್ ಕೇರ್ ಸೆಂಟರ್‌ನಲ್ಲಿ ರೋಗಿಗೆ ಲೈಂಗಿಕ ಕಿರುಕುಳ ಯತ್ನ: ವೈದ್ಯ ಅಮಾನತು

ವಾಚಕರ ವಾಣಿ: ವೈದ್ಯರ ನೇಮಕಾತಿ: ಕನಿಷ್ಠ ವಯೋಮಿತಿ ಇಳಿಸಿ

ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಪದವಿ ಪಡೆಯಲು ವಿದ್ಯಾರ್ಥಿಗಳಿಗೆ ಕನಿಷ್ಠ ಇಪ್ಪತ್ಮೂರೂವರೆ ವರ್ಷ ಹಾಗೂ ಸ್ನಾತಕೋತ್ತರ ವೈದ್ಯ ಪದವಿ ಮುಗಿಸಲು ಇಪ್ಪತ್ತಾರೂವರೆ ವರ್ಷವಾದರೂ ಆಗಿರುತ್ತದೆ.
Last Updated 22 ಸೆಪ್ಟೆಂಬರ್ 2020, 19:30 IST
fallback

ದಂತ ವೈದ್ಯಕೀಯ ಪ್ರೊಫೆಸರ್‌ ವಿರುದ್ಧ ಸಿಬಿಐ ತನಿಖೆ!

ಬೆಂಗಳೂರು ಮೂಲದ ಕಂಪನಿಯೊಂದರಿಂದ ಹೆಚ್ಚಿನ ದರಕ್ಕೆ ಕೃತಕ ಹಲ್ಲುಗಳನ್ನು (ಡೆಂಟರ್‌ ಇಂಪ್ಲಾಂಟ್ಸ್‌) ಖರೀದಿಸಲು ತನ್ನ ರೋಗಿಗಳಿಗೆ ಸೂಚಿಸುತ್ತಿದ್ದ ಆರೋಪದಡಿ ಪಟ್ನಾದ ಏಮ್ಸ್‌ನ ದಂತವೈದ್ಯಕೀಯ ಉಪನ್ಯಾಸಕರೊಬ್ಬರನ್ನು ಸಿಬಿಐ ತನಿಖೆಗೊಳಪಡಿಸಿದೆ.
Last Updated 29 ಆಗಸ್ಟ್ 2020, 12:13 IST
fallback
ADVERTISEMENT

ಮದುವೆಯಾಗದ್ದಕ್ಕೆ ಮರ್ಮಾಂಗವನ್ನೇ ಕತ್ತರಿಸಿದ್ದಳು !

ಕೊಲೆಗೆ ಯತ್ನಿಸಿದ್ದ ವೈದ್ಯೆಗೆ 10 ವರ್ಷ ಜೈಲು ಶಿಕ್ಷೆ
Last Updated 14 ಡಿಸೆಂಬರ್ 2019, 21:12 IST
ಮದುವೆಯಾಗದ್ದಕ್ಕೆ ಮರ್ಮಾಂಗವನ್ನೇ ಕತ್ತರಿಸಿದ್ದಳು !
ADVERTISEMENT
ADVERTISEMENT
ADVERTISEMENT