ಹಾವಿನಂಥ ಕತ್ತುಳ್ಳ ಡಾರ್ಟರ್ ಪಕ್ಷಿ!
ವಿಭಿನ್ನ ಜೀವನಶೈಲಿ ಮತ್ತು ಆಕರ್ಷಕ ದೇಹ ರಚನೆಯಿಂದ ಗಮನ ಸೆಳೆಯುವ ಪಕ್ಷಿ ಪ್ರಭೇದಗಳು ಹಲವು ಇವೆ. ಅಂಥವುಗಳಲ್ಲಿ ನೀರು ಕಾಗೆ ಕೂಡ ಒಂದು. ಸಂಸ್ಕೃತದಲ್ಲಿ ಇದನ್ನು ಜಲಕಾಕ ಎನ್ನುತ್ತಾರೆ. ಇಂಗ್ಲಿಷ್ನಲ್ಲಿ ಡಾರ್ಟರ್ ಬರ್ಡ್ (Dorter Bird) ಎನ್ನುತ್ತಾರೆ.Last Updated 28 ಮಾರ್ಚ್ 2019, 6:08 IST